, ಫೆ.1ರಂದು ಕೇಂದ್ರ ಬಜೆಟ್ | ಪ್ರಜಾವಾಣಿ
ಜನವರಿ 29ರಂದು ಅಧಿವೇಶನ ಶುರು

ಫೆ.1ರಂದು ಕೇಂದ್ರ ಬಜೆಟ್

ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅಧಿವೇಶನ ಜನವರಿ 29ರಂದು ಆರಂಭವಾಗಲಿದ್ದು, ಫೆಬ್ರುವರಿ 1ರಂದು ವಿತ್ತ ಸಚಿವರು 2018-19ರ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.

ಫೆ.1ರಂದು ಕೇಂದ್ರ ಬಜೆಟ್

ನವದೆಹಲಿ: ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅಧಿವೇಶನ ಜನವರಿ 29ರಂದು ಆರಂಭವಾಗಲಿದ್ದು, ಫೆಬ್ರುವರಿ 1ರಂದು ವಿತ್ತ ಸಚಿವರು 2018-19ರ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಅಧಿವೇಶನವು ಏಪ್ರಿಲ್ 6ರ ವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.

ಅಧಿವೇಶನವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜನವರಿ 29ರಂದು ಭಾಷಣ ಮಾಡಲಿದ್ದಾರೆ, ಅದೇ ದಿನ ವಿತ್ತೀಯ ಸಮೀಕ್ಷೆ ಕೂಡಾ ಮಂಡನೆಯಾಗಲಿದೆ.

ಎರಡು ಹಂತಗಳಲ್ಲಿ ಅಧಿವೇಶನ ನಡೆಯಲಿದ್ದು ಫೆಬ್ರುವರಿ 9 ರ ವರೆಗೆ ಮೊದಲ ಹಂತ ಮತ್ತು ಮಾರ್ಚ್ 5ಮತ್ತು 6ರಂದು ಎರಡನೇ ಹಂತದ ಅಧಿವೇಶನ ನಡೆಯಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಹಜ್ ಯಾತ್ರೆಗೆ ಸಹಾಯಧನ ಇಲ್ಲ

ಮುಕ್ತಾರ್ ಅಬ್ಬಾಸ್ ನಖ್ವಿ
ಹಜ್ ಯಾತ್ರೆಗೆ ಸಹಾಯಧನ ಇಲ್ಲ

17 Jan, 2018
ಸಾಕ್ಷಿಯನ್ನು ಖರೀದಿಸಿಲ್ಲ

ಗೋವಾ ಆರೋಪಕ್ಕೆ ಕರ್ನಾಟಕ ತಿರುಗೇಟು
ಸಾಕ್ಷಿಯನ್ನು ಖರೀದಿಸಿಲ್ಲ

17 Jan, 2018
ಹತ್ಯೆಗೆ ಸಂಚು: ತೊಗಾಡಿಯಾ

ಸ್ವತಂತ್ರ ತನಿಖೆಗೆ ಕಾಂಗ್ರೆಸ್‌ ಆಗ್ರಹ
ಹತ್ಯೆಗೆ ಸಂಚು: ತೊಗಾಡಿಯಾ

17 Jan, 2018
ಶಮನವಾಗದ ಬಿಕ್ಕಟ್ಟು

ಸುಪ್ರೀಂ ಕೋರ್ಟ್‌
ಶಮನವಾಗದ ಬಿಕ್ಕಟ್ಟು

17 Jan, 2018

ಚಂಡಿಗಡ
ಹರಿಯಾಣ: ‘ಪದ್ಮಾವತ್’ಗೆ ನಿಷೇಧ

ವಿರೋಧಕ್ಕೆ ಗುರಿಯಾದ, ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರವನ್ನು ಹರಿಯಾಣದಲ್ಲಿ ಪ್ರದರ್ಶಿಸುವುದಕ್ಕೆ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ನೇತೃತ್ವದ ಸರ್ಕಾರ ತಡೆ ನೀಡಿದೆ.

17 Jan, 2018