ಬೆಂಗಳೂರು

ಬಾಗಲಕೋಟೆಯಲ್ಲಿ ಕನಿಷ್ಠ ಉಷ್ಣಾಂಶ

ಬಾಗಲಕೋಟೆಯಲ್ಲಿ 9 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡುಗಳಲ್ಲಿ ಎಂದಿಗಿಂತ ಕಡಿಮೆ ತಾಪಮಾನ ದಾಖಲಾಗಿದೆ. ಬಾಗಲಕೋಟೆಯಲ್ಲಿ 9 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ರಾಜ್ಯದಾದ್ಯಂತ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಬೇಳೂರು ಗೋಪಾಲಕೃಷ್ಣ  ಕಾಂಗ್ರೆಸ್ ಸೇರ್ಪಡೆ

ಕೈತಪ್ಪಿರುವ ಬಿಜೆಪಿ ಟಿಕೆಟ್‌
ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ಪಡೆ

21 Apr, 2018
ಬಿಜೆಪಿ ತೊರೆಯಲು ಬೆಳಮಗಿ ನಿರ್ಧಾರ

‘ಯಡಿಯೂರಪ್ಪ ನನಗೆ ಮೋಸ ಮಾಡಿದ್ದಾರೆ, ಕತ್ತು ಕೊಯ್ದಿದ್ದಾರೆ’
ಬಿಜೆಪಿ ತೊರೆಯಲು ಬೆಳಮಗಿ ನಿರ್ಧಾರ

21 Apr, 2018
ಮೊಳಕಾಲ್ಮುರು: ಶ್ರೀರಾಮುಲು ನಾಮಪತ್ರ ಸಲ್ಲಿಕೆ

ಮಧ್ಯ ಪ್ರದೇಶ ಸಿಎಂ, ಯಡಿಯೂರಪ್ಪ, ಜನಾರ್ದನ ರೆಡ್ಡಿ ಸಾಥ್
ಮೊಳಕಾಲ್ಮುರು: ಶ್ರೀರಾಮುಲು ನಾಮಪತ್ರ ಸಲ್ಲಿಕೆ

21 Apr, 2018
ಕ್ರಿಕೆಟ್ ಬುಕ್ಕಿಗೆ ಟಿಕೆಟ್ ಮಾರಾಟ: ರೇವುನಾಯಕ ಬೆಳಮಗಿ ಆರೋಪ

ಕಲಬುರ್ಗಿ
ಕ್ರಿಕೆಟ್ ಬುಕ್ಕಿಗೆ ಟಿಕೆಟ್ ಮಾರಾಟ: ರೇವುನಾಯಕ ಬೆಳಮಗಿ ಆರೋಪ

21 Apr, 2018
ಯಲಬುರ್ಗಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ವಿಆರ್‌ಎಲ್‌ ಬಸ್‌; 32 ಪ್ರಯಾಣಿಕರು ಅಪಾಯದಿಂದ ಪಾರು

ಬೆಂಗಳೂರು–ವಿಜಯಪುರ ಮಾರ್ಗ
ಯಲಬುರ್ಗಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ವಿಆರ್‌ಎಲ್‌ ಬಸ್‌; 32 ಪ್ರಯಾಣಿಕರು ಅಪಾಯದಿಂದ ಪಾರು

21 Apr, 2018