ಸಾಹಿತಿ ನಟರಾಜ ಹುಳಿಯಾರ್ ಅಭಿಮತ

‘ಮೋದಿಯನ್ನು ನಟರಿಗೆ ಹೋಲಿಸಬಾರದಿತ್ತು’

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ಪ್ರಕಾಶ್‌ ರೈ ಅವರು ನಟನಿಗೆ ಹೋಲಿಸಬಾರದಿತ್ತು. ಈ ಮೂಲಕ ನಟರಿಗೆ ಅವಮಾನ ಮಾಡಿದಂತಾಯಿತು’ ಎಂದು ಸಾಹಿತಿ ಡಾ.ನಟರಾಜ ಹುಳಿಯಾರ್‌ ಇಲ್ಲಿ ಶನಿವಾರ ಅಭಿಪ್ರಾಯ‍‍ಟ್ಟರು.

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ಪ್ರಕಾಶ್‌ ರೈ ಅವರು ನಟನಿಗೆ ಹೋಲಿಸಬಾರದಿತ್ತು. ಈ ಮೂಲಕ ನಟರಿಗೆ ಅವಮಾನ ಮಾಡಿದಂತಾಯಿತು’ ಎಂದು ಸಾಹಿತಿ ಡಾ.ನಟರಾಜ ಹುಳಿಯಾರ್‌ ಇಲ್ಲಿ ಶನಿವಾರ ಅಭಿಪ್ರಾಯ‍‍ಟ್ಟರು.

ರಂಗಾಯಣದಲ್ಲಿ ನಡೆಯುತ್ತಿದ್ದ ‘ನಿರಂತರ ರಂಗ ಉತ್ಸವ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರಭುತ್ವವನ್ನು ಟೀಕಿಸುವ ಬರದಲ್ಲಿ ರೈ ಅವರು ‘ಪ್ರಧಾನಿ ನರೇಂದ್ರ ಮೋದಿ ನನಗಿಂತಲೂ ದೊಡ್ಡ ನಟ ಎನ್ನುವ ಮೂಲಕ ನಟರಿಗೆ ಅವಮಾನ ಮಾಡಿದ್ದಾರೆ. ನಟನಿಗೆ ಸಮಾಜದ ದುಃಖ ದುಮ್ಮಾನಗಳು ತಿಳಿದಿರಬೇಕು. ಆದರೆ, ಮೋದಿಯವರಿಗೆ ಇದಾವುದೂ ಗೊತ್ತಿಲ್ಲ. ಅವರು ನಟನೆಯನ್ನು ಹಿಟ್ಲರ್‌ನಿಂದ ಕಲಿತರೊ ಏನೋ ಎಂಬ ಅನುಮಾನ ಬರುತ್ತದೆ’ ಎಂದು ಕುಟುಕಿದರು.

‘ನಟನಿಗೆ ಆತ್ಮವಿಮರ್ಶೆ ಮೊದಲ ಮಾನದಂಡವಾಗಬೇಕು. ಆತ್ಮವಿಮರ್ಶೆಯ ಅರ್ಥವೇ ಗೊತ್ತಿಲ್ಲದ ಮೋದಿ ಒಳ್ಳೆಯ ನಟನಾಗಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.‌

Comments
ಈ ವಿಭಾಗದಿಂದ ಇನ್ನಷ್ಟು

20ರಂದು ಹಿರಿಯೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
ಉಜ್ಜಿನಪ್ಪಗೆ ‘ಸಾಹಿತ್ಯ ಶ್ರೀ’, ಭೀಮಜ್ಜ, ನಾಗರಾಜ್‌ಗೆ ‘ತತ್ವಶ್ರೀ’ ಪ್ರಶಸ್ತಿ

ಬೆಂಗಳೂರಿನ ಪಟೇಲ್ ಪ್ರತಿಷ್ಠಾನ ಕೊಡಮಾಡುವ 2017ನೇ ಸಾಲಿನ ರಾಜ್ಯ ಮಟ್ಟದ ‘ಡಾ. ಮೀರಾಸಾಬಿಹಳ್ಳಿ ಶಿವಣ್ಣ ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಸಾಹಿತಿ ಜಿ.ಎಸ್.ಉಜ್ಜಿನಪ್ಪ...

17 Jan, 2018

ಮಂಗಳೂರು
ಶಿರಾಡಿಘಾಟ್ ಬಂದ್‌

ರಾಷ್ಟ್ರೀಯ ಹೆದ್ದಾರಿ-48 ಬೆಂಗಳೂರು- ಮಂಗಳೂರು ರಸ್ತೆಯ ಶಿರಾಡಿ ಘಾಟಿ ಭಾಗದ ಕೆಂಪುಹೊಳೆ ಗೆಸ್ಟ್ ಹೌಸ್‌ನಿಂದ ಅಡ್ಡಹೊಳೆರವರೆಗಿನ ರಸ್ತೆ ಕಾಂಕ್ರಿಟೀಕರಣಕ್ಕೆ ಸಿದ್ಧತೆ ನಡೆದಿದ್ದು, ಇದೇ 20ರಿಂದ...

17 Jan, 2018

ಚಿಕ್ಕನಾಯಕನಹಳ್ಳಿ
ರವಿ ಪೂಜಾರಿಯಿಂದ ಬೆದರಿಕೆ ಕರೆ; ಶಾಸಕ ಸುರೇಶ್‌ ಬಾಬು

‘ಭೂಗತ ಪಾತಕಿ ರವಿ ಪೂಜಾರಿ ನನ್ನ ಮೊಬೈಲ್‌ಗೆ ಕರೆ ಮಾಡಿ, ಬಳಿಕ ಸಂದೇಶ ಕಳುಹಿಸಿ ಬೆದರಿಕೆ ಹಾಕಿರುವುದು ನಿಜ’ ಎಂದು ಶಾಸಕ ಸಿ.ಬಿ.ಸುರೇಶ್‌ ಬಾಬು...

17 Jan, 2018

ಸುತ್ತೂರು
ಸ್ವಾಮೀಜಿ ವಿರುದ್ಧ ಹೊರಟ್ಟಿ ವಾಗ್ದಾಳಿ

ಮಠಾಧೀಶರು ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. ನಾನು ಧರ್ಮ ಒಡೆಯುವ ಕೆಲಸ ಮಾಡಿಲ್ಲ. ನೀವೆಲ್ಲ ಸರಿ ಇದ್ದರೆ ಸಮಾಜಕ್ಕೆ ಇಂದು ಇಂಥ ಪರಿಸ್ಥಿತಿ...

17 Jan, 2018

ತುಮಕೂರು
ವೇಶ್ಯಾವಾಟಿಕೆಗೆ ಮಹಿಳೆಯರ ಸಾಗಾಟ; ಆರೋಪಿಗಳ ಬಂಧನ

ದೆಹಲಿ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸರು ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರನ್ನು ಸಾಗಿಸುತ್ತಿದ್ದ ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.

17 Jan, 2018