ನಾಯಕನಹಟ್ಟಿ

ನಾಯಕನಹಟ್ಟಿ: ಭಾವೈಕ್ಯದ ಗ್ಯಾರವಿ ಹಬ್ಬ

ಸಮೀಪದ ರೇಖಲಗೆರೆಯಲ್ಲಿ ಮಹಬೂಬ್ ಸುಬಾನಿ ಸ್ಮರಣೆಯ ಗ್ಯಾರವಿ ಹಬ್ಬವನ್ನು ಮುಸ್ಲಿಮರು ಶನಿವಾರ ರಾತ್ರಿ ಸಂಭ್ರಮದಿಂದ ಆಚರಿಸಿದರು.

ನಾಯಕನಹಟ್ಟಿ: ಸಮೀಪದ ರೇಖಲಗೆರೆಯಲ್ಲಿ ಮಹಬೂಬ್ ಸುಬಾನಿ ಸ್ಮರಣೆಯ ಗ್ಯಾರವಿ ಹಬ್ಬವನ್ನು ಮುಸ್ಲಿಮರು ಶನಿವಾರ ರಾತ್ರಿ ಸಂಭ್ರಮದಿಂದ ಆಚರಿಸಿದರು.

ಗ್ರಾಮದಲ್ಲಿ ಕೇವಲ ಎರಡೇ ಮುಸ್ಲಿಂ ಮನೆಗಳಿದ್ದರೂ ಪ್ರತಿವರ್ಷ ಗ್ರಾಮಸ್ಥರೆಲ್ಲರೂ ಸೇರಿ ಮುಸ್ಲಿಂ ಧರ್ಮದ ಸಂತ ಮಹಬೂಬ್ ಸುಬಾನಿಯವರ ಜನ್ಮದಿನವನ್ನು ಆಚರಿಸುವ ಮೂಲಕ ಭಾವೈಕ್ಯ ಮೆರೆಯುತ್ತಾರೆ. ಗ್ಯಾರವಿ ಹಬ್ಬಕ್ಕೆ ಬಳ್ಳಾರಿ, ತುಮಕೂರು, ದಾವಣಗೆರೆ, ನೆರೆಯ ಆಂಧ್ರಪ್ರದೇಶದ ಅನಂತಪುರ, ರಾಯದುರ್ಗ ಇತರೆಡೆಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಸರ್ಕಾರದ ಅನುದಾನ ಇಲ್ಲದೆ ಗ್ರಾಮಸ್ಥರಿಂದಲೇ ಸೇತುವೆ ನಿರ್ಮಾಣಕ್ಕೆ ಚಾಲನೆ.

ಚಿಕ್ಕಜಾಜೂರು
ಸರ್ಕಾರದ ಅನುದಾನ ಇಲ್ಲದೆ ಗ್ರಾಮಸ್ಥರಿಂದಲೇ ಸೇತುವೆ ನಿರ್ಮಾಣಕ್ಕೆ ಚಾಲನೆ.

23 Jan, 2018

ಚಿತ್ರದುರ್ಗ
ವರಿಷ್ಠರ ವಿಶ್ವಾಸ ಉಳಿಸಿಕೊಳ್ಳಲು ಸಿದ್ಧ

‘ಕುಮಾರಸ್ವಾಮಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಅದಕ್ಕಾಗಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಡೆ ಪಕ್ಷ ನಾಲ್ಕು ಸ್ಥಾನವನ್ನಾದರೂ ಜೆಡಿಎಸ್ ತನ್ನ ತೆಕ್ಕೆಗೆ ಹಾಕಿಕೊಳ್ಳಬೇಕು. ...

23 Jan, 2018

ಹಿರಿಯೂರು
‘ಹಿರಿಯೂರಿನಲ್ಲಿ ಅಭಿವೃದ್ಧಿಯ ಪರ್ವ’

ಎಂದೂ ಕಾಣದ ಅಭಿವೃದ್ಧಿ ಶಾಸಕ ಸುಧಾಕರ ಅವಧಿಯಲ್ಲಿ ಆಗಿದ್ದು,  ಮುಂಬರುವ ಚುನಾವಣೆಯಲ್ಲಿ ಅಭಿವೃದ್ಧಿಗೆ ಮತಕೊಡಿ ಎಂದು ಕೇಳಲು ಯಾವ ಹಿಂಜರಿಕೆಯೂ ಬೇಡ’

23 Jan, 2018
ವಿವೇಕಾನಂದ ಉದ್ಯಾನ; ಅನೇಕರ ವಿಹಾರ ತಾಣ

ಚಿತ್ರದುರ್ಗ
ವಿವೇಕಾನಂದ ಉದ್ಯಾನ; ಅನೇಕರ ವಿಹಾರ ತಾಣ

22 Jan, 2018
ರಾಜ್ಯ ಹೆದ್ದಾರಿ ಬದಿಯ ಮರಗಳ ಮಾರಣ ಹೋಮ !

ಹೊಸದುರ್ಗ
ರಾಜ್ಯ ಹೆದ್ದಾರಿ ಬದಿಯ ಮರಗಳ ಮಾರಣ ಹೋಮ !

22 Jan, 2018