ಶ್ರವಣಬೆಳಗೊಳ

ಶ್ರೀಕ್ಷೇತ್ರಕ್ಕೆ ಬಂತು 97 ಟನ್‌ ಆಹಾರ ಸಾಮಗ್ರಿ

ಮಹಾ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ಭಕ್ತರು ಪ್ರಸಾದ ಸ್ವೀಕರಿಸಿ ತೃಪ್ತಿಯಾದರೆ ಬಾಹುಬಲಿ ಮಹೋತ್ಸವ ಯಶಸ್ವಿಯಾದಂತೆ ಎಂದು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ತಿಳಿಸಿದರು.

ಶ್ರವಣಬೆಳಗೊಳ: ಮಹಾ ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ಭಕ್ತರು ಪ್ರಸಾದ ಸ್ವೀಕರಿಸಿ ತೃಪ್ತಿಯಾದರೆ ಬಾಹುಬಲಿ ಮಹೋತ್ಸವ ಯಶಸ್ವಿಯಾದಂತೆ ಎಂದು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ತಿಳಿಸಿದರು.

ಪಟ್ಟಣದ ವಿಂಧ್ಯಗಿರಿಯ ಬಾಹುಬಲಿ ಬೆಟ್ಟದ ಮುಂಭಾಗದಲ್ಲಿ ಬಾಗಲಕೋಟೆ ಮತ್ತು ಬೆಳಗಾಂ ಜಿಲ್ಲೆಯ ಕೃಷ್ಣಾ ನದಿ ದಂಡೆಯ ಜೈನ ಸಮಾಜದ ಶ್ರಾವಕರು ಸಂಗ್ರಹಿಸಿ ತಂದಿದ್ದ ಆಹಾರ ಪದಾರ್ಥಗಳ 7 ಲಾರಿಗಳನ್ನು ಸ್ವಾಗತಿಸಿ ಮಾತನಾಡಿದರು.

ಅನ್ನದಾನ ಶ್ರೇಷ್ಠವಾದುದು. ಅಂತಹ ಕಾರ್ಯದಲ್ಲಿ ಜೈನ ಸಮಾಜದ ಶ್ರಾವಕರು ಕೈಜೋಡಿಸಿರುವುದು ಅತ್ಯಂತ ಸಂತೋಷಕರವಾಗಿದೆ ಎಂದು ಶ್ಲಾಘಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
₹ 1 ಕೋಟಿ ವೆಚ್ಚದಲ್ಲಿ ಬೆಲಸಿಂದ ಪ್ರಕೃತಿವನ ಅಭಿವೃದ್ಧಿ

ಚನ್ನರಾಯಪಟ್ಟಣ
₹ 1 ಕೋಟಿ ವೆಚ್ಚದಲ್ಲಿ ಬೆಲಸಿಂದ ಪ್ರಕೃತಿವನ ಅಭಿವೃದ್ಧಿ

16 Jan, 2018
ದಾಳಿಂಬೆ: ಕೆ.ಜಿ.ಗೆ ₹ 20 ಏರಿಕೆ

ಹಾಸನ
ದಾಳಿಂಬೆ: ಕೆ.ಜಿ.ಗೆ ₹ 20 ಏರಿಕೆ

16 Jan, 2018

ಶ್ರವಣಬೆಳಗೊಳ
ಬಸ್‌ ನಿಲ್ದಾಣದ ನವೀಕರಣ ಕಾಮಗಾರಿ ಪರಿಶೀಲನೆ

ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಬರುವ ವಾಹನಗಳ ಸಂಖ್ಯೆ, ನಿಲುಗಡೆ, ನಗರ ಸಾರಿಗೆ ಬಸ್‌ಗಳ ಸಂಚಾರ ಹಾಗೂ ತಾತ್ಕಾಲಿಕ ಬಸ್ ನಿಲ್ದಾಣಗಳ...

15 Jan, 2018

ಹಾಸನ
‘ಮೂಢನಂಬಿಕೆ ಬಿತ್ತುವ ಜ್ಯೋತಿಷಿಗಳು’

ನೈಸರ್ಗಿಕ ವಿದ್ಯಮಾನಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಸರಳವಾಗಿ ಜನರಿಗೆ ತಿಳಿಸಬೇಕು. ಚಂದ್ರ ಗ್ರಹಣ ನಿಸರ್ಗದ ಅತ್ಯುತ್ತಮ ಚಟುವಟಿಕೆ. ಇದನ್ನು ನಿರ್ಭಯವಾಗಿ ಜನರು ನೋಡಿ ಆನಂದಿಸುವುದನ್ನು...

15 Jan, 2018
ಡಿನೋಟಿಫಿಕೇಷನ್‌ ರದ್ದಾದರೆ ಕೆರೆ ಅಭಿವೃದ್ಧಿ

ಹಾಸನ
ಡಿನೋಟಿಫಿಕೇಷನ್‌ ರದ್ದಾದರೆ ಕೆರೆ ಅಭಿವೃದ್ಧಿ

15 Jan, 2018