ವೇತನ ಸಹಿತ ರಜೆ

ರಕ್ತದಾನಕ್ಕೆ ರಜೆ

ಪ್ರಸ್ತುತ ಇರುವ ಸೇವಾ ನಿಯಮಗಳ ಪ್ರಕಾರ ಪೂರ್ಣ ಪ್ರಮಾಣದಲ್ಲಿ ರಕ್ತದಾನ ಮಾಡಿದರೆ ಮಾತ್ರ ರಜೆ ನೀಡಲಾಗುತ್ತಿದೆ. ಆದರೆ ಪ್ಲೇಟ್‌ಲೆಟ್ಸ್, ಪ್ಲಾಸ್ಮಾದಂತಹ ನಿರ್ದಿಷ್ಟ ರಕ್ತಕಣಗಳ ದಾನಕ್ಕೂ ರಜೆ ನೀಡುವುದರಿಂದ ಹೆಚ್ಚು ಅನುಕೂಲ ಆಗುತ್ತದೆ...

ಸಾಂದರ್ಭಿಕ ಚಿತ್ರ

ನವದೆಹಲಿ: ರಕ್ತದಾನಕ್ಕಾಗಿ ಕೇಂದ್ರ ಸರ್ಕಾರದ ಉದ್ಯೋಗಿಗಳು ವೇತನ ಸಹಿತ ರಜೆ ಪಡೆಯಬಹುದು ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಹೇಳಿದೆ.

ಪ್ರಸ್ತುತ ಇರುವ ಸೇವಾ ನಿಯಮಗಳ ಪ್ರಕಾರ ಪೂರ್ಣ ಪ್ರಮಾಣದಲ್ಲಿ ರಕ್ತದಾನ ಮಾಡಿದರೆ ಮಾತ್ರ ರಜೆ ನೀಡಲಾಗುತ್ತಿದೆ. ಆದರೆ ಪ್ಲೇಟ್‌ಲೆಟ್ಸ್, ಪ್ಲಾಸ್ಮಾದಂತಹ ನಿರ್ದಿಷ್ಟ ರಕ್ತಕಣಗಳ ದಾನಕ್ಕೂ ರಜೆ ನೀಡುವುದರಿಂದ ಹೆಚ್ಚು ಅನುಕೂಲ ಆಗುತ್ತದೆ ಎಂದು ಈಚೆಗೆ ಹೊರಡಿಸಲಾಗಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ನೀರವ್‌ ಮೋದಿಗೆ ಸೇರಿದ ₹ 26 ಕೋಟಿ ಮೌಲ್ಯದ ವಸ್ತುಗಳ ಮುಟ್ಟುಗೋಲು

ಬಹುಕೋಟಿ ವಂಚನೆ ಪ್ರಕರಣ
ನೀರವ್‌ ಮೋದಿಗೆ ಸೇರಿದ ₹ 26 ಕೋಟಿ ಮೌಲ್ಯದ ವಸ್ತುಗಳ ಮುಟ್ಟುಗೋಲು

24 Mar, 2018
ಪ್ರಧಾನಿ ಮೋದಿಗೆ 43 ಪತ್ರ ಬರೆದಿದ್ದೆ, ಉತ್ತರ ನೀಡಿಲ್ಲ: ಅಣ್ಣಾ ಹಜಾರೆ

ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
ಪ್ರಧಾನಿ ಮೋದಿಗೆ 43 ಪತ್ರ ಬರೆದಿದ್ದೆ, ಉತ್ತರ ನೀಡಿಲ್ಲ: ಅಣ್ಣಾ ಹಜಾರೆ

24 Mar, 2018
ಎನ್‌ಡಿಎ ಮೈತ್ರಿ ತ್ಯಜಿಸಿದ ಟಿಡಿಪಿ ನಿರ್ಧಾರ ದುರದೃಷ್ಟಕರ: ಅಮಿತ್‌ ಶಾ

ಚಂದ್ರಬಾಬು ನಾಯ್ಡುಗೆ ಪತ್ರ
ಎನ್‌ಡಿಎ ಮೈತ್ರಿ ತ್ಯಜಿಸಿದ ಟಿಡಿಪಿ ನಿರ್ಧಾರ ದುರದೃಷ್ಟಕರ: ಅಮಿತ್‌ ಶಾ

24 Mar, 2018
ಮೇವು ಹಗರಣದ ನಾಲ್ಕನೇ ಪ್ರಕರಣ: ಲಾಲು ಪ್ರಸಾದ್‌ಗೆ 14 ವರ್ಷ ಜೈಲು

₹60ಲಕ್ಷ ದಂಡ
ಮೇವು ಹಗರಣದ ನಾಲ್ಕನೇ ಪ್ರಕರಣ: ಲಾಲು ಪ್ರಸಾದ್‌ಗೆ 14 ವರ್ಷ ಜೈಲು

24 Mar, 2018
ಭದ್ರತಾ ‍ಪಡೆಯ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿ

ಶ್ರೀನಗರ
ಭದ್ರತಾ ‍ಪಡೆಯ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿ

24 Mar, 2018