ವರಮಾನ ವೃದ್ಧಿಗೆ ಆದ್ಯತೆ

ಇನ್ಫೊಸಿಸ್‌ ಸಿಇಒ ಸಲೀಲ್‌ ಇಂದು ಅಧಿಕಾರ ಸ್ವೀಕಾರ

2017ರಲ್ಲಿ ಆಂತರಿಕ ಕಲಹ ಇತ್ಯರ್ಥಪಡಿಸುವುದರಲ್ಲೇ ಹೆಚ್ಚಿನ ಸಮಯ ಕಳೆದಿದ್ದ ಸಂಸ್ಥೆಯು ಹೊಸ ವರ್ಷದಲ್ಲಿ, ಹೊಸ ನಾಯಕತ್ವದೊಂದಿಗೆ ವರಮಾನ ವೃದ್ಧಿಗೆ ಆದ್ಯತೆ ನೀಡಲಿದೆ ಎಂದು ತಜ್ಞರು ಹೇಳಿದ್ದಾರೆ.

ಸಲೀಲ್‌ ಪಾರೇಖ್‌

ನವದೆಹಲಿ: ಇನ್ಫೊಸಿಸ್ ಸಿಇಒ ಸಲೀಲ್‌ ಪಾರೇಖ್‌ ಅವರು ಮಂಗಳವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡಿಸೆಂಬರ್ 1 ರಂದು ಸಂಸ್ಥೆಯು ಪಾರೇಖ್‌ ಅವರನ್ನು ನೇಮಕ ಮಾಡಿತ್ತು.

2017ರಲ್ಲಿ ಆಂತರಿಕ ಕಲಹ ಇತ್ಯರ್ಥಪಡಿಸುವುದರಲ್ಲೇ ಹೆಚ್ಚಿನ ಸಮಯ ಕಳೆದಿದ್ದ ಸಂಸ್ಥೆಯು ಹೊಸ ವರ್ಷದಲ್ಲಿ, ಹೊಸ ನಾಯಕತ್ವದೊಂದಿಗೆ ವರಮಾನ ವೃದ್ಧಿಗೆ ಆದ್ಯತೆ ನೀಡಲಿದೆ ಎಂದು ತಜ್ಞರು ಹೇಳಿದ್ದಾರೆ.

ವಿಶಾಲ್‌ ಸಿಕ್ಕಾ ಬಳಿಕ ಸಂಸ್ಥೆಯ ಸಿಇಒ ಹುದ್ದೆಗೆ ಹೊರಗಿನವರಾಗಿ ಆಯ್ಕೆ ಆಗಿರುವ ಎರಡನೇ ವ್ಯಕ್ತಿಯಾಗಿದ್ದಾರೆ. ಐದು ವರ್ಷಗಳ ಅವಧಿಗೆ ಅವರು ಅಧಿಕಾರದಲ್ಲಿ ಇರಲಿದ್ದಾರೆ.

ಜನವರಿ 12 ರಂದು ಸಂಸ್ಥೆಯು ಮೂರನೇ ತ್ರೈಮಾಸಿಕದ ಆರ್ಥಿಕ ಸಾಧನೆ ಪ್ರಕಟಿಸಲಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಹಣಕಾಸು ಗುಪ್ತಚರ ಘಟಕ
ಸರ್ಕಾರಕ್ಕೆ ದಾಖಲೆಪತ್ರ

1,200 ಕ್ಕೂ ಹೆಚ್ಚು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಕೇಂದ್ರ ಸರ್ಕಾರಕ್ಕೆ ತಮ್ಮ ದಾಖಲೆ ಪತ್ರಗಳನ್ನು ಸಲ್ಲಿಸಿವೆ.

20 Apr, 2018
₹ 40 ಸಾವಿರ ಗಡಿ ತಲುಪಿದ ಬೆಳ್ಳಿ

ಬೆಲೆ ಏರಿಕೆ
₹ 40 ಸಾವಿರ ಗಡಿ ತಲುಪಿದ ಬೆಳ್ಳಿ

20 Apr, 2018
ಟಾಟಾ ಸನ್ಸ್‌ಗೆ ನೇಮಕ

ಉತ್ತಮ ಅನುಭವ
ಟಾಟಾ ಸನ್ಸ್‌ಗೆ ನೇಮಕ

20 Apr, 2018
ತೋಷಿಬಾಗೆ ನೇಮಕ

ವ್ಯವಸ್ಥಾಪಕ ನಿರ್ದೇಶಕ
ತೋಷಿಬಾಗೆ ನೇಮಕ

20 Apr, 2018
‘ಟೈಮ್’ ಪ್ರಭಾವಿಗಳ ಪಟ್ಟಿಯಲ್ಲಿ ದೀಪಿಕಾ, ವಿರಾಟ್‌ ಕೊಹ್ಲಿ

ಪಟ್ಟಿ ಬಿಡುಗಡೆ
‘ಟೈಮ್’ ಪ್ರಭಾವಿಗಳ ಪಟ್ಟಿಯಲ್ಲಿ ದೀಪಿಕಾ, ವಿರಾಟ್‌ ಕೊಹ್ಲಿ

20 Apr, 2018