ಮುಂಬೈ: ನಗರದ ಸೆಷನ್ಸ್ ಕೋರ್ಟ್ ಕಟ್ಟಡದ ಮೂರನೇ ಮಹಡಿಯಲ್ಲಿ ಸೋಮವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ.
ಘಟನೆಯಲ್ಲಿ ಯಾವುದೆ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.
#Visuals from Mumbai: Fire doused at Mumbai Sessions Court premises located at Karamveer Bhaurao Marg, no casualties reported pic.twitter.com/CpqAurOohI