ಮೈಸೂರು

ಇದೇ 1ರಿಂದ ಕೃಷಿ ಬೆಲೆ ಅಂದಾಜು ಪಟ್ಟಿ ಪ್ರಕಟ

ರಾಜ್ಯ ಕೃಷಿ ಬೆಲೆ ಅಂದಾಜು ಆಯೋಗವು ಜ.1ರಿಂದ 26 ಕೃಷಿ ಉತ್ಪನ್ನಗಳ 6 ತಿಂಗಳ ಅಂದಾಜು ಬೆಲೆಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಿದೆ ಎಂದು ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ತಿಳಿಸಿದರು.

ಮೈಸೂರು: ರಾಜ್ಯ ಕೃಷಿ ಬೆಲೆ ಅಂದಾಜು ಆಯೋಗವು ಜ.1ರಿಂದ 26 ಕೃಷಿ ಉತ್ಪನ್ನಗಳ 6 ತಿಂಗಳ ಅಂದಾಜು ಬೆಲೆಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಿದೆ ಎಂದು ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ತಿಳಿಸಿದರು.

’ದೇಶದಲ್ಲೇ ಮೊದಲ ಬಾರಿ ಈ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕಾಗಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಲಾಗಿದೆ. ಮೈಕ್ರೊಸಾಫ್ಟ್‌ ಸಾಫ್ಟ್‌ವೇರ್‌ ಪಡೆಯಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಈಗಾಗಲೇ ಉತ್ಪಾದನೆಯಾಗಿ ದಾಸ್ತಾನಿನಲ್ಲಿರುವ ಬೆಳೆಗಳಿಗೆ ಮಾತ್ರ ಈ ಬೆಲೆ ಅನ್ವಯಿಸುತ್ತದೆ. ಇದರಿಂದ ಮಾರುಕಟ್ಟೆಯ ಅಂದಾಜು ಬೆಲೆಯನ್ನು ಗಮನಿಸಿ ಅಗತ್ಯವಿದ್ದಲ್ಲಿ ಮಾರಾಟ ಮಾಡುವ ಅವಕಾಶ ರೈತರಿಗೆ ಸಿಗುತ್ತದೆ. ಮುಂದಿನ 6 ತಿಂಗಳಲ್ಲಿ ಭತ್ತ, ರಾಗಿ, ಕಡಲೆ, ಹತ್ತಿಗೆ ಉತ್ತಮ ಬೆಲೆ ಸಿಗಲಿದೆ ಎಂದು ಈಗಾಗಲೇ ಆಯೋಗವು ವರದಿ ನೀಡಿದೆ’ ಎಂದರು.

‘ರಾಜ್ಯದ 5 ವಿಶ್ವವಿದ್ಯಾಲಯಗಳ ಸಹಾಯ ಪಡೆಯಲಾಗಿದೆ. ವಿ.ವಿಗಳಲ್ಲಿ ಘಟಕಗಳನ್ನು ತೆರೆದು ರೈತರಲ್ಲಿ ಅರಿವು ಮೂಡಿಸಲು ಕರಪತ್ರ ಮುದ್ರಿಸಿ ಹಂಚಲಾಗುವುದು’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು

ಹಣಕಾಸು ಗುಪ್ತಚರ ಘಟಕ
ಸರ್ಕಾರಕ್ಕೆ ದಾಖಲೆಪತ್ರ

1,200 ಕ್ಕೂ ಹೆಚ್ಚು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಕೇಂದ್ರ ಸರ್ಕಾರಕ್ಕೆ ತಮ್ಮ ದಾಖಲೆ ಪತ್ರಗಳನ್ನು ಸಲ್ಲಿಸಿವೆ.

20 Apr, 2018
₹ 40 ಸಾವಿರ ಗಡಿ ತಲುಪಿದ ಬೆಳ್ಳಿ

ಬೆಲೆ ಏರಿಕೆ
₹ 40 ಸಾವಿರ ಗಡಿ ತಲುಪಿದ ಬೆಳ್ಳಿ

20 Apr, 2018
ಟಾಟಾ ಸನ್ಸ್‌ಗೆ ನೇಮಕ

ಉತ್ತಮ ಅನುಭವ
ಟಾಟಾ ಸನ್ಸ್‌ಗೆ ನೇಮಕ

20 Apr, 2018
ತೋಷಿಬಾಗೆ ನೇಮಕ

ವ್ಯವಸ್ಥಾಪಕ ನಿರ್ದೇಶಕ
ತೋಷಿಬಾಗೆ ನೇಮಕ

20 Apr, 2018
‘ಟೈಮ್’ ಪ್ರಭಾವಿಗಳ ಪಟ್ಟಿಯಲ್ಲಿ ದೀಪಿಕಾ, ವಿರಾಟ್‌ ಕೊಹ್ಲಿ

ಪಟ್ಟಿ ಬಿಡುಗಡೆ
‘ಟೈಮ್’ ಪ್ರಭಾವಿಗಳ ಪಟ್ಟಿಯಲ್ಲಿ ದೀಪಿಕಾ, ವಿರಾಟ್‌ ಕೊಹ್ಲಿ

20 Apr, 2018