ಸಂಡೂರು

ಚಿರತೆ ಸೆರೆಗೆ ಬೋನು ಅಳವಡಿಕೆ

ಸಿದ್ದಾಪುರ, ಸುಶೀಲಾನಗರ, ಕುರಿಮಟ್ಟಿಯಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿರುವ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯು ಸುಶೀಲಾನಗರ ಹಾಗೂ ಸಿದ್ದಾಪುರದಲ್ಲಿ ಬೋನುಗಳನ್ನು ಅಳವಡಿಸಿದೆ.

ಸಂಡೂರು: ತಾಲ್ಲೂಕಿನ ಸಿದ್ದಾಪುರ, ಸುಶೀಲಾನಗರ, ಕುರಿಮಟ್ಟಿಯಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿರುವ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯು ಸುಶೀಲಾನಗರ ಹಾಗೂ ಸಿದ್ದಾಪುರದಲ್ಲಿ ಬೋನುಗಳನ್ನು ಅಳವಡಿಸಿದೆ.

13 ಕಡೆಗಳಲ್ಲಿ ಮೊಕ್ಕಾಂ:
‘ರೈತರಲ್ಲಿ ಚಿರತೆ ಕುರಿತ ಭಯವನ್ನು ಹೋಗಲಾಡಿಸಲು ವೆಂಕಟಗಿರಿ, ಸಿದ್ದಾಪುರ, ಸುಶೀಲಾನಗರ, ಮುರಾರಿಪುರ, ರಾಮಘಡದಲ್ಲಿ ಇಲಾಖೆಯ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಅರಣ್ಯದಂಚಿನ ಹೊಲಗಳಲ್ಲಿ ಬೆಳೆ ಕಟಾವು ವೇಳೆ ರಕ್ಷಣೆ ನೀಡಲಿದ್ದಾರೆ’ ಎಂದು ಇಲಾಖೆಯ ದಕ್ಷಿಣ ವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ :ಪ್ರಜಾವಾಣಿ’ಗೆ ಶನಿವಾರ ತಿಳಿಸಿದರು.

‘ಹೊಲಗಳು ಮತ್ತು ಜನ ವಸತಿ ಸ್ಥಳಗಳ ಕಡೆಗೆ ಕಾಡುಪ್ರಾಣಿಗಳು ಬಾರದಂತೆ ಬೆಳಿಗ್ಗೆ ಸಮಯದಲ್ಲಿ ಪಟಾಕಿ ಸಿಡಿಸಲಾಗುವುದು’ ಎಂದರು.
‘ಇತ್ತೀಚೆಗೆ ಸುಶೀಲಾನಗರ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದೆ. ಇಲಾಖೆಯು ಜನತೆಗೆ ಹೆಚ್ಚಿನ ರಕ್ಷಣೆ ಒದಗಿಸಬೇಕು’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಧರ್ಮಾನಾಯ್ಕ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

‌ಕೂಡ್ಲಿಗಿ
ಜನರ ಅಭಿಪ್ರಾಯ ಪಡೆದು ಮುಂದಿನ ನಡೆ ನಿರ್ಧಾರ

ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪಿರುವುದು ಮನಸ್ಸಿಗೆ ನೋವಾಗಿದೆ. ಈ ಬಗ್ಗೆ ಸ್ಥಳೀಯರ ಅಭಿಪ್ರಾಯ ಪಡೆದು ಮುಂದಿನ ನಡೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್...

18 Apr, 2018
ಮರಳಿ ಪೋಷಕರ ಮಡಿಲು ಸೇರಿದ ಬಾಲಕ ವಿಕ್ರಂ

ಬಳ್ಳಾರಿ
ಮರಳಿ ಪೋಷಕರ ಮಡಿಲು ಸೇರಿದ ಬಾಲಕ ವಿಕ್ರಂ

18 Apr, 2018
ಮಳೆ, ಗಾಳಿಗೆ ಸಂಡೂರು ಪಟ್ಟಣ ತತ್ತರ

ಸಂಡೂರು
ಮಳೆ, ಗಾಳಿಗೆ ಸಂಡೂರು ಪಟ್ಟಣ ತತ್ತರ

18 Apr, 2018
‘ಗೊಂದಲ, ಊಹಾಪೂಹಕ್ಕೆ ಆಸ್ಪದ ಬೇಡ’

ಹೂವಿನಹಡಗಲಿ
‘ಗೊಂದಲ, ಊಹಾಪೂಹಕ್ಕೆ ಆಸ್ಪದ ಬೇಡ’

17 Apr, 2018

ಸಿರುಗುಪ್ಪ
ಟಿಕೆಟ್ ತಪ್ಪಲು ಸಂತೋಷ ಲಾಡ್ ಕಾರಣ

ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಶಾಸಕ ಬಿ.ಎಂ.ನಾಗರಾಜರಿಗೆ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಹೈಕಮಾಂಡ್‌ ಟಿಕೆಟ್‌ ನೀಡದೇ ಇರುವುದನ್ನು ಖಂಡಿಸಿ ಸೋಮವಾರ...

17 Apr, 2018