ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರದಲ್ಲಿ 18 ಹುಲಿಗಳ ದರ್ಶನ

Last Updated 13 ಜನವರಿ 2018, 19:30 IST
ಅಕ್ಷರ ಗಾತ್ರ

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಹುಲಿ ಗಣತಿಯಲ್ಲಿ ಈವರೆಗೆ ಒಟ್ಟು 18 ಹುಲಿಗಳು ಗಣತಿದಾರರಿಗೆ ಕಾಣಿಸಿವೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದ್ದಾರೆ.

224 ಆನೆಗಳು, 8 ಚಿರತೆ, 5 ಕರಡಿ, 63 ಕಾಡುನಾಯಿ, 56 ಕಾಡೆಮ್ಮೆ, 15 ಜಿಂಕೆಗಳ ಗುಂಪು, 12 ಸಾಂಬಾರ್‌ಗಳ ಗುಂಪು, 19 ಕಾಡು ಕುರಿಗಳ ದರ್ಶನವಾಗಿದೆ.

ಗಣತಿಯ ಕೊನೆಯ ದಿನವಾದ ಶನಿವಾರ ಬಿಳಿಗಿರ ರಂಗನಬೆಟ್ಟದಲ್ಲಿ 2 ಹುಲಿಗಳು ಕಾಣಿಸಿದರೆ, ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಯಾವುದೇ ಹುಲಿ ಕಾಣಿಸಿಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT