ದನ ಮೇಯಿಸುತ್ತಿದ್ದ ವೇಳೆ ಕೊಂದಿದೆ

ರಾಮನಗರ ತಾಲ್ಲೂಕಿನ ಚಿಕ್ಕಸೂಲಿಕೆರೆ ಗ್ರಾಮದಲ್ಲಿ ಚಿರತೆ ದಾಳಿಗೆ ಮಹಿಳೆ ಸಾವು

ಚಿಕ್ಕಸೂಲಿಕೆರೆ ಗ್ರಾಮದ ಪುಟ್ಟಮ್ಮ ಮೃತಪಟ್ಟ ಮಹಿಳೆ. ಅವರು ಹೊಲದಲ್ಲಿ ದನ ಮೇಯಿಸುತ್ತಿದ್ದ ವೇಳೆ ಚಿರತೆ ದಾಳಿ ಮಾಡಿ ಕೊಂದು ಹಾಕಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

–ಸಾಂದರ್ಭಿಕ ಚಿತ್ರ

ರಾಮನಗರ: ತಾಲ್ಲೂಕಿನ ಚಿಕ್ಕಸೂಲಿಕೆರೆ ಗ್ರಾಮದಲ್ಲಿ ಗುರುವಾರ ಸಂಜೆ ಚಿರತೆ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟರು.

ಗ್ರಾಮದ ಪುಟ್ಟಮ್ಮ (40) ಮೃತರು. ಅವರು ಹೊಲದಲ್ಲಿ ದನ ಮೇಯಿಸುತ್ತಿದ್ದ ವೇಳೆ ಚಿರತೆ ದಾಳಿ ಮಾಡಿ ಕೊಂದು ಹಾಕಿತು ಎಂದು ಸ್ಥಳೀಯರು ತಿಳಿಸಿದರು.

ರಾಮನಗರ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಗುರುವಾರ ಬೆಳಿಗ್ಗೆ ಜಿಲ್ಲೆಯ ಕನಕಪುರ ತಾಲ್ಲೂಕಿನ ಚೌಕಸಂದ್ರ ಗ್ರಾಮದಲ್ಲಿ ಕರಡಿ ದಾಳಿಯಿಂದ ಸುಮಾ (22) ಎಂಬ ಗರ್ಭಿಣಿ ಮೃತಪಟ್ಟಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಉರುಳಿಗೆ ಬಿದ್ದ ಕರಡಿ ರಕ್ಷಣೆ

ರಾಮನಗರ
ಉರುಳಿಗೆ ಬಿದ್ದ ಕರಡಿ ರಕ್ಷಣೆ

17 Feb, 2018

ರಾಮನಗರ
ಅನಿತಾ ಸ್ಪರ್ಧೆ: ಕಾರ್ಯಕರ್ತರಲ್ಲಿ ಕುತೂಹಲ

ಬೆಂಗಳೂರಿನಲ್ಲಿ ಶನಿವಾರ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಸಮಾವೇಶ ನಡೆಯಲಿದೆ. ಇದೇ ಸಂದರ್ಭ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯು...

17 Feb, 2018
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿ

ರಾಮನಗರ
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿ

17 Feb, 2018

ಬಾಣವಾಡಿ
ಮನ ಸೆಳೆದ ‘ರಾಜಾ ಸತ್ಯವ್ರತ’ ನಾಟಕ

ಪೌರಾಣಿಕ ನಾಟಕ ಅಭಿನಯಿಸುವ ಕಲಾವಿದರು ಮತ್ತು ವೀಕ್ಷಿಸುವ ಕಲಾಭಿಮಾನಿಗಳಲ್ಲಿ ನೈತಿಕ ಬದಲಾವಣೆ ಉಂಟಾಗುತ್ತಿದೆ ಎಂದು ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ ತಿಳಿಸಿದರು.

17 Feb, 2018

ಬಿಡದಿ
3,800 ಮಕ್ಕಳಿಗೆ ಫಿಲ್ಮ್‌ ಸಿಟಿ ಪ್ರವಾಸ ಭಾಗ್ಯ!

ವೇದಿಕೆ ವತಿಯಿಂದ ಹೋಬಳಿಯ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಉಚಿತ ಶೈಕ್ಷಣಿಕ ಪ್ರವಾಸ ಆಯೋಜಿಸಿದ್ದು, ಈ ಅಂಗವಾಗಿ ಬುಧವಾರ ಇನೋವೇಟಿವ್‌ ಫಿಲ್ಮ್ ಸಿಟಿ ಆವರಣದಲ್ಲಿ ನಡೆದ...

16 Feb, 2018