ಹರಾರೆ

ಚಿವೆಂಗಾ ಜಿಂಬಾಬ್ವೆ ಉಪರಾಷ್ಟ್ರಪತಿ

ಜಿಂಬಾಬ್ವೆಯ ಉಪರಾಷ್ಟ್ರಪತಿಯಾಗಿ ಸೇನೆಯ ಮಾಜಿ ಮುಖ್ಯಸ್ಥ ಕಾನ್‌ಸ್ಟಂಟಿನೊ ಚಿವೆಂಗಾ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚಿವೆಂಗಾ ಜಿಂಬಾಬ್ವೆ ಉಪರಾಷ್ಟ್ರಪತಿ

ಹರಾರೆ: ಜಿಂಬಾಬ್ವೆಯ ಉಪರಾಷ್ಟ್ರಪತಿಯಾಗಿ ಸೇನೆಯ ಮಾಜಿ ಮುಖ್ಯಸ್ಥ ಕಾನ್‌ಸ್ಟಂಟಿನೊ ಚಿವೆಂಗಾ ಗುರುವಾರ ಪ್ರಮಾಣ ವಚನ
ಸ್ವೀಕರಿಸಿದ್ದಾರೆ.

ರಾಬರ್ಟ್‌ ಮುಗಾಬೆ ನೇತೃತ್ವದ 37 ವರ್ಷಗಳ ಆಡಳಿತ ಅಂತ್ಯಗೊಳಿಸಲು ನಡೆದ ಪ್ರಕ್ರಿಯೆಯ ನೇತೃತ್ವವನ್ನು ಚಿವೆಂಗಾ ವಹಿಸಿದ್ದರು

Comments
ಈ ವಿಭಾಗದಿಂದ ಇನ್ನಷ್ಟು
ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ ಭಾಷಣ

‘ವಸುಧೈವ ಕುಟುಂಬಕಂ’ -ಇದುವೇ ಸಮನ್ವಯತೆ ಸೂತ್ರ
ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ ಭಾಷಣ

23 Jan, 2018
ಪ್ರಧಾನಿ ಮೋದಿ ಅವರನ್ನು ಅನುಕರಿಸಿದ ಟ್ರಂಪ್‌

ವರದಿ
ಪ್ರಧಾನಿ ಮೋದಿ ಅವರನ್ನು ಅನುಕರಿಸಿದ ಟ್ರಂಪ್‌

23 Jan, 2018
ದಾವೋಸ್‌ನಲ್ಲಿ ಪ್ರಧಾನಿ ಮೋದಿ

ವಿಶ್ವ ಆರ್ಥಿಕ ವೇದಿಕೆ ಸಮಾವೇಶ
ದಾವೋಸ್‌ನಲ್ಲಿ ಪ್ರಧಾನಿ ಮೋದಿ

23 Jan, 2018
ವೆಚ್ಚ ಮಸೂದೆ: ಮತದಾನ ಮುಂದಕ್ಕೆ

ಅಮೆರಿಕದಲ್ಲಿ ಆಡಳಿತ ಸ್ಥಗಿತ
ವೆಚ್ಚ ಮಸೂದೆ: ಮತದಾನ ಮುಂದಕ್ಕೆ

23 Jan, 2018

ಜನರಲ್ ಖಮರ್ ಬಜ್ವಾ ಎಚ್ಚರಿಕೆ
ಭಾರತದ ದಾಳಿಗೆ ತಕ್ಕ ಉತ್ತರ ನೀಡುತ್ತೇವೆ: ಪಾಕ್‌ ಸೇನಾ ಮುಖ್ಯಸ್ಥ

ಭಾರತದಿಂದ ನಡೆಯುವ ಯಾವುದೇ ಆಕ್ರಮಣ ಮತ್ತು ತಪ್ಪು ದಾರಿಗೆಳೆಯುವ ಕ್ರಮಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಬಜ್ವಾ...

23 Jan, 2018