ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ

ನಿಶ್ಚಲ್ ಮಿಂಚು: ಮೌಂಟ್‌ ಜಾಯ್‌ಗೆ ಜಯ

ಡೇಗಾ ನಿಶ್ಚಲ್ (71 ರನ್) ಅವರ ಅರ್ಧಶತಕದ ಬಲದಿಂದ ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ತಂಡದವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಶ್ರಯದ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಗೆದ್ದರು. ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ (1) ತಂಡವನ್ನು ಈ ತಂಡ 13 ರನ್‌ಗಳಿಂದ ಸೋಲಿಸಿತು.

ಬೆಂಗಳೂರು: ಡೇಗಾ ನಿಶ್ಚಲ್ (71 ರನ್) ಅವರ ಅರ್ಧಶತಕದ ಬಲದಿಂದ ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ತಂಡದವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಶ್ರಯದ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಗೆದ್ದರು. ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ (1) ತಂಡವನ್ನು ಈ ತಂಡ 13 ರನ್‌ಗಳಿಂದ ಸೋಲಿಸಿತು.

ಸಂಕ್ಷಿಪ್ತ ಸ್ಕೋರು
ಮೌಂಟ್ ಜಾಯ್ ಸಿಸಿ:
20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 163 (ಡಿ. ನಿಶ್ಚಲ್ 71, ಬಿ.ಆರ್. ಶರತ್ 43, ಅಮನ್ ಖಾನ್ 13ಕ್ಕೆ3) ಸ್ವಸ್ತಿಕ್ ಯೂನಿಯನ್ ಸಿಸಿ(1):  20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 150 (ಸಿ.ಎಂ. ಗೌತಮ್ 55, ಕೆ.ವಿ. ಸಿದ್ಧಾರ್ಥ್ 53, ದೀಪಕ್ ಚೌಗುಲೆ 19ಕ್ಕೆ3). ಫಲಿತಾಂಶ: ಮೌಂಟ್‌ ಜಾಯ್ ಕ್ಲಬ್‌ಗೆ 13 ರನ್‌ ಜಯ.

ಹಮ್ಮಂಡ್ಸ್‌ ಸಿಸಿ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 125 (ಸೈಯದ್ ಆದಿಲ್ ಪಾಷಾ 36, ಶಿವ ವಿ. ನೀರಜ್ 25, ಬಿ. ಹರ್ಷ 10ಕ್ಕೆ3. ಯುವರಾಜ್ 20ಕ್ಕೆ3), ದೂರವಾಣಿ ಕ್ರಿಕೆಟರ್ಸ್ (1): 19.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 129 (ವಿಶ್ವಾಸ್ ಲಾಡ್ 35, ಯತೀಶಕುಮಾರ್ ಔಟಾಗದೆ 39, ಭುವನ್ 24ಕ್ಕೆ4) ಫಲಿತಾಂಶ: ದೂರವಾಣಿ ತಂಡಕ್ಕೆ 6 ವಿಕೆಟ್ ಜಯ.

ಸೋಷಿಯಲ್ ಕ್ರಿಕೆಟರ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 207 (ಮೊಹಮ್ಮದ್ ತಹಾ 34,  ರೋಹನ್ ಕದಂ 57, ದಿಕ್ಷಾಂಶು ನೇಗಿ 63, ಭಾವೇಶ್ ಗುಲೇಚಾ 32ಕ್ಕೆ2),

ಜವಾನ್ಸ್ ಸಿಸಿ: 19 ಓವರ್‌ಗಳಲ್ಲಿ 102 (ದಿನೇಶ್ ಬೋರವಂಕರ್ 25, ಝರೂರ್ ಫಾರೂಕಿ 23ಕ್ಕೆ2, ರಿತೇಶ್ ಭಟ್ಕಳ 26ಕ್ಕೆ2, ದಿಕ್ಷಾಂಶು ನೇಗಿ 7ಕ್ಕೆ3, ಕಿಶೋರ್ ಕಾಮತ್ 21ಕ್ಕೆ2),  ಫಲಿತಾಂಶ: ಸೋಷಿಯಲ್ ಕ್ರಿಕೆಟರ್ಸ್‌ಗೆ  ಜಯ.

Comments
ಈ ವಿಭಾಗದಿಂದ ಇನ್ನಷ್ಟು
ರಾಜಸ್ಥಾನ ರಾಯಲ್ಸ್‌ಗೆ ಜಯ

ಜೈಪುರ
ರಾಜಸ್ಥಾನ ರಾಯಲ್ಸ್‌ಗೆ ಜಯ

23 Apr, 2018

ಕ್ರೀಡೆ
ಟೆನಿಸ್‌: ವಿಶ್ವ ಗುಂಪಿಗೆ ಆಸ್ಟ್ರೇಲಿಯಾ

ಡೇರಿಯಾ ಗ್ಯಾವರಿಲೋವಾ ಅವರ ಪರಿಣಾಮ ಕಾರಿ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಫೆಡ್‌ ಕಪ್‌ ಟೆನಿಸ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ. ಇದರೊಂದಿಗೆ ವಿಶ್ವ ಗುಂಪಿಗೆ...

22 Apr, 2018
ಕೊಪಾ ಡೆಲ್‌ ರೇ ಫುಟ್‌ಬಾಲ್‌: ಬಾರ್ಸಿಲೋನಾ ತಂಡಕ್ಕೆ ಪ್ರಶಸ್ತಿ

ಕ್ರೀಡೆ
ಕೊಪಾ ಡೆಲ್‌ ರೇ ಫುಟ್‌ಬಾಲ್‌: ಬಾರ್ಸಿಲೋನಾ ತಂಡಕ್ಕೆ ಪ್ರಶಸ್ತಿ

22 Apr, 2018

ಕ್ರೀಡೆ
ಅಥ್ಲೆಟಿಕ್ಸ್‌: ಗ್ಯಾಟ್ಲಿನ್‌ಗೆ ಚಿನ್ನ

ಅಮೆರಿಕದ ಓಟಗಾರ ಜಸ್ಟಿನ್‌ ಗ್ಯಾಟ್ಲಿನ್‌ ಅವರು ಗ್ರೆನೆಡಾ ಆಹ್ವಾನಿತ ಟ್ರ್ಯಾಕ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದಾರೆ.

22 Apr, 2018
ಸೀಸರ್‌ಗೆ ಗೆಲುವಿನ ವಿದಾಯ

ರಿಯೊ ಡಿ ಜನೈರೊ
ಸೀಸರ್‌ಗೆ ಗೆಲುವಿನ ವಿದಾಯ

22 Apr, 2018