ರಾಜ್ಯಮಟ್ಟದ ಓಟದ ಸ್ಪರ್ಧೆ

ಈರಪ್ಪ, ಅಕ್ಷತಾ ಪ್ರಥಮ

ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಗದಗದ ಸಂದೀಪ್‌, (ದ್ವಿತೀಯ), ತುಮಕೂರಿನ ಗುರು ಪ್ರಸಾದ್‌ (ತೃತೀಯ), ಬೆಳಗಾವಿಯ ತಾನಾಜಿ ನಲ್ಲೂಡಿ (ನಾಲ್ಕನೇ), ಧಾರವಾಡದ ಮಹಾಂತೇಶ್‌ ಬಿಂಗಿ (5ನೇ ಸ್ಥಾನ), ಗದಗದ ಸಂದೀಪ್‌ ನವಲೇಕರ್‌ (6ನೇ ಸ್ಥಾನ) ಬಹುಮಾನ ಗಳಿಸಿದರು.

ಕೊಪ್ಪಳ: ಬಾಗಲಕೋಟೆಯ ಈರಪ್ಪ ಎಚ್‌. ಯಲಗಣ್ಣನವರ, ಮಹಿಳಾ ವಿಭಾಗದಲ್ಲಿ ದಾವಣಗೆರೆಯ ಅಕ್ಷತಾ ಅರುಣೇಶ್‌ ಬಳ್ಳಾರಿ ಅವರು ನಗರದಲ್ಲಿ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಮಂಗಳವಾರ ನಡೆದ ರಾಜ್ಯಮಟ್ಟದ ಕ್ರಾಸ್‌ ಕಂಟ್ರಿ ಓಟದಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಗದಗದ ಸಂದೀಪ್‌, (ದ್ವಿತೀಯ), ತುಮಕೂರಿನ ಗುರು
ಪ್ರಸಾದ್‌ (ತೃತೀಯ), ಬೆಳಗಾವಿಯ ತಾನಾಜಿ ನಲ್ಲೂಡಿ (ನಾಲ್ಕನೇ), ಧಾರವಾಡದ ಮಹಾಂತೇಶ್‌ ಬಿಂಗಿ (5ನೇ ಸ್ಥಾನ), ಗದಗದ ಸಂದೀಪ್‌ ನವಲೇಕರ್‌ (6ನೇ ಸ್ಥಾನ) ಬಹುಮಾನ ಗಳಿಸಿದರು.

ಮಹಿಳಾ ವಿಭಾಗದಲ್ಲಿ ಧಾರವಾಡದ ಸಕ್ಕೂಬಾಯಿ (ದ್ವಿತೀಯ), ಕೊಪ್ಪಳ ಕ್ರೀಡಾ ಹಾಸ್ಟೆಲ್‌ನ ಬಾಲಮ್ಮ ಹನುಮಪ್ಪ(ತೃತೀಯ), ಗದಗದ ಮೇಘನಾ (ನಾಲ್ಕನೇ)ಗೆದ್ದರು. ಪುರುಷರ ವಿಭಾಗದಲ್ಲಿ 8 ಕಿಲೋಮೀಟರ್ಸ್, ಮಹಿಳಾ ವಿಭಾಗದಲ್ಲಿ 6ಕಿ.ಮೀ ಓಟ ನಡೆಯಿತು.

Comments
ಈ ವಿಭಾಗದಿಂದ ಇನ್ನಷ್ಟು
ರಾಜಸ್ಥಾನ ರಾಯಲ್ಸ್‌ಗೆ ಜಯ

ಜೈಪುರ
ರಾಜಸ್ಥಾನ ರಾಯಲ್ಸ್‌ಗೆ ಜಯ

23 Apr, 2018

ಕ್ರೀಡೆ
ಟೆನಿಸ್‌: ವಿಶ್ವ ಗುಂಪಿಗೆ ಆಸ್ಟ್ರೇಲಿಯಾ

ಡೇರಿಯಾ ಗ್ಯಾವರಿಲೋವಾ ಅವರ ಪರಿಣಾಮ ಕಾರಿ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಫೆಡ್‌ ಕಪ್‌ ಟೆನಿಸ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ. ಇದರೊಂದಿಗೆ ವಿಶ್ವ ಗುಂಪಿಗೆ...

22 Apr, 2018
ಕೊಪಾ ಡೆಲ್‌ ರೇ ಫುಟ್‌ಬಾಲ್‌: ಬಾರ್ಸಿಲೋನಾ ತಂಡಕ್ಕೆ ಪ್ರಶಸ್ತಿ

ಕ್ರೀಡೆ
ಕೊಪಾ ಡೆಲ್‌ ರೇ ಫುಟ್‌ಬಾಲ್‌: ಬಾರ್ಸಿಲೋನಾ ತಂಡಕ್ಕೆ ಪ್ರಶಸ್ತಿ

22 Apr, 2018

ಕ್ರೀಡೆ
ಅಥ್ಲೆಟಿಕ್ಸ್‌: ಗ್ಯಾಟ್ಲಿನ್‌ಗೆ ಚಿನ್ನ

ಅಮೆರಿಕದ ಓಟಗಾರ ಜಸ್ಟಿನ್‌ ಗ್ಯಾಟ್ಲಿನ್‌ ಅವರು ಗ್ರೆನೆಡಾ ಆಹ್ವಾನಿತ ಟ್ರ್ಯಾಕ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದಾರೆ.

22 Apr, 2018
ಸೀಸರ್‌ಗೆ ಗೆಲುವಿನ ವಿದಾಯ

ರಿಯೊ ಡಿ ಜನೈರೊ
ಸೀಸರ್‌ಗೆ ಗೆಲುವಿನ ವಿದಾಯ

22 Apr, 2018