ಸಾರ್ವಜನಿಕ ಕೊಡುಗೆ

ಷೇರುಪೇಟೆ ಪ್ರವೇಶಕ್ಕೆ ಬಂಧನ್ ಬ್ಯಾಂಕ್‌ ಸಿದ್ಧತೆ

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಐಪಿಒಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸಲ್ಲಿಸಿದೆ. ₹ 10ರ ಮುಖಬೆಲೆಯ 11.90 ಕೋಟಿ ಷೇರುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ಷೇರುಪೇಟೆ ಪ್ರವೇಶಕ್ಕೆ ಬಂಧನ್ ಬ್ಯಾಂಕ್‌ ಸಿದ್ಧತೆ

ಕೋಲ್ಕತ್ತ: ಬಂಧನ್‌ ಬ್ಯಾಂಕ್‌, ಮುಂದಿನ ಹಣಕಾಸು ವರ್ಷದಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ) ಮೂಲಕ ಷೇರುಪೇಟೆ ಪ್ರವೇಶಿಸಲು ಸಿದ್ಧತೆ ನಡೆಸಿಕೊಂಡಿದೆ.

ಇದಕ್ಕಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಐಪಿಒಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸಲ್ಲಿಸಿದೆ. ₹ 10ರ ಮುಖಬೆಲೆಯ 11.90 ಕೋಟಿ ಷೇರುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳಲ್ಲಿ ಷೇರುಗಳನ್ನು ಬಿಡುಗಡೆ ಮಾಡಲಿದೆ.

ಕೋಟಕ್‌ ಮಹೀಂದ್ರಾ ಕ್ಯಾಪಿಟಲ್‌ ಕಂಪೆನಿ, ಆ್ಯಕ್ಸಿಸ್‌ ಕ್ಯಾಪಿಟಲ್‌ ಲಿ., ಗೋಲ್ಡ್‌ ಮನ್‌ ಸ್ಯಾಚ್ಸ್ ಇಂಡಿಯಾ ಸೆಕ್ಯುರಿಟೀಸ್‌ ಐಪಿಒ ನಿರ್ವಹಣೆ ಮಾಡಲಿವೆ.

Comments
ಈ ವಿಭಾಗದಿಂದ ಇನ್ನಷ್ಟು

ಹೈದರಾಬಾದ್‌
ಝೀ ಗ್ರೂಪ್‌ಗೆ ಇನ್ನೊಂದು ಅವಕಾಶ

ಲಕ್ಷಾಂತರ ಠೇವಣಿದಾರರಿಗೆ ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ಅಗ್ರಿಗೋಲ್ಡ್‌ ಸಂಸ್ಥೆಯ ಸ್ವಾಧೀನಕ್ಕೆ, ಝೀ ಎಸ್ಸೆಲ್‌ ಗ್ರೂಪ್‌ಗೆ ಹೈಕೋರ್ಟ್‌ ಇನ್ನೊಂದು ಅವಕಾಶ ನೀಡಿದೆ.

26 Apr, 2018
ಇಂಧನ ಬೆಲೆ ದುಬಾರಿ: ವಿಶ್ವಬ್ಯಾಂಕ್‌

ವಾಷಿಂಗ್ಟನ್‌
ಇಂಧನ ಬೆಲೆ ದುಬಾರಿ: ವಿಶ್ವಬ್ಯಾಂಕ್‌

26 Apr, 2018

ಬೆಂಗಳೂರು
ನೆಕ್ಸ್‌ಟೀರ್‌ ಸಾಫ್ಟ್‌ವೇರ್‌ ಕೇಂದ್ರ ಆರಂಭ

ನೆಕ್ಸ್‌ಟೀರ್‌ ಆಟೊಮೋಟಿವ್‌, ತನ್ನ ಜಾಗತಿಕ ಸಾಫ್ಟ್‌ವೇರ್‌ ತಂಡದ ವಿಸ್ತರಣೆ ಮತ್ತು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುವ ಕಾರ್ಯತಂತ್ರದ ಅಂಗವಾಗಿ ಬೆಂಗಳೂರಿನಲ್ಲಿ  ಸಾಫ್ಟ್‌ವೇರ್‌ ಕೇಂದ್ರ ಆರಂಭಿಸಿದೆ. ...

26 Apr, 2018

ನವದೆಹಲಿ
ಮ್ಯೂಚುವಲ್ ಫಂಡ್‌: ಸಣ್ಣ ಪಟ್ಟಣಗಳ ಕೊಡುಗೆ ಹೆಚ್ಚಳ

ಸಣ್ಣ ನಗರಗಳ ಸಾಮಾನ್ಯ ಹೂಡಿಕೆದಾರರು 2017–18ರಲ್ಲಿ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ತೊಡಗಿಸಿರುವ ಮೊತ್ತವು ₹ 4.27 ಲಕ್ಷ ಕೋಟಿಗಳಷ್ಟಾಗಿದೆ.

26 Apr, 2018
ವಧುವಿನ ಆಭರಣಗಳ ಮಾರಾಟ ಅಭಿಯಾನ

ಬೆಂಗಳೂರು
ವಧುವಿನ ಆಭರಣಗಳ ಮಾರಾಟ ಅಭಿಯಾನ

26 Apr, 2018