ನವದೆಹಲಿ

ಸಣ್ಣ ಉಳಿತಾಯ ಬಡ್ಡಿದರ ಕಡಿತ

ಎನ್‌ಎಸ್‌ಇ, ಪಿಪಿಎಫ್‌ ಒಳಗೊಂಡಂತೆ ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಶೇ 0.2 ರಷ್ಟು ಕಡಿತ ಮಾಡಲಾಗಿದೆ.

ಸಣ್ಣ ಉಳಿತಾಯ ಬಡ್ಡಿದರ ಕಡಿತ

ನವದೆಹಲಿ: ಎನ್‌ಎಸ್‌ಇ, ಪಿಪಿಎಫ್‌ ಒಳಗೊಂಡಂತೆ ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಶೇ 0.2 ರಷ್ಟು ಕಡಿತ ಮಾಡಲಾಗಿದೆ.

ಈ ಪರಿಷ್ಕೃತ ಬಡ್ಡಿ ದರವು ಜನವರಿ–ಮಾರ್ಚ್‌ ಅವಧಿಗೆ ಅನ್ವಯಿಸಲಿದೆ.

ಇದರಿಂದ ಠೇವಣಿ ಮೇಲಿನ ಬಡ್ಡಿದರ ತಗ್ಗಿಸಲು ಬ್ಯಾಂಕ್‌ಗಳಿಗೆ ಅನುಕೂಲ ಆಗಲಿದೆ ಎಂದು ಸರ್ಕಾರ ಹೇಳಿದೆ.

ಹಿರಿಯ ನಾಗರಿಕರ ಐದು ವರ್ಷಗಳ ಉಳಿತಾಯ ಯೋಜನೆಯ ಬಡ್ಡಿ ದರವನ್ನು (ಶೇ 8.3) ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ.

2016ರ ಏಪ್ರಿಲ್‌ನಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ತ್ರೈಮಾಸಿಕ ಅವಧಿಗೆ ಬದಲಾವಣೆ ಮಾಡಲಾಗುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ವಂಚನೆ: ಜಿಎಸ್‌ಟಿ ಮಂಡಳಿ ಶಂಕೆ

ಬೆಂಗಳೂರು
ವಂಚನೆ: ಜಿಎಸ್‌ಟಿ ಮಂಡಳಿ ಶಂಕೆ

18 Jan, 2018

ನವದೆಹಲಿ
ಎನ್‌ಪಿಎಸ್‌ ನಿಯಮ ಸಡಿಲಿಕೆ

ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್‌) ಭಾಗಶಃ ಹಣ ವಾಪಸ್‌ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

18 Jan, 2018
ಆಲೂಗೆಡ್ಡೆ ಖರೀದಿಗೆ ಒಪ್ಪಂದ

ಉತ್ತರ ಪ್ರದೇಶದಿಂದ 25,000 ಟನ್‌ ಪೂರೈಕೆ
ಆಲೂಗೆಡ್ಡೆ ಖರೀದಿಗೆ ಒಪ್ಪಂದ

18 Jan, 2018
ಸೂಚ್ಯಂಕದ ಹೊಸ ಮೈಲುಗಲ್ಲು

17 ವಹಿವಾಟಿನ ದಿನಗಳಲ್ಲಿ 1 ಸಾವಿರ ಅಂಶಗಳ ಹೆಚ್ಚಳ
ಸೂಚ್ಯಂಕದ ಹೊಸ ಮೈಲುಗಲ್ಲು

18 Jan, 2018
14 ಬಗೆಯ ₹ 10 ಮುಖಬೆಲೆಯ ನಾಣ್ಯ ಚಲಾವಣೆಗೆ ಅರ್ಹ: ಆರ್‌ಬಿಐ ಮತ್ತೆ ಸ್ಪಷ್ಟನೆ

ಗೊಂದಲ ನಿವಾರಿಸಲು ಪ್ರಕಟಣೆ
14 ಬಗೆಯ ₹ 10 ಮುಖಬೆಲೆಯ ನಾಣ್ಯ ಚಲಾವಣೆಗೆ ಅರ್ಹ: ಆರ್‌ಬಿಐ ಮತ್ತೆ ಸ್ಪಷ್ಟನೆ

17 Jan, 2018