ತುಳು ಲಿಪಿಯ ಕ್ಯಾಲೆಂಡರ್

ಈ ತುಳು ಕ್ಯಾಲೆಂಡರಿನಲ್ಲಿ ವಾರದ ಹೆಸರುಗಳನ್ನು ತುಳು ಲಿಪಿಯಲ್ಲೇ ಬರೆಯಲಾಗಿದೆ. ಐತ್ತಾರ, ಸೋಮಾರ, ಅಂಗಾರೆ... ವಾರದ ಹೆಸರು, ತಿಂಗಳು, ಹುಣ್ಣಿಮೆ ಅಮಾವಾಸ್ಯೆಯ ಮಾಹಿತಿಯನ್ನೂ ತುಳುವಿನಲ್ಲೇ ನೀಡಲಾಗಿದೆ.

ತುಳು ಲಿಪಿಯ ಕ್ಯಾಲೆಂಡರ್

ಮಂಗಳೂರಿನ ‘ನಮ್ಮ ತುಳುನಾಡ್‌ ಟ್ರಸ್ಟ್’ ತುಳು ಕ್ಯಾಲೆಂಡರ್ ’ತುಳುವೆರೆನ ಕಾಲಕೊಂಡೆ–2018’ ಪ್ರಕಟಿಸಿದೆ. ತುಳು ಲಿಪಿ ಮತ್ತು ತುಳು ಸಂಖ್ಯೆಗಳನ್ನೇ ಬಳಸಿರುವುದು ಈ ಕ್ಯಾಲೆಂಡರ್‌ನ ವೈಶಿಷ್ಟ್ಯ.

ಈ ಕ್ಯಾಲೆಂಡರಿನಲ್ಲಿ ವಾರದ ಹೆಸರುಗಳನ್ನು ತುಳು ಲಿಪಿಯಲ್ಲೇ ಬರೆಯಲಾಗಿದೆ. ಐತ್ತಾರ, ಸೋಮಾರ, ಅಂಗಾರೆ... ವಾರದ ಹೆಸರು, ತಿಂಗಳು, ಹುಣ್ಣಿಮೆ ಅಮಾವಾಸ್ಯೆಯ ಮಾಹಿತಿಯನ್ನೂ ತುಳುವಿನಲ್ಲೇ ನೀಡಲಾಗಿದೆ.

ತುಳು ಲಿಪಿಯನ್ನು ಕಲಿಯುವ ಆಸಕ್ತರಿಗೆ ಸ್ವರಗಳು, ವ್ಯಂಜನಗಳು, ಇತರ ಅಕ್ಷರಗಳು, ಲೇಖನ ಚಿಹ್ನೆಗಳು, ಉದ್ಧರಣ ಚಿಹ್ನೆಗಳು ಹಾಗೂ ಅಕ್ಷರ ಬಳಕೆಯ ವಿಧಾನಗಳನ್ನು ಈ ಕ್ಯಾಲೆಂಡರಿನಲ್ಲಿ ವಿವರಿಸಲಾಗಿದೆ.

ನಾಡೋಜ ಕಯ್ಯಾರ ಕಿಂಞಣ್ಣ ರೈ, ಡಾ. ವೆಂಕಟರಾಜ ಪುಣಿಂಚಿತ್ತಾಯ ಅವರ ಕವನದ ಸಾಲುಗಳು, ತುಳುವಿನ ಜಾನಪದ ಪಾಡ್ದನಗಳಿಂದ ಆಯ್ದ ನುಡಿಗಳನ್ನು ಪ್ರಕಟಿಸಲಾಗಿದೆ. ದರವನ್ನು ಮುದ್ರಿಸಿಲ್ಲ. ಸಂಪರ್ಕಕ್ಕೆ ಮೊ– 99646 69218.

– ಪ್ರಶಾಂತ ರಾಜ ವಿ ಟಿ ಅಡೂರು

Comments
ಈ ವಿಭಾಗದಿಂದ ಇನ್ನಷ್ಟು
ಈ ದಿನ ಜನುಮದಿನ

ಸ್ಟಾರ್‌ ಹುಟ್ಟುಹಬ್ಬ
ಈ ದಿನ ಜನುಮದಿನ

17 Mar, 2018
ತಾರೆಯರ ಯುಗಾದಿ

ಸಂಭ್ರಮ
ತಾರೆಯರ ಯುಗಾದಿ

17 Mar, 2018
ಮೈಮಾಟಕ್ಕಾಗಿ ತಾಪ್ಸಿ ‘ಜಲಕ್ರೀಡೆ’

ಹೈಡ್ರೊಪವರ್ ಫಿಟ್‌ನೆಸ್‌
ಮೈಮಾಟಕ್ಕಾಗಿ ತಾಪ್ಸಿ ‘ಜಲಕ್ರೀಡೆ’

16 Mar, 2018
ಪಿಚ್ಚರ್ ನೋಡಿ

16 ವಯದಿನಿಲೆ
ಪಿಚ್ಚರ್ ನೋಡಿ

15 Mar, 2018
ಸುಟ್ಟ ಬಟ್ಟೆಗಳ ಫ್ಯಾಷನ್‌!

ಗುಲ್‌ಮೊಹರ್
ಸುಟ್ಟ ಬಟ್ಟೆಗಳ ಫ್ಯಾಷನ್‌!

15 Mar, 2018