ಸಂಖ್ಯಾಶಾಸ್ತ್ರ

ಚನ್ನಗಿರಿ ಕೇಶವಮೂರ್ತಿಗೆ ‘ಆನಂದ್‌ಜಿ ಡೊಸ್ಸಾ’ ಪುರಸ್ಕಾರ

2017ರ ಸಾಲಿನಲ್ಲಿ ಕೇಶವಮೂರ್ತಿ ಅವರು ಬರೆದ ‘ಕ್ರಿಕೆಟ್ ಸ್ಟ್ಯಾಟ್ಸ್‌ ಜರ್ನಲ್‌’ ಲೇಖನಕ್ಕೆ ಈ ಪುರಸ್ಕಾರ ಲಭಿಸಿದೆ. ಕೇಶವಮೂರ್ತಿ ಅವರು ಇಂಗ್ಲಿಷ್ ಹಾಗೂ ಕನ್ನಡ ದಿನಪತ್ರಿಕೆಗಳಿಗೆ ಕ್ರಿಕೆಟ್‌ ಅಂಕಿಅಂಶಗಳನ್ನು ಬರೆಯುತ್ತಾರೆ.

ಚನ್ನಗಿರಿ ಕೇಶವಮೂರ್ತಿ

ಬೆಂಗಳೂರು: ದೇಶಿ ಕ್ರಿಕೆಟ್‌ ಅಂಕಿಅಂಶ ಬರಹಗಾರ ಚನ್ನಗಿರಿ ಕೇಶಮೂರ್ತಿ ಅವರಿಗೆ ಮುಂಬೈನಲ್ಲಿರುವ ಭಾರತ ಕ್ರಿಕೆಟ್ ಸಂಖ್ಯಾಶಾಸ್ತ್ರ ಸಂಸ್ಥೆ ನೀಡುವ ‘ಆನಂದ್‌ಜಿ ಡೊಸ್ಸಾ’ ಪ್ರಶಸ್ತಿ ಲಭಿಸಿದೆ.

2017ರ ಸಾಲಿನಲ್ಲಿ ಕೇಶವಮೂರ್ತಿ ಅವರು ಬರೆದ ‘ಕ್ರಿಕೆಟ್ ಸ್ಟ್ಯಾಟ್ಸ್‌ ಜರ್ನಲ್‌’ ಲೇಖನಕ್ಕೆ ಈ ಪುರಸ್ಕಾರ ಲಭಿಸಿದೆ. ಕೇಶವಮೂರ್ತಿ ಅವರು ಇಂಗ್ಲಿಷ್ ಹಾಗೂ ಕನ್ನಡ ದಿನಪತ್ರಿಕೆಗಳಿಗೆ ಕ್ರಿಕೆಟ್‌ ಅಂಕಿಅಂಶಗಳನ್ನು ಬರೆಯುತ್ತಾರೆ. ಕನ್ನಡದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ನಾಲ್ಕು ಪುಸ್ತಕಗಳನ್ನು ಅವರು ಬರೆದಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ರಾಜಸ್ಥಾನ ರಾಯಲ್ಸ್‌ಗೆ ಜಯ

ಜೈಪುರ
ರಾಜಸ್ಥಾನ ರಾಯಲ್ಸ್‌ಗೆ ಜಯ

23 Apr, 2018

ಕ್ರೀಡೆ
ಟೆನಿಸ್‌: ವಿಶ್ವ ಗುಂಪಿಗೆ ಆಸ್ಟ್ರೇಲಿಯಾ

ಡೇರಿಯಾ ಗ್ಯಾವರಿಲೋವಾ ಅವರ ಪರಿಣಾಮ ಕಾರಿ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಫೆಡ್‌ ಕಪ್‌ ಟೆನಿಸ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ. ಇದರೊಂದಿಗೆ ವಿಶ್ವ ಗುಂಪಿಗೆ...

22 Apr, 2018
ಕೊಪಾ ಡೆಲ್‌ ರೇ ಫುಟ್‌ಬಾಲ್‌: ಬಾರ್ಸಿಲೋನಾ ತಂಡಕ್ಕೆ ಪ್ರಶಸ್ತಿ

ಕ್ರೀಡೆ
ಕೊಪಾ ಡೆಲ್‌ ರೇ ಫುಟ್‌ಬಾಲ್‌: ಬಾರ್ಸಿಲೋನಾ ತಂಡಕ್ಕೆ ಪ್ರಶಸ್ತಿ

22 Apr, 2018

ಕ್ರೀಡೆ
ಅಥ್ಲೆಟಿಕ್ಸ್‌: ಗ್ಯಾಟ್ಲಿನ್‌ಗೆ ಚಿನ್ನ

ಅಮೆರಿಕದ ಓಟಗಾರ ಜಸ್ಟಿನ್‌ ಗ್ಯಾಟ್ಲಿನ್‌ ಅವರು ಗ್ರೆನೆಡಾ ಆಹ್ವಾನಿತ ಟ್ರ್ಯಾಕ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದಾರೆ.

22 Apr, 2018
ಸೀಸರ್‌ಗೆ ಗೆಲುವಿನ ವಿದಾಯ

ರಿಯೊ ಡಿ ಜನೈರೊ
ಸೀಸರ್‌ಗೆ ಗೆಲುವಿನ ವಿದಾಯ

22 Apr, 2018