ಅಕ್ಕಿಆಲೂರ

‘ಅಭಿವೃದ್ಧಿ ಕಾರ್ಯಗಳಿಗೆ ರಾಜಕೀಯ ಸಲ್ಲ’

ಮಲಗುಂದ ಗ್ರಾಮ ಪಂಚಾಯ್ತಿಯ ಒಂದನೇ ವಾರ್ಡ್‌ ಉಪ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ಬಸವರಾಜ್ ಯಲ್ಲಪ್ಪ ನಿಂಬಕ್ಕನವರ ಬುಧವಾರ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಅಕ್ಕಿಆಲೂರ: ಮಲಗುಂದ ಗ್ರಾಮ ಪಂಚಾಯ್ತಿಯ ಒಂದನೇ ವಾರ್ಡ್‌ ಉಪ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ಬಸವರಾಜ್ ಯಲ್ಲಪ್ಪ ನಿಂಬಕ್ಕನವರ ಬುಧವಾರ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ‘ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡಬಾರದು. ಎಲ್ಲರೂ ಗ್ರಾಮದ ಜನತೆಗೆ ಮೂಲ ಸೌಕರ್ಯ ಒದಗಿಸಿಕೊಡಬೇಕು’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಭಾಷ್ ದೊಡ್ಡಕೋವಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಷಣ್ಮುಖಪ್ಪ ಬೆಳಗಾಲ, ನಂದಾ ಪೂಜಾರ, ರತ್ನವ್ವ ಗುಡ್ಡದವರ, ಚಂದ್ರಶೇಖರ ಗೊಟಗೋಡಿ, ಪಿಡಿಒ ನಾಗರಾಜ್ ಎಲ್., ಬಸವರಾಜ್ ಹೊಸಳ್ಳಿ, ಗಿರಿಜವ್ವ ದೊಡ್ಡಮನಿ, ಮೂಕಪ್ಪ ಕುರಿಕಾಯರ, ಮುತ್ತಯ್ಯ ಹಿರೇಮಠ, ಹನುಮಂತಪ್ಪ ಕುಕ್ಕೇರ, ಯಲ್ಲಪ್ಪ ತಳವಾರ, ಸಿದ್ದಲಿಂಗಪ್ಪ ಪೂಜಾರ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಬದುಕು ನೀಡಿದ ಬೇರಿಗೆ ನೀರೆರೆಯಲು ಬಂದ ‘ಹಕ್ಕಿ’

ಹಾವೇರಿ
ಬದುಕು ನೀಡಿದ ಬೇರಿಗೆ ನೀರೆರೆಯಲು ಬಂದ ‘ಹಕ್ಕಿ’

20 Jan, 2018
ಕನ್ನಡ ನುಡಿ ಸಂಭ್ರಮಕ್ಕೆ ಅಂತಿಮ ಸಿದ್ಧತೆ

ಅಕ್ಕಿಆಲೂರ
ಕನ್ನಡ ನುಡಿ ಸಂಭ್ರಮಕ್ಕೆ ಅಂತಿಮ ಸಿದ್ಧತೆ

20 Jan, 2018

ಹಿರೇಕೆರೂರ
‘ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಿ’

ಖರೀದಿ ಕೇಂದ್ರ ತೆರೆಯಬೇಕೆಂದು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಹತ್ತು ದಿನದೊಳಗೆ ಖರೀದಿ ಕೇಂದ್ರ ತೆರೆಯಲಾಗುವುದು ಎಂಬ ಭರವಸೆ ನೀಡಿದ್ದರು

20 Jan, 2018
ಭದ್ರಾ ಜಲಾಶಯದಿಂದ 2 ಟಿ.ಎಂ.ಸಿ. ನೀರು

ಹಾವೇರಿ
ಭದ್ರಾ ಜಲಾಶಯದಿಂದ 2 ಟಿ.ಎಂ.ಸಿ. ನೀರು

19 Jan, 2018

ಬ್ಯಾಡಗಿ
ಗೋವಾ ಸಚಿವ ಪಾಲ್ಯೇಕರ್‌ ವಿರುದ್ಧ ಪ್ರತಿಭಟನೆ

ಗೋವಾ ಸರ್ಕಾರದ ಜಲ ಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್‌ ‘ಕನ್ನಡಿಗರು ಹರಾಮಿಗಳು’ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿ, ಕರ್ನಾಟಕ ವೀರ ಕನ್ನಡಿಗರ ರಕ್ಷಣಾ ವೇದಿಕೆ...

19 Jan, 2018