ಬಿಸಿಸಿಐ

ಅಧಿಕಾರ ವಹಿಸಿಕೊಂಡ ಘೋಷ್‌

ಹಿರಿಯ ಕ್ರಿಕೆಟ್ ಆಟಗಾರ ಸಾಬಾ ಕರೀಂ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯಚಟುವಟಿಕೆ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿ ಇದೇ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡರು.

ಅಧಿಕಾರ ವಹಿಸಿಕೊಂಡ ಘೋಷ್‌

ಮುಂಬೈ: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ತೂಫಾನ್ ಘೋಷ್‌ ಮಂಗಳವಾರ ಅಧಿಕಾರ ವಹಿಸಿಕೊಂಡರು.

ಹಿರಿಯ ಕ್ರಿಕೆಟ್ ಆಟಗಾರ ಸಾಬಾ ಕರೀಂ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯಚಟುವಟಿಕೆ ವಿಭಾಗದ ಪ್ರಧಾನ ವ್ಯವಸ್ಥಾಪಕರಾಗಿ ಇದೇ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡರು.

ಎಂ.ವಿ.ಶ್ರೀಧರ್‌ ರಾಜೀನಾಮೆ ನೀಡಿದ ನಂತರ ತೆರವಾಗಿದ್ದ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಬಿಸಿಸಿಐ ಕರೀಂ ಅವರನ್ನು ಮೇಮಿಸಿತ್ತು. ಬಿಸಿಸಿಐ ಬೆಳವಣಿಗೆಗಳಿಗೆ ಕೈಗೊಳ್ಳಬೇಕಾದ ಕ್ರಮಗಳಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ಅವರೊಂದಿಗೆ ಕರೀಂ ಕೈ ಜೋಡಿಸುವರು. ಕ್ರಿಕೆಟ್ ಅಕಾಡೆಮಿಯಲ್ಲಿ ಸಾಮರ್ಥ್ಯ ಅಭಿವೃದ್ಧಿ ಕೇಂದ್ರದ ಸ್ಥಾಪನೆಯಲ್ಲಿ ಘೋಷ್ ಅವರ ಮುಂದಿರುವ ದೊಡ್ಡ ಸವಾಲು.

Comments
ಈ ವಿಭಾಗದಿಂದ ಇನ್ನಷ್ಟು
ಭಾರತದ ಮುಡಿಗೆ ನಿದಾಸ್ ಕಪ್ ಗರಿ

ಕೊಲಂಬೊ
ಭಾರತದ ಮುಡಿಗೆ ನಿದಾಸ್ ಕಪ್ ಗರಿ

18 Mar, 2018
ನಿದಾಸ್ ಕಪ್’ : ಭಾರತಕ್ಕೆ 167 ರನ್ ಗಳ ಗೆಲುವಿನ ಗುರಿ

ಕೊಲಂಬೊ
ನಿದಾಸ್ ಕಪ್’ : ಭಾರತಕ್ಕೆ 167 ರನ್ ಗಳ ಗೆಲುವಿನ ಗುರಿ

18 Mar, 2018
ರೋಹಿತ್‌ ಪಡೆಗೆ ಪ್ರಶಸ್ತಿ ಕನಸು

ನಿದಾಸ್ ಕಪ್‌
ರೋಹಿತ್‌ ಪಡೆಗೆ ಪ್ರಶಸ್ತಿ ಕನಸು

18 Mar, 2018

ಸೂಪರ್‌ ಡಿವಿಷನ್‌ ಲೀಗ್‌
ಫುಟ್‌ಬಾಲ್‌: ಸೌತ್ ಯುನೈಟೆಡ್‌ಗೆ ಜಯ

ಸೌತ್‌ ಯುನೈಟೆಡ್‌ ಎಫ್‌ಸಿ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿ ಎಫ್‌ಎ) ವತಿಯ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದ್ದಾರೆ.

18 Mar, 2018
ನಿನಾದ್‌–ಹರ್ಷಿತ್‌ ರನ್ನರ್ಸ್‌ ಅಪ್‌

ಬೆಂಗಳೂರು
ನಿನಾದ್‌–ಹರ್ಷಿತ್‌ ರನ್ನರ್ಸ್‌ ಅಪ್‌

18 Mar, 2018