ಗೋಣಿಕೊಪ್ಪಲು

60 ದಿನ ಪೂರೈಸಿದ ಪೊನ್ನಂಪೇಟೆ ಹೋರಾಟ

ನೂತನ ತಾಲ್ಲೂಕು ರಚನೆಗೆಗಾಗಿ ಪೊನ್ನಂಪೇಟೆ ಗಾಂಧಿ ಮಂಟಪದ ಬಳಿ 60 ದಿನಗಳಿಂದ ನಡೆಯುತ್ತಿರುವ ಹೋರಾಟ ಶನಿವಾರವೂ ಮುಂದುವರಿಯಿತು.

ಗೋಣಿಕೊಪ್ಪಲು: ನೂತನ ತಾಲ್ಲೂಕು ರಚನೆಗೆಗಾಗಿ ಪೊನ್ನಂಪೇಟೆ ಗಾಂಧಿ ಮಂಟಪದ ಬಳಿ 60 ದಿನಗಳಿಂದ ನಡೆಯುತ್ತಿರುವ ಹೋರಾಟ ಶನಿವಾರವೂ ಮುಂದುವರಿಯಿತು.

ಬೆಳಿಗ್ಗೆ 11 ಗಂಟೆಗೆ ಧರಣಿನಿರತರು ಗಾಂಧಿ ಮಂಟಪದ ಬಳಿಗೆ ಬಂದು ಘೋಷಣೆ ಕೂಗುತ್ತಾ ಧರಣಿ ನಡೆಸಿದರು.

ಸರ್ಕಾರ ಹೋರಾಟಕ್ಕೆ ನ್ಯಾಯ ಒದಗಿಸಲು ಮುಂದಾಗಬೇಕು. ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿರುವ ದಾಖಲೆಗಳನ್ನು ಪರಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಚೆಪ್ಪುಡೀರ ಪೊನ್ನಪ್ಪ, ಚೆಪ್ಪುಡೀರ ಸೋಮಯ್ಯ, ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ.ಪೂಣಚ್ಚ, ಕೆ.ಎಂ ಗಣಪತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ಕುಶಾಲಪ್ಪ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕ್ರಿಕೆಟ್‌ ಟೂರ್ನಿ; ಕೈಕೇರಿ ತಂಡಕ್ಕೆ ಪ್ರಶಸ್ತಿ

ವಿರಾಜಪೇಟೆ
ಕ್ರಿಕೆಟ್‌ ಟೂರ್ನಿ; ಕೈಕೇರಿ ತಂಡಕ್ಕೆ ಪ್ರಶಸ್ತಿ

20 Apr, 2018
ಉಸಿರು ನೀಡಿದ ಹಸಿರು ಮೆಣಸಿನಕಾಯಿ

ಶನಿವಾರಸಂತೆ
ಉಸಿರು ನೀಡಿದ ಹಸಿರು ಮೆಣಸಿನಕಾಯಿ

20 Apr, 2018

ಮಡಿಕೇರಿ
ಬೇಸಿಗೆ ಬಿಸಿಯೊಂದಿಗೆ ಚುನಾವಣೆ ಕಾವು

ಕೊಡಗು ಜಿಲ್ಲೆಯಲ್ಲಿ ಬೇಸಿಗೆಯ ಉಷ್ಣಾಂಶದಂತೆಯೇ ಚುನಾವಣೆ ಕಾವು ಏರಿಕೆ ಆಗುತ್ತಿದೆ. ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಮಡಿಕೇರಿ ಕ್ಷೇತ್ರದ ಕಾಂಗ್ರೆಸ್‌...

20 Apr, 2018
ಕಂಗಂಡ ತಂಡಕ್ಕೆ ಭರ್ಜರಿ ಗೆಲುವು

ನಾಪೋಕ್ಲು
ಕಂಗಂಡ ತಂಡಕ್ಕೆ ಭರ್ಜರಿ ಗೆಲುವು

20 Apr, 2018
‘ಸ್ವಚ್ಛ ಪಟ್ಟಣ’ಕ್ಕೆ ಕಸದ ಕಳಂಕ

ಗೋಣಿಕೊಪ್ಪಲು
‘ಸ್ವಚ್ಛ ಪಟ್ಟಣ’ಕ್ಕೆ ಕಸದ ಕಳಂಕ

18 Apr, 2018