ಪಾಕಿಸ್ತಾನದ ಜೈಲುಗಳಲ್ಲಿ 457 ಭಾರತೀಯ ಕೈದಿಗಳು ಬಂಧಿ

ಪಾಕಿಸ್ತಾನದ ಜೈಲುಗಳಲ್ಲಿ ಕನಿಷ್ಠ 457 ಭಾರತೀಯ ಕೈದಿಗಳು ಬಂಧಿಯಾಗಿರುವುದಾಗಿ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ ಸೋಮವಾರ ತಿಳಿಸಿದೆ.

ಪಾಕಿಸ್ತಾನದ ಜೈಲುಗಳಲ್ಲಿ 457 ಭಾರತೀಯ ಕೈದಿಗಳು ಬಂಧಿ

ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನದ ಜೈಲುಗಳಲ್ಲಿ ಕನಿಷ್ಠ 457 ಭಾರತೀಯ ಕೈದಿಗಳು ಬಂಧಿಯಾಗಿರುವುದಾಗಿ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ ಸೋಮವಾರ ತಿಳಿಸಿದೆ. 

ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿರುವ ಒಟ್ಟು ಭಾರತೀಯ ಕೈದಿಗಳ ಪಟ್ಟಿಯನ್ನು ಪಾಕಿಸ್ತಾನ ಭಾರತದೊಂದಿಗೆ ಹಂಚಿಕೊಂಡಿದೆ.

ಎರಡು ರಾಷ್ಟ್ರಗಳ ನಡುವೆ 2008ರ ಮೇ 21ರ ರಾಜತಾಂತ್ರಿಕ ಒಪ್ಪಂದದ ಪ್ರಕಾರ ಪಾಕಿಸ್ತಾನ ಹಾಗೂ ಭಾರತ ಉಭಯ ರಾಷ್ಟ್ರಗಳಲ್ಲಿರುವ ಕೈದಿಗಳ  ಪಟ್ಟಿ ಹಂಚಿಕೊಳ್ಳುತ್ತವೆ.

ಜನವರಿ 1 ಮತ್ತು ಜುಲೈ 1ರಂದು ವರ್ಷದಲ್ಲಿ ಎರಡು ಬಾರಿ ಕೈದಿಗಳ ಪಟ್ಟಿ ವಿನಿಮಯ ಮಾಡಿಕೊಳ್ಳುತ್ತವೆ.

ವರದಿಗಳ ಪ್ರಕಾರ, ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿರುವ ಭಾರತದ ಬಹುತೇಕ ಕೈದಿಗಳು ಮೀನುಗಾರರು.

Comments
ಈ ವಿಭಾಗದಿಂದ ಇನ್ನಷ್ಟು
ಕಾಬೂಲ್‌ನ  ಇಂಟರ್‌ಕಾಂಟಿನೆಂಟಲ್‌ ಹೋಟೆಲ್‌ನಲ್ಲಿ ನಾಲ್ವರು ಬಂದೂಕುದಾರಿಗಳಿಂದ ದಾಳಿ

6ಕ್ಕೂ ಹೆಚ್ಚು ಜನರಿಗೆ ಗಾಯ, 15 ಸಾವು?
ಕಾಬೂಲ್‌ನ ಇಂಟರ್‌ಕಾಂಟಿನೆಂಟಲ್‌ ಹೋಟೆಲ್‌ನಲ್ಲಿ ನಾಲ್ವರು ಬಂದೂಕುದಾರಿಗಳಿಂದ ದಾಳಿ

21 Jan, 2018
ಅಮೆರಿಕ ಸರ್ಕಾರ ಸ್ಥಗಿತ

ವಾಷಿಂಗ್ಟನ್
ಅಮೆರಿಕ ಸರ್ಕಾರ ಸ್ಥಗಿತ

21 Jan, 2018
ಅಮೆರಿಕ: ಮಕ್ಕಳನ್ನು ಹಿಂಸಿಸುತ್ತಿದ್ದ ದಂಪತಿ ವಿರುದ್ಧ ಪ್ರಕರಣ

ರಿವರ್‌ಸೈಡ್‌
ಅಮೆರಿಕ: ಮಕ್ಕಳನ್ನು ಹಿಂಸಿಸುತ್ತಿದ್ದ ದಂಪತಿ ವಿರುದ್ಧ ಪ್ರಕರಣ

20 Jan, 2018
ದೋಕಲಾದಲ್ಲಿ ಸೇನಾ ಸಂಕೀರ್ಣ ನಿರ್ಮಾಣ: ಚೀನಾ ಸಮರ್ಥನೆ

ಬೀಜಿಂಗ್‌
ದೋಕಲಾದಲ್ಲಿ ಸೇನಾ ಸಂಕೀರ್ಣ ನಿರ್ಮಾಣ: ಚೀನಾ ಸಮರ್ಥನೆ

20 Jan, 2018
‌ಉಗ್ರ ಹಫೀಜ್ ವಿಚಾರಣೆ ಆಗಲೇಬೇಕು: ಅಮೆರಿಕ

ತೀಕ್ಷ್ಣ ಪ್ರತಿಕ್ರಿಯೆ
‌ಉಗ್ರ ಹಫೀಜ್ ವಿಚಾರಣೆ ಆಗಲೇಬೇಕು: ಅಮೆರಿಕ

20 Jan, 2018