ಸರ್ಕಾರ ಆದೇಶ

ನಾಲ್ವರು ಕೆಎಎಸ್‌ ಅಧಿಕಾರಿಗಳ ವರ್ಗ

ಕೆ. ಶ್ರೀನಿವಾಸ್‌, ನಿರ್ದೇಶಕರು (ಸಿಬ್ಬಂದಿ ಮತ್ತು ಪರಿಸರ), ಕೆಎಸ್‌ಆರ್‌ಟಿಸಿ, ಬೆಂಗಳೂರು, ಎಂ. ಸತೀಶ್‌ ಕುಮಾರ್‌– ಉಪ ಕಾರ್ಯದರ್ಶಿ (ಭೂ ಸ್ವಾಧೀನ) ಕಂದಾಯ ಇಲಾಖೆ...

ಬೆಂಗಳೂರು: ನಾಲ್ವರು ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡವರು ಮತ್ತು ಹುದ್ದೆ: ಕೆ. ಶ್ರೀನಿವಾಸ್‌, ನಿರ್ದೇಶಕರು (ಸಿಬ್ಬಂದಿ ಮತ್ತು ಪರಿಸರ), ಕೆಎಸ್‌ಆರ್‌ಟಿಸಿ, ಬೆಂಗಳೂರು, ಎಂ. ಸತೀಶ್‌ ಕುಮಾರ್‌– ಉಪ ಕಾರ್ಯದರ್ಶಿ (ಭೂ ಸ್ವಾಧೀನ) ಕಂದಾಯ ಇಲಾಖೆ, ಆರ್‌. ಶಿಲ್ಪಾ– ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಪನ್ಮೂಲ), ಕರ್ನಾಟಕ ವಿದ್ಯುತ್‌ ನಿಗಮ, ನಂಜುಂಡೇಗೌಡ– ಹೆಚ್ಚುವರಿ ಜಿಲ್ಲಾಧಿಕಾರಿ, ಕೊಡಗು.

Comments
ಈ ವಿಭಾಗದಿಂದ ಇನ್ನಷ್ಟು
ವಿದೇಶಿ ಮದ್ಯದ ‘ಹಿತಾನುಭವ’

ರಾಜ್ಯದಲ್ಲೀಗ ದೇಶಿ ಮದ್ಯವೇ ದುಬಾರಿ, ಆಮದು ಬ್ರಾಂಡ್‌ ಅಗ್ಗ
ವಿದೇಶಿ ಮದ್ಯದ ‘ಹಿತಾನುಭವ’

20 Apr, 2018
ವಿಷ್ಣುವರ್ಧನ್‌ ಸಮಾಧಿಗೆ ಜಾಗ ನೀಡಲು ಆಗ್ರಹ

ಬೆಂಗಳೂರು
ವಿಷ್ಣುವರ್ಧನ್‌ ಸಮಾಧಿಗೆ ಜಾಗ ನೀಡಲು ಆಗ್ರಹ

20 Apr, 2018
ಬೆಂಗಳೂರು ಕ್ಲಬ್‌ಗೆ 150ನೇ ವರ್ಷಾಚರಣೆ ಸಂಭ್ರಮ

ಬೆಂಗಳೂರು
ಬೆಂಗಳೂರು ಕ್ಲಬ್‌ಗೆ 150ನೇ ವರ್ಷಾಚರಣೆ ಸಂಭ್ರಮ

20 Apr, 2018
ವೇದಳಿಗೆ ಹೆಣ್ಣು ಮರಿ ಜನನದ ಸಂಭ್ರಮ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪುತ್ರೋತ್ಸವದ ಸಂಭ್ರಮ
ವೇದಳಿಗೆ ಹೆಣ್ಣು ಮರಿ ಜನನದ ಸಂಭ್ರಮ

20 Apr, 2018

ಬೆಂಗಳೂರು
ಕಾಂಗ್ರೆಸ್‌ ಬಣ್ಣ ಬಯಲು: ಪ್ರಕಾಶ್ ಜಾವಡೇಕರ್

‘ನ್ಯಾಯಮೂರ್ತಿ ಲೋಯಾ ಅವರದು ಸಹಜ ಸಾವು ಎಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಈ ಪ್ರಕರಣದ ಮೂಲಕ ಅಮಿತ್ ಶಾ ಹೆಸರಿಗೆ ಮಸಿ...

20 Apr, 2018