‘ಅವೇಂಜರ್ 220 ಕ್ರೂಸ್’, ಹೊಸತನ ಅಳವಡಿಸಿಕೊಂಡ ಆಕರ್ಷಕ ಬೈಕ್ ಆಗಿದೆ. ಆಕರ್ಷಕ ಮತ್ತು ವಿನ್ಯಾಸಗಳ ವೈಶಿಷ್ಟ್ಯತೆ ಹೊಂದಿವೆ. ಇವೆರಡೂ ಬೈಕ್ಗಳು ಎರಡು ಪ್ರತ್ಯೇಕ ಬಣ್ಣಗಳಲ್ಲಿ ಲಭ್ಯ ಇವೆ. ಈ ಬೈಕ್ಗಳು ಅತ್ಯಾಕರ್ಷಕವಾದ ವಿನ್ಯಾಸ ಮತ್ತು ಆಕರ್ಷಣೆಯೊಂದಿಗೆ ಹೊಸ ಮೈಲುಗಲ್ಲು ಸ್ಥಾಪಿಸಲಿವೆ’ ಎಂದು ಸಂಸ್ಥೆಯ ಮೋಟರ್ಸೈಕಲ್ಸ್ ವಹಿವಾಟಿನ ಅಧ್ಯಕ್ಷ ಎರಿಕ್ ವಾಸ್ ಹೇಳಿದ್ದಾರೆ. ರಾಜ್ಯದಲ್ಲಿನ ಇವುಗಳ ಎಕ್ಸ್ಷೋರೂಂ ಬೆಲೆ ₹ 92,954 ರಿಂದ ಆರಂಭವಾಗಲಿದೆ.