ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಬ್ಯಾಂಕ್‌ಗಳಿಗೆ ಕೇಂದ್ರದ ನೆರವು

Last Updated 30 ಡಿಸೆಂಬರ್ 2017, 19:58 IST
ಅಕ್ಷರ ಗಾತ್ರ

ನವದೆಹಲಿ: ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೇಂದ್ರ ಸರ್ಕಾರ ಬಂಡವಾಳ ನೆರವು ನೀಡಲಾರಂಭಿಸಿದೆ.

2017–18ನೇ ಸಾಲಿಗೆ ಮೊದಲ ಕಂತಿನಲ್ಲಿ ಬ್ಯಾಂಕ್‌ ಆಫ್‌ ಇಂಡಿಯಾ (₹ 2,257 ಕೋಟಿ), ದೇನಾ ಬ್ಯಾಂಕ್‌ (₹ 243 ಕೋಟಿ) ಹಾಗೂ ಐಡಿಬಿಐ ಬ್ಯಾಂಕ್‌ಗೆ (₹ 2,729 ಕೋಟಿ) ಬಂಡವಾಳ ನೀಡಿದೆ.

ವಸೂಲಿಯಾಗದ ಸಾಲದ ಸುಳಿಯಲ್ಲಿ ಇರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಲವರ್ಧನೆಗೆ ಕೇಂದ್ರ ಸರ್ಕಾರ ಎರಡು ವರ್ಷಗಳ ಅವಧಿಗೆ
₹ 2.11 ಲಕ್ಷ ಕೋಟಿ ಮೀಸಲಿರಿಸಿದೆ.

ಬ್ಯಾಂಕ್‌ಗಳ ಆರ್ಥಿಕ ಸಾಧನೆ, ಎನ್‌ಪಿಎ ಪ್ರಮಾಣ, ಆಡಳಿತ ನಿರ್ವಹಣೆ ಆಧಾರದ ಮೇಲೆ ಬಂಡವಾಳ ನೆರವು ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT