₹2.43 ಕೋಟಿ ಆಸ್ತಿ

ನಿತೀಶ್‌ ಕುಮಾರ್‌ ಗಿಂತ ಪುತ್ರ ಹೆಚ್ಚು ಶ್ರೀಮಂತ

ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರ ಆಸ್ತಿ ವಿವರಗಳನ್ನು ಬಿಹಾರ ಸರ್ಕಾರದ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ನಿತೀಶ್‌ ಕುಮಾರ್‌ ಬಳಿ 9 ಆಕಳುಗಳು ಮತ್ತು ಏಳು ಕರುಗಳಿವೆ. ಎರಡು ಕಾರುಗಳನ್ನು ಹೊಂದಿದ್ದಾರೆ.

ನಿತೀಶ್‌ ಕುಮಾರ್‌

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗಿಂತ ಪುತ್ರನೇ ಹೆಚ್ಚು ಶ್ರೀಮಂತ. ನಿತೀಶ್‌ ಕುಮಾರ್‌ ಅವರು ₹56.23 ಲಕ್ಷ ಸ್ಥಿರ ಮತ್ತು ಚರಾಸ್ತಿ ಹೊಂದಿದ್ದಾರೆ. ಆದರೆ, ಅವರ ಪುತ್ರ ನಿಶಾಂತ್‌ ಇದಕ್ಕಿಂತ ನಾಲ್ಕು ಪಟ್ಟು ಅಂದರೆ, ಒಟ್ಟು ₹2.43 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.

ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರ ಆಸ್ತಿ ವಿವರಗಳನ್ನು ಬಿಹಾರ ಸರ್ಕಾರದ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ನಿತೀಶ್‌ ಕುಮಾರ್‌ ಬಳಿ 9 ಆಕಳುಗಳು ಮತ್ತು ಏಳು ಕರುಗಳಿವೆ. ಎರಡು ಕಾರುಗಳನ್ನು ಹೊಂದಿದ್ದಾರೆ.

ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರು ₹94.92 ಲಕ್ಷ ಚರಾಸ್ತಿ ಹೊಂದಿದ್ದಾರೆ. ಮೋದಿ ಅವರ ಪತ್ನಿ  ₹1.35 ಕೋಟಿ ಚರಾಸ್ತಿ ಹೊಂದಿದ್ದಾರೆ. ಇದರಲ್ಲಿ ₹12.60 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದೆ.

Comments
ಈ ವಿಭಾಗದಿಂದ ಇನ್ನಷ್ಟು

'ಸುಪ್ರೀಂ' ನ್ಯಾಯಮೂರ್ತಿಗಳ ಹುದ್ದೆ
ಮಲ್ಹೋತ್ರ, ಜೋಸೆಫ್‌ ಹೆಸರು ಶಿಫಾರಸು

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಕೊಲಿಜಿಯಂ ಇದೇ 11ರಂದು ಈ ಇಬ್ಬರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

23 Jan, 2018
ಲೋಯ: ಬಾಂಬೆ ಹೈಕೋರ್ಟ್‌ ಅರ್ಜಿ ‘ಸುಪ್ರೀಂ’ಗೆ

ಶಂಕಾಸ್ಪದ ಸಾವಿನ ಪ್ರಕರಣ
ಲೋಯ: ಬಾಂಬೆ ಹೈಕೋರ್ಟ್‌ ಅರ್ಜಿ ‘ಸುಪ್ರೀಂ’ಗೆ

23 Jan, 2018

ನವದೆಹಲಿ
ಎಂಜಿನಿಯರಿಂಗ್‌ ‘ಸುಪ್ರೀಂ’ ಸ್ಪಷ್ಟನೆ

ಪದವಿ ಉಳಿಸಿಕೊಳ್ಳಬೇಕಾದರೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮೇ–ಜೂನ್‌ನಲ್ಲಿ ನಡೆಸಲಿರುವ ಪರೀಕ್ಷೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.

23 Jan, 2018

ಅತ್ಯಾಚಾರ ಪ್ರಕರಣ
29ರಿಂದ ಅಸಾರಾಂ ಬಾಪು ವಿಚಾರಣೆ

ಅಸಾರಾಂ ಬಾಪು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರ್ಣೆಯನ್ನು ಒಂಬತ್ತು ವಾರಗಳವರೆಗೆ ಮುಂದೂಡಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯ ಈ ಇಬ್ಬರು ಸಂತ್ರಸ್ತರ ವಿಚಾರಣೆ ನಡೆಸಿದ ನಂತರ...

23 Jan, 2018

ಸಂಕ್ಷಿಪ್ತ ಸುದ್ದಿ
ಫೆಬ್ರುವರಿ 24ರಂದು ‘ಅಮ್ಮ ದ್ವಿಚಕ್ರ ವಾಹನ’ ಯೋಜನೆಗೆ ಚಾಲನೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ 70ನೇ ಜನ್ಮದಿನವೂ ಫೆ.24ರಂದೇ ಬರಲಿದೆ. 125 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಮೊಪೆಡ್ ಅಥವಾ ಸ್ಕೂಟರ್ ಖರೀದಿಸಲು ಶೇಕಡ...

23 Jan, 2018