ಪೊಲೀಸರಿಂದ ತನಿಖೆ

ಜೆಎನ್‌ಯು ಕ್ಯಾಂಪಸ್‌ನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆ

ಮಂಗಳವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಜೆಎನ್‌ಯು ಕ್ಯಾಂಪಸ್‌ನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆ

ದೆಹಲಿ: ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದ(ಜೆಎನ್‌ಯು) ಕ್ಯಾಂಪಸ್‌ನ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆಯಾಗಿದೆ.

ಮಂಗಳವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತ ವ್ಯಕ್ತಿಯನ್ನು ನಜಫ್ಗಢ್ ಮೂಲದ ರಾಮ್‌ಪ್ರವೇಶ್‌ ಸಿಂಗ್‌ ಎಂದು ಗುರುತಿಸಲಾಗಿದೆ ಎಂದು ನೈರುತ್ಯ ವಿಭಾಗ ಉಪ ಪೊಲೀಸ್‌ ಆಯುಕ್ತರಾದ ಮಿಲಿಂದ್ ಮಹದೇವ ಡಂಬೆರೆ ತಿಳಿಸಿದ್ದಾರೆ.

‘ಮೃತ ವ್ಯಕ್ತಿಗೆ 40 ವರ್ಷ ವಯಸ್ಸಾಗಿದ್ದು, 6ರಿಂದ 7 ದಿನಗಳ ಹಿಂದೆ ನೇಣು ಹಾಕಿಕೊಂಡಿರುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆ ನಡೆದ ಬಳಿಕ ಘಟನೆ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ’ ಎಂದು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
‘ಲೋಯ’ಗೆ ಮರುಜೀವ

ಸೋಮವಾರದಿಂದ ವಿಚಾರಣೆ
‘ಲೋಯ’ಗೆ ಮರುಜೀವ

21 Jan, 2018
ಯಂಗ್ ಇಂಡಿಯಾದಿಂದ ₹ 414 ಕೋಟಿ ತೆರಿಗೆ ಬಾಕಿ

ವಿಚಾರಣೆ ಮುಂದೂಡಿಕೆ
ಯಂಗ್ ಇಂಡಿಯಾದಿಂದ ₹ 414 ಕೋಟಿ ತೆರಿಗೆ ಬಾಕಿ

21 Jan, 2018
ಪುದುಚೇರಿಯಲ್ಲೂ ‘ಲಾಭದಾಯಕ ಹುದ್ದೆ’ ಸದ್ದು

ಆಯೋಗಕ್ಕೆ ಪತ್ರ
ಪುದುಚೇರಿಯಲ್ಲೂ ‘ಲಾಭದಾಯಕ ಹುದ್ದೆ’ ಸದ್ದು

21 Jan, 2018
ಎಎಪಿಗೆ ಮುಳುವಾದ ಪ್ರಶಾಂತ್ ಪತ್ರ!

ಯುವ ವಕೀಲ
ಎಎಪಿಗೆ ಮುಳುವಾದ ಪ್ರಶಾಂತ್ ಪತ್ರ!

21 Jan, 2018
ರಾಷ್ಟ್ರಪತಿ ಭವನದ ಕದ ಬಡಿದ ಎಎಪಿ ಶಾಸಕರು

ಅನರ್ಹತೆ ಭೀತಿ
ರಾಷ್ಟ್ರಪತಿ ಭವನದ ಕದ ಬಡಿದ ಎಎಪಿ ಶಾಸಕರು

21 Jan, 2018