ಜ.5ರಿಂದ 7ರವರೆಗೆ

ನಾಳೆಯಿಂದ ಪುಲಿಗೆರೆ ಉತ್ಸವ

ಬಸವರಾಜ ಭಜಂತ್ರಿ (ಶಹನಾಯಿ), ಪಂ.ಬಾಲಚಂದ್ರ ನಾಕೋಡ (ತಬಲಾ), ದತ್ತಾತ್ರೇಯ ವೇಣಂತರ, ಬಾಲಸುಬ್ರಹ್ಮಣ್ಯ ಶರ್ಮಾ (ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಜುಗಲ್‌ಬಂದಿ), ಉಸ್ತಾದ್ ಫಯಾಜ್‌ಖಾನ್, ಶ್ರೀಪಾದ ಹೆಗಡೆ (ಹಿಂದೂಸ್ತಾನಿ ಸಂಗೀತ) ಭಾಗವಹಿಸಲಿದ್ದಾರೆ.

ಲಕ್ಷ್ಮೇಶ್ವರ (ಗದಗ ಜಿಲ್ಲೆ): ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಜ.5ರಿಂದ 7ರವರೆಗೆ ಇನ್ಫೊಸಿಸ್‌ ಫೌಂಡೇಷನ್‌ ಆಶ್ರಯದಲ್ಲಿ 3ನೇ ವರ್ಷದ ಪುಲಿಗೆರೆ ಉತ್ಸವ ನಡೆಯಲಿದೆ ಎಂದು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಶಿವಣ್ಣ ನೆಲವಗಿ ತಿಳಿಸಿದ್ದಾರೆ.

ಸಂಗೀತ, ನೃತ್ಯ, ಚಿತ್ರೋತ್ಸವದ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ. ಬಸವರಾಜ ಭಜಂತ್ರಿ (ಶಹನಾಯಿ), ಪಂ.ಬಾಲಚಂದ್ರ ನಾಕೋಡ (ತಬಲಾ), ದತ್ತಾತ್ರೇಯ ವೇಣಂತರ, ಬಾಲಸುಬ್ರಹ್ಮಣ್ಯ ಶರ್ಮಾ (ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಜುಗಲ್‌ಬಂದಿ), ಉಸ್ತಾದ್ ಫಯಾಜ್‌ಖಾನ್, ಶ್ರೀಪಾದ ಹೆಗಡೆ (ಹಿಂದೂಸ್ತಾನಿ ಸಂಗೀತ) ಭಾಗವಹಿಸಲಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿ.ಎಂ

ಕಾವೇರಿ ನಿರ್ವಹಣಾ ಮಂಡಳಿ ರಚನೆ ಜಟಾಪಟಿ
ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿ.ಎಂ

22 Apr, 2018
ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು

ಮನೆಯಂಗಳದಲ್ಲಿ ಮಾತುಕತೆ
ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು

22 Apr, 2018
ಸಾಕ್ಷ್ಯ ಇಂಗ್ಲಿಷ್‌ನಲ್ಲೇ ದಾಖಲಿಸಲು ‌ಆದೇಶ

ಸುತ್ತೋಲೆ
ಸಾಕ್ಷ್ಯ ಇಂಗ್ಲಿಷ್‌ನಲ್ಲೇ ದಾಖಲಿಸಲು ‌ಆದೇಶ

22 Apr, 2018
ಹೆಡ್‌ಕಾನ್‌ಸ್ಟೆಬಲ್‌ ಬಂಧನ

ಕರ್ತವ್ಯಲೋಪ
ಹೆಡ್‌ಕಾನ್‌ಸ್ಟೆಬಲ್‌ ಬಂಧನ

22 Apr, 2018
‘ಬಿಜೆಪಿ ಅರಿಯಲು ಕಾಮನ್‌ಸೆನ್ಸ್‌ ಸಾಕು’: ಪ್ರಕಾಶ್ ರೈ

ಖಾಸಗಿ ಭದ್ರತೆ
‘ಬಿಜೆಪಿ ಅರಿಯಲು ಕಾಮನ್‌ಸೆನ್ಸ್‌ ಸಾಕು’: ಪ್ರಕಾಶ್ ರೈ

22 Apr, 2018