ಅಧಿಕೃತ ಪ್ರಕಟಣೆ

ನೀರಜ್ ಕುಮಾರ್‌ ಅಧಿಕಾರ ಮುಂದುವರಿಕೆ

ಇಲ್ಲಿ ನಡೆದ ಸಮಿತಿಯ ಸಭೆಯ ನಂತರ ಮಾತನಾಡಿದ ಅವರು ‘ಅವರ ಅಧಿಕಾರ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಕುರಿತ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ’ ಎಂದು ತಿಳಿಸಿದರು.

ವಿನೋದ್‌ ರಾಯ್‌

ಮುಂಬೈ: ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕದ (ಎಸಿಎಸ್‌ಯು) ಮುಖ್ಯಸ್ಥ ನೀರಜ್‌ ಕುಮಾರ್ ಅವರ ಅಧಿಕಾರ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಆಡಳಿತಾಧಿಕಾರಿಗಳ ಸಮಿತಿ (ಸಿಎಒ) ಮುಖ್ಯಸ್ಥ ವಿನೋದ್‌ ರಾಯ್‌ ತಿಳಿಸಿದರು.

ಇಲ್ಲಿ ನಡೆದ ಸಮಿತಿಯ ಸಭೆಯ ನಂತರ ಮಾತನಾಡಿದ ಅವರು ‘ಅವರ ಅಧಿಕಾರ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಕುರಿತ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ’ ಎಂದು ತಿಳಿಸಿದರು.

‘ಆಟಗಾರರ ಸಂಭಾವನೆ ಹೆಚ್ಚಳಕ್ಕೆ ಸಂಬಂಧಿಸಿ ಚರ್ಚೆ ನಡೆಯುತ್ತಿದೆ’ ಎಂದಷ್ಟೇ ಅವರು ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಶುಭಾರಂಭ ಮಾಡಿದ ಭಾರತ

ಕ್ರೀಡೆ
ಶುಭಾರಂಭ ಮಾಡಿದ ಭಾರತ

18 Jan, 2018
ಹುಬ್ಬಳ್ಳಿ ನೈಟ್ಸ್‌ಗೆ ಗೆಲುವು

ಹುಬ್ಬಳ್ಳಿ
ಹುಬ್ಬಳ್ಳಿ ನೈಟ್ಸ್‌ಗೆ ಗೆಲುವು

18 Jan, 2018
ಸಂತೃಪ್ತ್‌, ತುಷಾರ್ ಪ್ರಧಾನ ಸುತ್ತಿಗೆ

ಕಲಬುರ್ಗಿ
ಸಂತೃಪ್ತ್‌, ತುಷಾರ್ ಪ್ರಧಾನ ಸುತ್ತಿಗೆ

18 Jan, 2018
ದಾವಣಗೆರೆ, ತುಮಕೂರು ತಂಡಗಳಿಗೆ ಜಯ

ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕೊಕ್ಕೊ ಟೂರ್ನಿ
ದಾವಣಗೆರೆ, ತುಮಕೂರು ತಂಡಗಳಿಗೆ ಜಯ

18 Jan, 2018

ಸಾವೊ ಪಾಲೊ
ರೊನಾಲ್ಡಿನೊ ನಿವೃತ್ತಿ

ಬ್ರೆಜಿಲ್‌ನ ಖ್ಯಾತ ಫುಟ್‌ಬಾಲ್‌ ಆಟಗಾರ ರೊನಾಲ್ಡಿನೊ ಅವರು ಔಪಚಾರಿಕವಾಗಿ ತಮ್ಮ ನಿವೃತ್ತಿಯನ್ನು ಖಚಿತಪಡಿಸಿದ್ದಾರೆ. ಎರಡು ವರ್ಷದಿಂದ ಅವರು ವೃತ್ತಿಪರ ಫುಟ್‌ಬಾಲ್‌ನಿಂದ ದೂರ ಉಳಿದಿದ್ದರು.

18 Jan, 2018