ಬೆಳಗಾವಿ
ಅಂಧರ ಏಕದಿನ ವಿಶ್ವಕಪ್: ಬೆಳಗಾವಿಯ ಬಸಪ್ಪ ಆಯ್ಕೆ
1 Jan, 2018
ಬೆಳಗಾವಿಯ ಕ್ರಿಕೆಟಿಗ ಬಸಪ್ಪ ವಡ್ಡಗೋಳ ಪಾಕಿಸ್ತಾನದಲ್ಲಿ ನಡೆಯಲಿರುವ ಅಂಧರ ಏಕದಿನ ವಿಶ್ವಕಪ್ ಸರಣಿಗೆ ಆಯ್ಕೆಯಾಗಿದ್ದಾರೆ ಎಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ಬೆಳಗಾವಿ ವಿಭಾಗದ ಮುಖ್ಯಸ್ಥ ಅರುಣಕುಮಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಅಂಧರ ಏಕದಿನ ವಿಶ್ವಕಪ್: ಬೆಳಗಾವಿಯ ಬಸಪ್ಪ ಆಯ್ಕೆ
ಬೆಳಗಾವಿ: ಇಲ್ಲಿನ ಕ್ರಿಕೆಟಿಗ ಬಸಪ್ಪ ವಡ್ಡಗೋಳ ಪಾಕಿಸ್ತಾನದಲ್ಲಿ ನಡೆಯಲಿರುವ ಅಂಧರ ಏಕದಿನ ವಿಶ್ವಕಪ್ ಸರಣಿಗೆ ಆಯ್ಕೆಯಾಗಿದ್ದಾರೆ ಎಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ಬೆಳಗಾವಿ ವಿಭಾಗದ ಮುಖ್ಯಸ್ಥ ಅರುಣಕುಮಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಿಂದ ಆಯ್ಕೆಯಾಗಿರುವ ಮೂವರಲ್ಲಿ ಇವರೂ ಒಬ್ಬರು ಎಂದು ಹೇಳಿದರು.
Comments
ಈ ವಿಭಾಗದಿಂದ ಇನ್ನಷ್ಟು