ಗುತ್ತಲ

ಮರಳು ಅಕ್ರಮ: ತಹಶೀಲ್ದಾರ್‌ ದಾಳಿ

ಸಮೀಪದ ಹರಳಹಳ್ಳಿ ಗ್ರಾಮದ ತುಂಗಭದ್ರ ನದಿಯ ದಡದಲ್ಲಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಬಗ್ಗೆ ಖಚಿತ ಮಾಹಿತಿ ಪಡೆದು ತಹಶೀಲ್ದಾರ್‌ ಜೆ.ಬಿ.ಮಜ್ಜಗಿ ನೇತೃತ್ವದ ತಂಡ ಭಾನುವಾರ ದಾಳಿ ನಡೆಸಿ ಸುಮಾರು 7 ಲಾರಿಯಷ್ಟು ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ಗುತ್ತಲ: ಸಮೀಪದ ಹರಳಹಳ್ಳಿ ಗ್ರಾಮದ ತುಂಗಭದ್ರ ನದಿಯ ದಡದಲ್ಲಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಬಗ್ಗೆ ಖಚಿತ ಮಾಹಿತಿ ಪಡೆದು ತಹಶೀಲ್ದಾರ್‌ ಜೆ.ಬಿ.ಮಜ್ಜಗಿ ನೇತೃತ್ವದ ತಂಡ ಭಾನುವಾರ ದಾಳಿ ನಡೆಸಿ ಸುಮಾರು 7 ಲಾರಿಯಷ್ಟು ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ತಂಡದಲ್ಲಿ ಕಂದಾಯ ನಿರೀಕ್ಷಕ ಆರ್.ಎನ್.ಮಲ್ಲಾಡದ, ಉಪತಹಶೀಲ್ದಾರ್‌ ಎಸ್.ಆರ್.ಅಪ್ಪಿನಕೋಪ್ಪ, ಗ್ರಾಮ ಲೆಕ್ಕಾಧಿಕಾರಿ ಫಕ್ಕೀರೇಶ ಬಾರ್ಕಿ, ಪ್ರಕಾಶ ಉಜನಿ, ಎಸ್.ಪಿ.ರಿತ್ತಿಮಠ, ಸಬ್‌ಇನ್‌ಸ್ಪೆಕ್ಟರ್‌ ಬಸವಾಜ ಕಾಮನಬೈಲ ಮತ್ತು ಸಿಬ್ಬಂದಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಕನಕ: ದಾಸಶ್ರೇಷ್ಠರು ಎಂದು ಸೀಮಿತಗೊಳಿಸಬೇಡಿ’

ಹಾವೇರಿ
‘ಕನಕ: ದಾಸಶ್ರೇಷ್ಠರು ಎಂದು ಸೀಮಿತಗೊಳಿಸಬೇಡಿ’

21 Jan, 2018

ಹಾವೇರಿ
65 ಲಕ್ಷ ಮೀಟರ್‌ ಬಟ್ಟೆ ಖರೀದಿ: ಲಮಾಣಿ

‘ಈ ಪೈಕಿ ಬೇಡಿಕೆಯ 50ಲಕ್ಷ ಮೀಟರ್‌ ಬಟ್ಟೆಯನ್ನು ನೀಡುವುದಾಗಿ ನೇಕಾರರು ತಿಳಿಸಿದ್ದಾರೆ’ ಎಂದ ಅವರು, ‘ಹೊಸ ಜವಳಿ ನೀತಿಯನ್ನು ರೂಪಿಸಲಾಗುತ್ತಿದ್ದು, ಇದರಿಂದ ನೇಕಾರರಿಗೆ ಅನುಕೂಲವಾಗಲಿದೆ....

21 Jan, 2018
ಬದುಕು ನೀಡಿದ ಬೇರಿಗೆ ನೀರೆರೆಯಲು ಬಂದ ‘ಹಕ್ಕಿ’

ಹಾವೇರಿ
ಬದುಕು ನೀಡಿದ ಬೇರಿಗೆ ನೀರೆರೆಯಲು ಬಂದ ‘ಹಕ್ಕಿ’

20 Jan, 2018
ಕನ್ನಡ ನುಡಿ ಸಂಭ್ರಮಕ್ಕೆ ಅಂತಿಮ ಸಿದ್ಧತೆ

ಅಕ್ಕಿಆಲೂರ
ಕನ್ನಡ ನುಡಿ ಸಂಭ್ರಮಕ್ಕೆ ಅಂತಿಮ ಸಿದ್ಧತೆ

20 Jan, 2018

ಹಿರೇಕೆರೂರ
‘ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಿ’

ಖರೀದಿ ಕೇಂದ್ರ ತೆರೆಯಬೇಕೆಂದು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಹತ್ತು ದಿನದೊಳಗೆ ಖರೀದಿ ಕೇಂದ್ರ ತೆರೆಯಲಾಗುವುದು ಎಂಬ ಭರವಸೆ ನೀಡಿದ್ದರು

20 Jan, 2018