ಕಲಬುರ್ಗಿ

‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆ: ವಿದ್ಯಾರ್ಥಿಗಳ ನೋಂದಣಿ ಆರಂಭ

ಈ ಸ್ಪರ್ಧೆಯಲ್ಲಿ ಕಲಬುರ್ಗಿ, ಬೀದರ್‌, ಯಾದಗಿರಿ ಜಿಲ್ಲೆಗಳ ಮಕ್ಕಳು ಪಾಲ್ಗೊಳ್ಳಲು ಅವಕಾಶ ಇದೆ. ಆಸಕ್ತರು ಮಾಹಿತಿಗಾಗಿ ಕಲಬುರ್ಗಿ: ಬಸಪ್ಪ ಮಗದುಮ್ಮ ಮೊ.97392 79225.

ಕಲಬುರ್ಗಿ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದಿಂದ ‘ದೀಕ್ಷಾ’ ಸಂಸ್ಥೆಯ ಸಹಯೋಗದಲ್ಲಿ ಶಾಲಾ ಮಕ್ಕಳಿಗಾಗಿ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ.

ಎಲ್ಲ ಹಂತಗಳಿಗೂ ಆಯ್ಕೆಯಾದ ತಂಡಗಳಿಗೆ ಅತ್ಯಾಕರ್ಷಕ ಬಹುಮಾನ ನೀಡಲಾಗುವುದು.

5ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿ ಶಾಲೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳ ಮೂರು ತಂಡ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದ್ದು, ನೋಂದಣಿಗೆ 2018ರ ಜನವರಿ 5ಕೊನೆ ದಿನ. ಸ್ಪರ್ಧಾಳುಗಳು ಶಾಲೆಗಳ ಮೂಲಕವೇ ಪಾಲ್ಗೊಳ್ಳಬೇಕು. ನೋಂದಣಿಗೆ ಶುಲ್ಕ ಇಲ್ಲ.

ಕಲಬುರ್ಗಿ ವಲಯದ ರಸಪ್ರಶ್ನೆ ಸ್ಪರ್ಧೆಯು 2018ರ ಜನವರಿ 17ರಂದು ಬೆಳಿಗ್ಗೆ 8.30ಕ್ಕೆ ಎಸ್‌.ಎಂ. ಪಂಡಿತ ರಂಗಮಂದಿರ, ಪಬ್ಲಿಕ್‌ ಗಾರ್ಡನ್‌ ಹತ್ತಿರ, ಸೂಪರ್‌ ಮಾರ್ಕೆಟ್‌ ರಸ್ತೆ, ಕಲಬುರ್ಗಿ–585102 ರಲ್ಲಿ ನಡೆಯಲಿದೆ.

ಈ ಸ್ಪರ್ಧೆಯಲ್ಲಿ ಕಲಬುರ್ಗಿ, ಬೀದರ್‌, ಯಾದಗಿರಿ ಜಿಲ್ಲೆಗಳ ಮಕ್ಕಳು ಪಾಲ್ಗೊಳ್ಳಲು ಅವಕಾಶ ಇದೆ. ಆಸಕ್ತರು ಮಾಹಿತಿಗಾಗಿ ಕಲಬುರ್ಗಿ: ಬಸಪ್ಪ ಮಗದುಮ್ಮ ಮೊ.97392 79225.

ಬೀದರ್‌: ಸಂಜಯಕುಮಾರ್‌ ಮೊ.85490 39349, ಯಾದಗಿರಿ: ಶರಣಗೌಡ ಅರಕೇರಿ ಮೊ.99863 82355 ಅಥವಾ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಅಶೋಕ ಪಾಟೀಲ ಮೊ.93433 82520, ಕಲಬುರ್ಗಿ ಕಚೇರಿ ದೂರವಾಣಿ 08472–255539 ಸಂಪರ್ಕಿಸಬಹುದು.

ನೋಂದಣಿ ಅರ್ಜಿಯನ್ನು ಇ–ಮೇಲ್‌ circglb@deccanherald.co.in ಮೂಲಕವೂ ಶಾಲೆಯ ಮುಖ್ಯಶಿಕ್ಷಕರ/ಪ್ರಾಚಾರ್ಯರ ಮೂಲಕ ಕಳಿಸಿ ನೋಂದಾಯಿಸಿಕೊಳ್ಳಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಸೇಡಂ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

17 Mar, 2018

ಚಿಂಚೋಳಿ
ಬಡರೋಗಿಯ ಜೀವ ಉಳಿಸಿದ ಪಡಿತರ ಚೀಟಿ!

ಅರ್ಜಿ ಸಲ್ಲಿಸಿದ ತಕ್ಷಣ ಬಿಪಿಎಲ್‌ ಪಡಿತರ ಚೀಟಿ ದೊರೆಯುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಗೊಂಡ ನೂತನ ಕ್ರಮದಿಂದ ತಾಲ್ಲೂಕಿನ ಹೊಸಳ್ಳಿ (ಎಚ್‌)...

17 Mar, 2018

ಶಹಾಬಾದ
‘ತ್ರಿಕಾಲ ಜ್ಞಾನಿ ಸರ್ವಜ್ಞ ಮಾದರಿ’

‘ತ್ರಿಕಾಲ ಜ್ಞಾನಿಯಾಗಿ ವಾಸ್ತವ ಅರಿತು, ತ್ರಿಪದಿಗಳ ಮೂಲಕ ಕಂಡ ಸತ್ಯವನ್ನು ನೇರ ಮತ್ತು ನಿಷ್ಠುರವಾಗಿ ಹೇಳಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ವರಕವಿ ಸರ್ವಜ್ಞ...

17 Mar, 2018

ಚಿಂಚೋಳಿ
ವರ್ಷಕ್ಕೊಮ್ಮೆ ಬಂದು ಹೋಗುವ ಶಾಸಕನಲ್ಲ

‘ನಾನು ವರ್ಷಕ್ಕೊಮ್ಮೆ ಬಂದು ಹೋಗುವ ಶಾಸಕನಲ್ಲ. ಸದಾ ಜನರ ಜನರ ಸಮಸ್ಯೆಗೆ ಸ್ಪಂದಿಸುತ್ತ ಜನರ ಮಧ್ಯೆಯಿದ್ದು ಅಭಿವೃದ್ಧಿಯ ಬದ್ಧತೆ ಮತ್ತು ಬಡವರ ಪರ ಕಾಳಜಿಯಿಂದ...

17 Mar, 2018
ಎಚ್‌ಕೆಇ ಚುನಾವಣೆಗೆ ಪ್ರಾದೇಶಿಕ ಆಯುಕ್ತರ ಕಣ್ಗಾವಲು

ಕಲಬುರ್ಗಿ
ಎಚ್‌ಕೆಇ ಚುನಾವಣೆಗೆ ಪ್ರಾದೇಶಿಕ ಆಯುಕ್ತರ ಕಣ್ಗಾವಲು

17 Mar, 2018