ಭಾಲ್ಕಿ

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ

ಲಿಂಗಾಯತ ಸ್ವತಂತ್ರ ಧರ್ಮ ಸಮನ್ವಯ ಸಮಿತಿಯ ಸಂಯುಕ್ತಾಶ್ರಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಗಾಗಿ ಸಹಿ ಸಂಗ್ರಹ ಆಂದೋಲನಕ್ಕೆ ವಿಶ್ವ ಲೋಕತಂತ್ರ ಮಹಾಲಯ ಸಂಸ್ಥಾಪಕ ಓಂಪ್ರಕಾಶ ರೊಟ್ಟೆ ಚಾಲನೆ ನೀಡಿದರು.

ಭಾಲ್ಕಿ: ಇಲ್ಲಿಯ ಚನ್ನಬಸವಾಶ್ರಮದಲ್ಲಿ ಸೋಮವಾರ ವಿಶ್ವ ಲೋಕತಂತ್ರ ಮಹಾಲಯ, ಲಿಂಗಾಯತ ಸ್ವತಂತ್ರ ಧರ್ಮ ಸಮನ್ವಯ ಸಮಿತಿಯ ಸಂಯುಕ್ತಾಶ್ರಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಗಾಗಿ ಸಹಿ ಸಂಗ್ರಹ ಆಂದೋಲನಕ್ಕೆ ವಿಶ್ವ ಲೋಕತಂತ್ರ ಮಹಾಲಯ ಸಂಸ್ಥಾಪಕ ಓಂಪ್ರಕಾಶ ರೊಟ್ಟೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಎಲ್ಲಾ ಗ್ರಾಮಗಳ ಸಾರ್ವಜನಿಕರಲ್ಲಿ ಸ್ವತಂತ್ರ ಧರ್ಮದ ಮಾನ್ಯತೆ ಬಗ್ಗೆ ಜಾಗೃತಿ ಮೂಡಿಸಿ, ಸಹಿ ಸಂಗ್ರಹಿಸಲಾಗುವುದು ಎಂದು ಹೇಳಿದರು.‌

ಬಸವರಾಜ ವೀರಶೆಟ್ಟಿ ಕರಡ್ಯಾಳ, ಪ್ರದೀಪ ಹೂಗಾರ ಜೊಳದಪಕಾ, ಶಾಂತಕುಮಾರ ಉಚ್ಚೆ ಸಿದ್ದೇಶ್ವರ, ಸಿದ್ರಾಮಪ್ಪ ಧೂಳೆ ದಾಡಗಿ, ವಿಶ್ವನಾಥ ಬಿರಾದಾರ ಲಾಧಾ, ನಾಗಯ್ಯಾ ಸ್ವಾಮಿ ಸಿದ್ದೇಶ್ವರ, ಷಣ್ಮುಖಯ್ಯಾ ಮಠಪತಿ, ಕಲ್ಯಾಣರಾವ ಕನಕಟ್ಟೆ, ಶ್ರೀಕಾಂತ ಭೊರಾಳೆ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

ಬೀದರ್‌
ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

19 Jan, 2018

ಹುಮನಾಬಾದ್
ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

‘ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಬಳಕೆ ಮಾಡಿಕೊಂಡು ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತರಬೇಕು. ಶಿಕ್ಷಣದ ಜೊತೆ ಶಿಸ್ತು ಮತ್ತು ಸಂಸ್ಕಾರವೂ ಅಷ್ಟೇ ಮುಖ್ಯ'. ...

18 Jan, 2018
ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ

ಬೀದರ್‌
ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ

18 Jan, 2018
ರಸ್ತೆ ಡಾಂಬರೀಕರಣಗೊಳಿಸಿ

ಬಸವಕಲ್ಯಾಣ
ರಸ್ತೆ ಡಾಂಬರೀಕರಣಗೊಳಿಸಿ

18 Jan, 2018
ಹಾಳುಬಿದ್ದ ಶಿಕ್ಷಕರ ವಸತಿ ಗೃಹ

ಕಮಲನಗರ
ಹಾಳುಬಿದ್ದ ಶಿಕ್ಷಕರ ವಸತಿ ಗೃಹ

17 Jan, 2018