ಬೀಜಿಂಗ್‌

ಚೀನಾ ನಾಗರಿಕರಿಗೆ ಎಚ್ಚರಿಕೆ

ಭಾರತ ಪ್ರವಾಸ ಕೈಗೊಳ್ಳುವ ಚೀನಾ ನಾಗರಿಕರು ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಬಾರದು ಮತ್ತು ವಿದೇಶಿಯರಿಗೆ ನಿರ್ಬಂಧಿಸಿದ ಪ್ರದೇಶಗಳಿಗೆ ಭೇಟಿ ನೀಡಬಾರದು ಎಂದು ಸಲಹೆ ನೀಡಲಾಗಿದೆ.

ಬೀಜಿಂಗ್‌: ಭಾರತ ಪ್ರವಾಸ ಕೈಗೊಳ್ಳುವ ಚೀನಾ ನಾಗರಿಕರು ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಬಾರದು ಮತ್ತು ವಿದೇಶಿಯರಿಗೆ ನಿರ್ಬಂಧಿಸಿದ ಪ್ರದೇಶಗಳಿಗೆ ಭೇಟಿ ನೀಡಬಾರದು ಎಂದು ಸಲಹೆ ನೀಡಲಾಗಿದೆ.

ಕಾನೂನುಗಳನ್ನು ಉಲ್ಲಂಘಿಸಿದರೆ ನಾಗರಿಕರನ್ನು ಬಂಧಿಸಬಹುದು ಅಥವಾ ದಂಡ ಹಾಕಬಹುದು ಎಂದು ನವದೆಹಲಿಯಲ್ಲಿನ ಚೀನಾ ರಾಯಭಾರ ಕಚೇರಿ ತಿಳಿಸಿದೆ.

ಕಾನೂನು ಉಲ್ಲಂಘಿಸಿದ ಪ್ರಕರಣಗಳಿಗಾಗಿ ಹಲವು ಚೀನಾ ನಾಗರಿಕರನ್ನು ಬಂಧಿಸಲಾಗಿದೆ. ಇನ್ನು ಕೆಲವರ ವಿರುದ್ಧ ವಿವಿಧ ರೀತಿಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೀಗಾಗಿ, ಈ ಎಚ್ಚರಿಕೆ ನೀಡಲಾಗಿದೆ ಎಂದು ರಾಯಭಾರ ಕಚೇರಿ ಪ್ರಕಟಣೆ ತಿಳಿಸಿದೆ.

Comments
ಈ ವಿಭಾಗದಿಂದ ಇನ್ನಷ್ಟು
ರಷ್ಯಾ: 4ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್‌ ಪುಟಿನ್‌ ಆಯ್ಕೆ

ಮಾಸ್ಕೊ
ರಷ್ಯಾ: 4ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್‌ ಪುಟಿನ್‌ ಆಯ್ಕೆ

19 Mar, 2018

ಮಾಸ್ಕೊ
ಸಿರಿಯಾ: 11 ಸಾವಿರ ಮಂದಿ ಸುರಕ್ಷಿತ ಸ್ಥಳಕ್ಕೆ

ಉಗ್ರರ ನೆಲೆಗಳ ಮೇಲೆ ಸರ್ಕಾರಿ ಪಡೆಗಳು ದಾಳಿ ಆರಂಭಿಸಿದ್ದು, ಸಿರಿಯಾ ರಾಜಧಾನಿ ಡಮಾಸ್ಕಸ್‌ನ ಹೊರವಲಯದಲ್ಲಿರುವ ಪೂರ್ವ ಗೊವುಟಾದಿಂದ ಕೆಲವೇ ಗಂಟೆಗಳಲ್ಲಿ ಸುಮಾರು 11 ಸಾವಿರ...

18 Mar, 2018
ಜಿನ್‌ಪಿಂಗ್‌ಗೆ ಅಧಿಕಾರ: ಒಪ್ಪಿಗೆ

ಬೀಜಿಂಗ್‌
ಜಿನ್‌ಪಿಂಗ್‌ಗೆ ಅಧಿಕಾರ: ಒಪ್ಪಿಗೆ

18 Mar, 2018
ಬ್ರಿಟನ್‌ನ 23 ರಾಜತಾಂತ್ರಿಕರು ರಷ್ಯಾದಿಂದ ಹೊರಕ್ಕೆ

ಮಾಸ್ಕೊ
ಬ್ರಿಟನ್‌ನ 23 ರಾಜತಾಂತ್ರಿಕರು ರಷ್ಯಾದಿಂದ ಹೊರಕ್ಕೆ

18 Mar, 2018

ಕೊಲಂಬೊ
ವಿಕ್ರಮಸಿಂಘೆ ವಿರುದ್ಧ ಅವಿಶ್ವಾಸ

ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಬೆಂಬಲಿತ ವಿರೋಧ ಪಕ್ಷಗಳ ಒಕ್ಕೂಟವು ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ತೀರ್ಮಾನಿಸಿದೆ.

18 Mar, 2018