ಮೊದಲ ಮಹಿಳೆ

ಮಧ್ಯಪ್ರದೇಶದ ರಾಜ್ಯಪಾಲರಾಗಿ ಆನಂದಿಬೆನ್ ನೇಮಕ

ರಾಷ್ಟ್ರಪತಿ ಅವರು ಆನಂದಿಬೆನ್ ಅವರನ್ನು ಮಧ್ಯಪ್ರದೇಶದ ಮೊದಲ ಮಹಿಳಾ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ ಎಂದು  ರಾಷ್ಟ್ರಪತಿ ಭವನ ಅಧಿಕೃತ ಟ್ವೀಟ್‌ನಲ್ಲಿ ತಿಳಿಸಿದೆ.

ಮಧ್ಯಪ್ರದೇಶದ ರಾಜ್ಯಪಾಲರಾಗಿ ಆನಂದಿಬೆನ್ ನೇಮಕ

ನವದೆಹಲಿ: ಗುಜರಾತಿನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಶುಕ್ರವಾರ ಮಧ್ಯಪ್ರದೇಶದ ಮೊದಲ ಮಹಿಳಾ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ರಾಷ್ಟ್ರಪತಿ ಅವರು ಆನಂದಿಬೆನ್ ಅವರನ್ನು ಮಧ್ಯಪ್ರದೇಶದ ಮೊದಲ ಮಹಿಳಾ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ ಎಂದು  ರಾಷ್ಟ್ರಪತಿ ಭವನ ಅಧಿಕೃತ ಟ್ವೀಟ್‌ನಲ್ಲಿ ತಿಳಿಸಿದೆ.

ಗುಜರಾತಿನ ಬಿಜೆಪಿ ವಕ್ತಾರ ಭರತ್ ಪಾಂಡ್ಯ ಸಂತಸ ವ್ಯಕ್ತಪಡಿಸಿದ್ದು, ‘ಆನಂದಿಬೆನ್ ಅವರು ಮೊದಲ ಮಹಿಳಾ ರಾಜ್ಯಪಾಲರಾಗಿ ನೇಮಕವಾಗಿರುವುದು ಗುಜರಾತಿನ ಹೆಮ್ಮೆಯ ವಿಷಯ’ ಎಂದು ಹೇಳಿದ್ದಾರೆ.

‘ಆನಂದಿಬೆನ್ ರೈತನ ಮಗಳು. ಗುಜರಾತಿನ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನೇಮಕವಾಗಿದ್ದರು. ಇದೀಗ ಮಧ್ಯಪ್ರದೇಶದ ಮೊದಲ ಮಹಿಳಾ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಇದು ಗುಜರಾತಿಗೆ ಹೆಮ್ಮೆ ಎನಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
‘ಸುಪ್ರೀಂ’ ತೀರ್ಪು ನಿರಾಸೆ ತಂದಿದೆ: ಪಳನಿಸ್ವಾಮಿ

ಕಾವೇರಿ ನೀರು ಹಂಚಿಕೆ
‘ಸುಪ್ರೀಂ’ ತೀರ್ಪು ನಿರಾಸೆ ತಂದಿದೆ: ಪಳನಿಸ್ವಾಮಿ

18 Feb, 2018

ನವದೆಹಲಿ
ಕೃಷಿ ಸಾಲದ ಬಡ್ಡಿ ಪರಾಮರ್ಶೆಯ ಅಧಿಕಾರ ಕೋರ್ಟ್‌ಗಳಿಗೆ: ಸುಪ್ರೀಂ

ಸಾಲ ಪರಿಹಾರ ಕಾನೂನು ಜಾರಿಯಲ್ಲಿರುವ ರಾಜ್ಯಗಳಲ್ಲಿ ಕೃಷಿ ಸಾಲದ ಬಡ್ಡಿ ದರಗಳನ್ನು ನ್ಯಾಯಾಲಯಗಳು ಪರಾಮರ್ಶಿಸಬಹುದು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

18 Feb, 2018
₹10 ಮುಖಬೆಲೆಯ ಪ್ಲಾಸ್ಟಿಕ್‌ ನೋಟು ಶೀಘ್ರ ಚಲಾವಣೆಗೆ

ಸಿದ್ಧತೆಗೆ ಆರ್‌ಬಿಐ ಸೂಚನೆ
₹10 ಮುಖಬೆಲೆಯ ಪ್ಲಾಸ್ಟಿಕ್‌ ನೋಟು ಶೀಘ್ರ ಚಲಾವಣೆಗೆ

18 Feb, 2018
ಚಾಬಹಾರ್ ಬಂದರು ಭಾರತಕ್ಕೆ ಹಸ್ತಾಂತರ

9 ಒಪ್ಪಂದಗಳಿಗೆ ಭಾರತ–ಇರಾನ್ ಸಹಿ
ಚಾಬಹಾರ್ ಬಂದರು ಭಾರತಕ್ಕೆ ಹಸ್ತಾಂತರ

18 Feb, 2018
ಮೂವರು ಸಿಬಿಐ ಬಲೆಗೆ

ಪಿಎನ್‌ಬಿ ವಂಚನೆ ಪ್ರಕರಣ
ಮೂವರು ಸಿಬಿಐ ಬಲೆಗೆ

18 Feb, 2018