ಅಫ್ಘಾನ್ ಯೋಧ ಸಾವು, ಹಲವರಿಗೆ ಗಾಯ

10 ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದ ಅಫ್ಘಾನ್ ಭದ್ರತಾ ಪಡೆ

ಶಿಖಾ ಎಂಬ ಪ್ರದೇಶದ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು. ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ ಭದ್ರತಾ ಪಡೆ ಉಗ್ರರನ್ನು ಒಳಗೆ ನುಸುಳದಂತೆ ತಡೆಯೊಡ್ಡಿತ್ತು. ಆಗ ಎರಡು ಪಡೆಗಳ ನಡುವೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಕಾಬೂಲ್: ಅಫ್ಘಾನಿಸ್ತಾನದ ಉರುಜಾನ್ ವಲಯದಲ್ಲಿ ಶನಿವಾರ ಅಫ್ಘಾನ್ ಭದ್ರತಾ ಪಡೆ ಹಾಗೂ ತಾಲಿಬಾನ್ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 10 ತಾಲಿಬಾನ್ ಉಗ್ರರ ಹತ್ಯೆಯಾಗಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಒಬ್ಬ ಅಫ್ಘಾನಿಸ್ತಾನದ ಯೋಧ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.

ಶಿಖಾ ಎಂಬ ಪ್ರದೇಶದ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು. ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ ಭದ್ರತಾ ಪಡೆ ಉಗ್ರರನ್ನು ಒಳಗೆ ನುಸುಳದಂತೆ ತಡೆಯೊಡ್ಡಿತ್ತು. ಆಗ ಎರಡು ಪಡೆಗಳ ನಡುವೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಯಾಣಿಕರನ್ನು ಪಾರು ಮಾಡಿದ ಮಹಿಳಾ ಪೈಲಟ್‌

ವಿಮಾನದ ಎಂಜಿನ್‌ ಸ್ಫೋಟ ಪ್ರಕರಣ
ಪ್ರಯಾಣಿಕರನ್ನು ಪಾರು ಮಾಡಿದ ಮಹಿಳಾ ಪೈಲಟ್‌

20 Apr, 2018
ಡಿಯಾಜ್‌ ಕೆನೆಲ್‌ ಕ್ಯೂಬಾ ಅಧ್ಯಕ್ಷ

ಕ್ಯಾಸ್ಟ್ರೊ ಸೋದರರ ಆಡಳಿತ ಅಂತ್ಯ
ಡಿಯಾಜ್‌ ಕೆನೆಲ್‌ ಕ್ಯೂಬಾ ಅಧ್ಯಕ್ಷ

20 Apr, 2018
ನಾಸಾ: ಅನ್ಯ ಗ್ರಹದ ಪತ್ತೆಗೆ ಗಗನನೌಕೆ ಉಡಾವಣೆ

ದಿ ಟ್ರಾನ್ಸಿಟ್‌ ಎಕ್ಸೋಪ್ಲಾನೆಟ್‌ ಸರ್ವೆ ಸ್ಯಾಟಲೈಟ್‌
ನಾಸಾ: ಅನ್ಯ ಗ್ರಹದ ಪತ್ತೆಗೆ ಗಗನನೌಕೆ ಉಡಾವಣೆ

20 Apr, 2018
ಭಾರತದ ಸಿಖ್‌ ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರ

‘ಎಕ್ಸ್‌ಪ‍್ರೆಸ್‌ ಟ್ರಿಬ್ಯೂನ್‌’ ವರದಿ
ಭಾರತದ ಸಿಖ್‌ ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರ

20 Apr, 2018
ಮೋದಿ ಪರ–ವಿರುದ್ಧ ಪ್ರತಿಭಟನೆ: ಧ್ವಜಕ್ಕೆ ಬೆಂಕಿ

ಲಂಡನ್
ಮೋದಿ ಪರ–ವಿರುದ್ಧ ಪ್ರತಿಭಟನೆ: ಧ್ವಜಕ್ಕೆ ಬೆಂಕಿ

20 Apr, 2018