ಮೊದಲ ಟೆಸ್ಟ್‌ ಪಂದ್ಯ

ಭುವನೇಶ್ವರ್‌ ಮಿಂಚಿನ ಬೌಲಿಂಗ್‌: 286 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್‌

ಸದ್ಯ ಮೊದಲ ಇನಿಂಗ್ಸ್‌ ಆರಂಭಿಸಿರುವ ಭಾರತ 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 10 ರನ್‌ ಗಳಿಸಿದೆ.(ಶಿಖರ್‌ ಧವನ್ ಬ್ಯಾಟಿಂಗ್‌ 9, ಮುರಳಿ ವಿಜಯ್‌ ಬ್ಯಾಟಿಂಗ್‌ 01).

ಭುವನೇಶ್ವರ್‌ ಮಿಂಚಿನ ಬೌಲಿಂಗ್‌: 286 ರನ್‌ಗೆ ದಕ್ಷಿಣ ಆಫ್ರಿಕಾ ಆಲೌಟ್‌

ಕೇಪ್‌ಟೌನ್‌: ಭಾರತ ಎದುರಿನ ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 73.1 ಓವರ್‌ಗಳಲ್ಲಿ 286 ರನ್‌ ಗಳಿಸಿ ಆಲೌಟ್‌ ಆಗಿದೆ.

ಭಾರತದ ವಿರುದ್ಧ ಟಾಸ್‌ ಗೆದ್ದ ಆತಿಥೇಯ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ದಕ್ಷಿಣ ಆಫ್ರಿಕಾ: ಡೀನ್‌ ಎಲ್ಗರ್‌ 00, ಏಡನ್‌ ಮಾರ್ಕರಾಮ್‌ 05, ಹಾಶೀಮ್‌ ಆಮ್ಲಾ 03, ಎಬಿ ಡಿವಿಲಿಯರ್ಸ್‌65, ಫಾಫ್‌ ಡು ಪ್ಲೆಸಿ 62, ಕ್ವಿಂಟನ್‌ ಡಿ ಕಾಕ್‌ 43, ವರ್ನಾನ್‌ ಫಿಲ್ಯಾಂಡರ್‌ 23, ಕೇಶವ ಮಹಾರಾಜ್‌ 35, ಕಗಿಸೊ ರಬಾಡ 26, ಮಾರ್ನೆ ಮಾರ್ಕೆಲ್‌ 02, ಡೇಲ್‌ ಸ್ಟೇಯ್ನ್‌ ಬ್ಯಾಟಿಂಗ್‌ 16, 

ಭಾರತದ ಪರ: ಭುವನೇಶ್ವರ್‌ ಕುಮಾರ್‌ 4, ಮೊಹಮ್ಮದ್‌ ಶಮಿ 1, ಜಸ್‌ಪ್ರೀತ್‌ ಬೂಮ್ರಾ 1, ಹಾರ್ದಿಕ್‌ ಪಾಂಡ್ಯ 1, ಆರ್. ಅಶ್ವಿನ್‌ 1 ವಿಕೆಟ್‌ ಪಡೆದರು. 

ಸದ್ಯ ಮೊದಲ ಇನಿಂಗ್ಸ್‌ ಆರಂಭಿಸಿರುವ ಭಾರತ 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 10 ರನ್‌ ಗಳಿಸಿದೆ.(ಶಿಖರ್‌ ಧವನ್ ಬ್ಯಾಟಿಂಗ್‌ 9, ಮುರಳಿ ವಿಜಯ್‌ ಬ್ಯಾಟಿಂಗ್‌ 01).

Comments
ಈ ವಿಭಾಗದಿಂದ ಇನ್ನಷ್ಟು
ಭಾರತದ ಮುಡಿಗೆ ನಿದಾಸ್ ಕಪ್ ಗರಿ

ಕೊಲಂಬೊ
ಭಾರತದ ಮುಡಿಗೆ ನಿದಾಸ್ ಕಪ್ ಗರಿ

18 Mar, 2018
ನಿದಾಸ್ ಕಪ್’ : ಭಾರತಕ್ಕೆ 167 ರನ್ ಗಳ ಗೆಲುವಿನ ಗುರಿ

ಕೊಲಂಬೊ
ನಿದಾಸ್ ಕಪ್’ : ಭಾರತಕ್ಕೆ 167 ರನ್ ಗಳ ಗೆಲುವಿನ ಗುರಿ

18 Mar, 2018

ಬೆಂಗಳೂರು
ಫುಟ್‌ಬಾಲ್‌: ಎಸ್‌ಜೆಸಿಸಿ ತಂಡಕ್ಕೆ ಕಿರೀಟ

ಎಸ್‌ಜೆಸಿಸಿ ತಂಡದವರು ಆರ್‌ಬಿಎಎನ್‌ಎಂಎಸ್‌ ಪ್ರಥಮ ದರ್ಜೆ ಕಾಲೇಜು ಆಶ್ರಯದ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

18 Mar, 2018
ತಿರುಗೇಟು ನೀಡಲು ಭಾರತ ಕಾತರ

ವಡೋದರ
ತಿರುಗೇಟು ನೀಡಲು ಭಾರತ ಕಾತರ

18 Mar, 2018
ಹಲೆಪ್‌, ವೀನಸ್‌ಗೆ ಆಘಾತ

ಇಂಡಿಯಾನ ವೇಲ್ಸ್‌ ಟೆನಿಸ್‌ ಟೂರ್ನಿ
ಹಲೆಪ್‌, ವೀನಸ್‌ಗೆ ಆಘಾತ

18 Mar, 2018