ಕೋಲ್ಕತ್ತ

ಮೋಹನ್ ಬಾಗನ್‌ಗೆ ಕೋಚ್‌ ನೇಮಕ

24 ತಾಸಿನ ಒಳಗೆ ಹೊಸ ಕೋಚ್‌ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಶಂಕರ್‌ಲಾಲ್‌ ಅವರು 2014ರ ಜುಲೈ ತಿಂಗಳಿಂದ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಕೋಲ್ಕತ್ತ: ಶಂಕರಲಾಲ್ ಚಕ್ರವರ್ತಿ ಅವರನ್ನು ಮೋಹನ್ ಬಾಗನ್ ತಂಡದ ಹೊಸ ಕೋಚ್ ಆಗಿ ನೇಮಕ ಮಾಡಲಾಗಿದೆ. ಸಂಜಯ್ ಸೇನ್ ಕೋಚ್‌ ಹುದ್ದೆಗೆ ಬುಧವಾರ ರಾಜಿನಾಮೆ ಸಲ್ಲಿಸಿದ್ದರು.

ಇದಾಗಿ 24 ತಾಸಿನ ಒಳಗೆ ಹೊಸ ಕೋಚ್‌ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಶಂಕರ್‌ಲಾಲ್‌ ಅವರು 2014ರ ಜುಲೈ ತಿಂಗಳಿಂದ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಫೆಬ್ರುವರಿಯಲ್ಲಿ ಎರಡು ದಿನ ಶಮಿ ಹೋಟೆಲ್‌ನಲ್ಲಿ ತಂಗಿದ್ದು ನಿಜ: ಬಿಸಿಸಿಐ ಮಾಹಿತಿ

ಶಮಿ ವಿರುದ್ಧ ಲೈಂಗಿಕ ಕಿರುಕುಳ ದೂರ ನೀಡಿದ್ದ ಪತ್ನಿ
ಫೆಬ್ರುವರಿಯಲ್ಲಿ ಎರಡು ದಿನ ಶಮಿ ಹೋಟೆಲ್‌ನಲ್ಲಿ ತಂಗಿದ್ದು ನಿಜ: ಬಿಸಿಸಿಐ ಮಾಹಿತಿ

20 Mar, 2018
ಪಂಕಜ್ ಅಡ್ವಾಣಿ ಶುಭಾರಂಭ

ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌
ಪಂಕಜ್ ಅಡ್ವಾಣಿ ಶುಭಾರಂಭ

20 Mar, 2018
ಶರತ್ ಕಮಲ್‌ಗೆ ಗೆಲುವಿನ ಭರವಸೆ

ಟೇಬಲ್ ಟೆನಿಸ್ ಆಟಗಾರ
ಶರತ್ ಕಮಲ್‌ಗೆ ಗೆಲುವಿನ ಭರವಸೆ

20 Mar, 2018
ಡೆಲ್ ಪೊಟ್ರೊ ಚಾಂಪಿಯನ್‌, ಫೆಡರರ್‌ಗೆ ಆಘಾತ

ಟೆನಿಸ್ ಟೂರ್ನಿ
ಡೆಲ್ ಪೊಟ್ರೊ ಚಾಂಪಿಯನ್‌, ಫೆಡರರ್‌ಗೆ ಆಘಾತ

20 Mar, 2018
ಹೊಸ ಬೆಳಕು ತುಂಬಿದ ಆರ್‌ಸಿಬಿ: ಸರ್ಫರಾಜ್

ಬೆಂಗಳೂರು
ಹೊಸ ಬೆಳಕು ತುಂಬಿದ ಆರ್‌ಸಿಬಿ: ಸರ್ಫರಾಜ್

20 Mar, 2018