ಶುಭಾಶಯ ವಿನಿಮಯ

ಹೊಸ ವರ್ಷದ ವಿಶೇಷ: ಸ್ನೇಹಿತರಿಗೋಸ್ಕರ ಅಡುಗೆ ತಯಾರಿಸಿದ ಸಚಿನ್‌, ವಿಡಿಯೊ ವೈರಲ್‌

ಅಡುಗೆ ತಯಾರಿಸುತ್ತಿರುವ ವಿಡಿಯೊವನ್ನು ಸಚಿನ್‌, ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇವರೆಗೂ 75 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಹೊಸ ವರ್ಷದ ವಿಶೇಷ: ಸ್ನೇಹಿತರಿಗೋಸ್ಕರ ಅಡುಗೆ ತಯಾರಿಸಿದ ಸಚಿನ್‌, ವಿಡಿಯೊ ವೈರಲ್‌

ಮುಂಬೈ: ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರು ಸೋಮವಾರ ಹೊಸ ವರ್ಷದ ಪ್ರಯುಕ್ತ ಸ್ನೇಹಿತರಿಗೋಸ್ಕರ ಅಡುಗೆ ತಯಾರಿಸಿ ಸಂಭ್ರಮಿಸಿದ್ದಾರೆ.

ಅಡುಗೆ ತಯಾರಿಸುತ್ತಿರುವ ವಿಡಿಯೊವನ್ನು ಸಚಿನ್‌, ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇವರೆಗೂ 75 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇದೇ ವೇಳೆ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬಕ್ಕೆ ಟ್ವಿಟರ್‌ನಲ್ಲಿ ಶುಭಾಶಯಗಳ ಮಹಾಪೂರ

ಕ್ರಿಕೆಟ್‌ ದಿಗ್ಗಜನಿಗೆ 45ನೇ ಹುಟ್ಟುಹಬ್ಬ
ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬಕ್ಕೆ ಟ್ವಿಟರ್‌ನಲ್ಲಿ ಶುಭಾಶಯಗಳ ಮಹಾಪೂರ

24 Apr, 2018

ಬೆಂಗಳೂರು
ರಾಜ್ಯ ನೆಟ್‌ಬಾಲ್ ತಂಡ ಪ್ರಕಟ

ಚಂಡಿಗಡದ ಪಂಜಾಬ್ ವಿ.ವಿ. ಆಶ್ರಯದಲ್ಲಿ ಇದೇ 27ರಿಂದ ನಡೆಯಲಿರುವ ಫೆಡರೇಷನ್ ಕಪ್‌ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ರಾಜ್ಯ ಪುರುಷ ಮತ್ತು ಮಹಿಳಾ ತಂಡಗಳನ್ನು...

24 Apr, 2018
ಕಿಂಗ್ಸ್‌ ಇಲೆವನ್‌ಗೆ ರೋಚಕ ಗೆಲುವು

ಗೇಲ್‌ಗೆ ವಿಶ್ರಾಂತಿ; ಶ್ರೇಯಸ್‌ ಅಯ್ಯರ್‌ ಆಟ ವ್ಯರ್ಥ
ಕಿಂಗ್ಸ್‌ ಇಲೆವನ್‌ಗೆ ರೋಚಕ ಗೆಲುವು

24 Apr, 2018
ಸೆಂಥಿಲ್‌ ಕುಮಾರ್‌ಗೆ ಪ್ರಶಸ್ತಿ

ಮ್ಯಾಡಿಸನ್‌ ಓಪನ್‌ ಸ್ಕ್ವಾಷ್‌ ಟೂರ್ನಿ
ಸೆಂಥಿಲ್‌ ಕುಮಾರ್‌ಗೆ ಪ್ರಶಸ್ತಿ

24 Apr, 2018
ಕೊಹ್ಲಿ ಅಪರೂಪದ ನಾಯಕ

ಆರ್‌ಸಿಬಿ ಆಟಗಾರ ಎಬಿ ಡಿವಿಲಿಯರ್ಸ್‌ ಅನಿಸಿಕೆ
ಕೊಹ್ಲಿ ಅಪರೂಪದ ನಾಯಕ

24 Apr, 2018