ಧಾರವಾಡ

ಉಪವನ ಕಾಫಿ ಸವಿದ ತೆಲುಗು ನಟ ಶ್ರೀಕಾಂತ

‘ಚಕ್ಕೋತಾ ಚಕ್ಕೋತಾ...’ ಎಂಬ ಯಾರೇ ನೀನು ಚೆಲುವೆ ಚಿತ್ರದ ಗೀತೆಯಲ್ಲಿ ನರ್ತಿಸಿದ್ದ ಕನ್ನಡ ಮೂಲದ ತೆಲುಗು ನಟ ಮಕ್ಕಾ ಶ್ರೀಕಾಂತ ಶನಿವಾರ ಧಾರವಾಡಕ್ಕೆ ಭೇಟಿ ನೀಡಿ, ಉಪವನ ಹೋಟೆಲಿನಲ್ಲಿ ಉಪಾಹಾರ ಸೇವಿಸಿದರು.

ಧಾರವಾಡ: ‘ಚಕ್ಕೋತಾ ಚಕ್ಕೋತಾ...’ ಎಂಬ ಯಾರೇ ನೀನು ಚೆಲುವೆ ಚಿತ್ರದ ಗೀತೆಯಲ್ಲಿ ನರ್ತಿಸಿದ್ದ ಕನ್ನಡ ಮೂಲದ ತೆಲುಗು ನಟ ಮಕ್ಕಾ ಶ್ರೀಕಾಂತ ಶನಿವಾರ ಧಾರವಾಡಕ್ಕೆ ಭೇಟಿ ನೀಡಿ, ಉಪವನ ಹೋಟೆಲಿನಲ್ಲಿ ಉಪಾಹಾರ ಸೇವಿಸಿದರು.

ಕುಟುಂಬ ಸಮೇತರಾಗಿ ದಾಂಡೇಲಿಗೆ ಪ್ರಯಾಣಿಸುತ್ತಿದ್ದ ಅವರು ಮಾರ್ಗ ಮಧ್ಯದಲ್ಲಿ ತಮ್ಮ ಸ್ನೇಹಿತರಾದ ಉಪವನ ಹೋಟೆಲ್ ಮಾಲೀಕ ದಿನೇಶ ಶೆಟ್ಟಿ ಅವರನ್ನು ಭೇಟಿಯಾಗಿ ಅಲ್ಲಿ ತಿಂಡಿ ಸವಿದರು.

ಈ ಕುರಿತಂತೆ ಪ್ರತಿಕ್ರಿಯಿಸಿದ ದಿನೇಶ, ‘ಗಂಗಾವತಿ ಮೂಲದವರಾದ ಶ್ರೀಕಾಂತ ನನ್ನ ಬಾಲ್ಯ ಸ್ನೇಹಿತ. ಒಂದೇ ಕಾಲೇಜಿನಲ್ಲಿ ಜತೆಗೆ ಓದಿದ್ದೆವು. ಬಹಳ ವರ್ಷಗಳ ನಂತರ ಭೇಟಿಯಾಗಿದ್ದೆವು’ ಎಂದರು.

ಹೇಂಡ್ತಿ ಹೇಳಿದರೆ ಕೇಳಬೇಕು, ಉಗಾದಿ, ಶಿವರಾಜಕುಮಾರ್ ಹಾಗೂ ಸುದೀಪ್ ನಟನೆಯ ದಿ ವಿಲನ್‌ ಚಿತ್ರದಲ್ಲೂ ಶ್ರೀಕಾಂತ ನಟಿಸುತ್ತಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ರಥೋತ್ಸವ ಸಂಭ್ರಮ: ಭಕ್ತರ ಹರ್ಷೋದ್ಗಾರ

ಧಾರವಾಡ
ರಥೋತ್ಸವ ಸಂಭ್ರಮ: ಭಕ್ತರ ಹರ್ಷೋದ್ಗಾರ

23 Jan, 2018
ನವಲೂರು ಸೇತುವೆ; ಸಂಚಾರಕ್ಕೆ ಅಡಚಣೆ

ಧಾರವಾಡ
ನವಲೂರು ಸೇತುವೆ; ಸಂಚಾರಕ್ಕೆ ಅಡಚಣೆ

22 Jan, 2018

ಧಾರವಾಡ
ಅಂಬಿಗರ ಚೌಡಯ್ಯ ಪೀಠಕ್ಕೆ ₹ 32 ಕೋಟಿ ಬಿಡುಗಡೆ

‘ಜಯಂತಿಗಳ ಆಚರಣೆಯಿಂದ ಅವರ ಸಾಧನೆಗಳನ್ನು ನೆನಪಿಸಿಕೊಳ್ಳಬಹುದಾಗಿದೆ. ಅಂಬಿಗರ ಚೌಡಯ್ಯ ಅ‌ವರು ಸಮಾಜಕ್ಕೆ ಹತ್ತಿರವಾದ ವಚನಗಳನ್ನು ರಚಿಸಿದ್ದಾರೆ.

22 Jan, 2018
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಧಾರವಾಡ
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

22 Jan, 2018
ಕೈಬರಹದ ಮೂಲಕ ಹಿರಿಯರ ನೆನಪು!

ಧಾರವಾಡ
ಕೈಬರಹದ ಮೂಲಕ ಹಿರಿಯರ ನೆನಪು!

20 Jan, 2018