ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ

‘ಚೆಂಡನ್ನು ಕೆಣಕದಿದ್ದರೆ ಅಪಾಯದಿಂದ ಪಾರು’

‘ಭಾರತದ ಹೊರಗಿನ್ ಪಿಚ್‌ಗಳಲ್ಲಿ ಆಡಲು ವಿಶೇಷ ಸಾಮರ್ಥ್ಯ ಬೇಕು. ಅಲ್ಲಿ ಚೆಂಡು ಹೆಚ್ಚು ಪುಟಿತ ಕಾಣುತ್ತದೆ. ಅಂಥ ಎಸೆತಗಳನ್ನು ಕೆಣಕದೇ ಬಿಡುವವರು ಅಪಾಯದಿಂದ ಪಾರಾಗಬಲ್ಲರು’ ಎಂದು ಅವರು ಹೇಳಿದರು.

ಚೇತೇಶ್ವರ ಪೂಜಾರ

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಚೆಂಡು ಹೆಚ್ಚು ಪುಟಿಯುವ ಕಾರಣ ಆಡಲು ಆಗದೇ ಇರುವ ಎಸೆತಗಳನ್ನು ಕೆಣಕದೇ ಬಿಡುವುದು ಒಳಿತು ಎಂದು ಭಾರತ ತಂಡದ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಹೇಳಿದರು.

‘ಭಾರತದ ಹೊರಗಿನ್ ಪಿಚ್‌ಗಳಲ್ಲಿ ಆಡಲು ವಿಶೇಷ ಸಾಮರ್ಥ್ಯ ಬೇಕು. ಅಲ್ಲಿ ಚೆಂಡು ಹೆಚ್ಚು ಪುಟಿತ ಕಾಣುತ್ತದೆ. ಅಂಥ ಎಸೆತಗಳನ್ನು ಕೆಣಕದೇ ಬಿಡುವವರು ಅಪಾಯದಿಂದ ಪಾರಾಗಬಲ್ಲರು’ ಎಂದು ಅವರು ಹೇಳಿದರು.

‘ತವರಿನಲ್ಲಿ ಶ್ರೀಲಂಕಾ ವಿರುದ್ಧ ಆಡುತ್ತಿದ್ದಾಗಲೇ ದಕ್ಷಿಣ ಆಫ್ರಿಕಾ ಪ್ರವಾಸದ ಕುರಿತು ಯೋಚಿಸಿದ್ದೆವು. ಇಲ್ಲಿ ಆಡಲು ಅಲ್ಲೇ ಸಿದ್ಧತೆ ಮಾಡಿಕೊಂಡಿದ್ದೆವು. ಆದ್ದರಿಂದ ಇಲ್ಲಿ ತರಾತುರಿಯಲ್ಲಿ ಆಡುತ್ತಿಲ್ಲ. ತಂಡ ಚೆನ್ನಾಗಿ ಸಿದ್ಧಗೊಂಡೇ ಬಂದಿದೆ’ ಎಂದು ಪೂಜಾರ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಜಯದ ಹಾದಿಗೆ ಸನ್‌ರೈಸರ್ಸ್‌

ಮುಂಬೈ
ಜಯದ ಹಾದಿಗೆ ಸನ್‌ರೈಸರ್ಸ್‌

25 Apr, 2018
ಉದ್ಯಾನನಗರಿಯಲ್ಲಿ ಕಾವೇರಿದ ಕ್ರಿಕೆಟ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಪಂದ್ಯ:
ಉದ್ಯಾನನಗರಿಯಲ್ಲಿ ಕಾವೇರಿದ ಕ್ರಿಕೆಟ್

25 Apr, 2018

2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌
ಭಾರತದ ಎದುರಾಳಿ ದಕ್ಷಿಣ ಆಫ್ರಿಕಾ

ಭಾರತ ತಂಡ 2019ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.

25 Apr, 2018
ಕಾರಿನಲ್ಲಿ ‘ಅಭಿಮಾನದ ಕಲೆ’ ಮೂಡಿಸಿದ ಪ್ರೇಕ್ಷಕರು

ನೃತ್ಯ ಮಾಡಿದ್ದನ್ನು ಸ್ಮರಿಸಿದ ಸಚಿನ್‌
ಕಾರಿನಲ್ಲಿ ‘ಅಭಿಮಾನದ ಕಲೆ’ ಮೂಡಿಸಿದ ಪ್ರೇಕ್ಷಕರು

25 Apr, 2018
ಜಿಮ್ನಾಸ್ಟ್‌ಗಳ ಸುರಕ್ಷೆಗೆ ಮಾರ್ಗಸೂಚಿ

ಸಿಡ್ನಿ
ಜಿಮ್ನಾಸ್ಟ್‌ಗಳ ಸುರಕ್ಷೆಗೆ ಮಾರ್ಗಸೂಚಿ

25 Apr, 2018