ಕಮಿಟೆಡ್‌ ರಿಲೇಷನ್‌ಶಿಪ್‌

ನಟಿ ಪ್ರಿಯಾಂಕಾ ಚೋಪ್ರಾ ಬಾಯ್ ಫ್ರೆಂಡ್ ಯಾರು ಗೊತ್ತೇ?

‘ನಾನು ಕಳೆದ ಒಂದು ವರ್ಷದಿಂದ ಒಂಟಿಯಾಗಿದ್ದೇನೆ. ಅದಕ್ಕಿಂತ ಮೊದಲು ಕಮಿಟೆಡ್‌ ರಿಲೇಷನ್‌ಶಿಪ್‌ ಹೊಂದಿದ್ದೆ’ ಎಂದು ಹೇಳುವ ಮೂಲಕ ಬಾಯ್‌ಫ್ರೆಂಡ್‌ ಯಾರಾಗಿದ್ದಿರಬಹುದು ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದ್ದಾರೆ ಪಿಗ್ಗಿ!

ನಟಿ ಪ್ರಿಯಾಂಕಾ ಚೋಪ್ರಾ ಬಾಯ್ ಫ್ರೆಂಡ್ ಯಾರು ಗೊತ್ತೇ?

ಮುಂಬೈ: ‘ನಾನು ಕಳೆದ ಒಂದು ವರ್ಷದಿಂದ ಒಂಟಿಯಾಗಿದ್ದೇನೆ. ಅದಕ್ಕಿಂತ ಮೊದಲು ಕಮಿಟೆಡ್‌ ರಿಲೇಷನ್‌ಶಿಪ್‌ ಹೊಂದಿದ್ದೆ’ ಎಂದು ಹೇಳುವ ಮೂಲಕ ಬಾಯ್‌ಫ್ರೆಂಡ್‌ ಯಾರಾಗಿದ್ದಿರಬಹುದು ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದ್ದಾರೆ ಪಿಗ್ಗಿ!

ಬಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಖಾಸಗಿ ಬದುಕಿನ ಬಗ್ಗೆ ಹೇಳಿಕೊಂಡಿದ್ದು ಕಡಿಮೆಯೇ. ಆದರೆ ಈಚೆಗೆ ಮ್ಯಾಗಜೀನ್‌ನ ಸಂದರ್ಶನವೊಂದರಲ್ಲಿ ತಾನಿನ್ನೂ ಒಂಟಿ. ಆದರೆ ಮದುವೆ ಬಗ್ಗೆ ತುಂಬ ಯೋಜನೆಗಳಿವೆ’ ಎಂದು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಇದೇ ವೇಳೆ ಮದುವೆ ಹಾಗೂ ಮಕ್ಕಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ನನಗೆ 12 ವರ್ಷದಲ್ಲಿರುವಾಗಲೇ ಮದುವೆಯಾಗುವ ಕನಸಿತ್ತು. ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆಯಲ್ಲಿ ನಾನು ಯಾವಾಗಲೂ ಮದುಮಗಳ ಅಥವಾ ಬೆಂಡೆಕಾಯಿ ವೇಷ ಹಾಕುತ್ತಿದ್ದೆ. ತಲೆ ಮೇಲೆ ದುಪ್ಪಟ್ಟಾ ಹಾಕಿಕೊಂಡು ಮದುಮಗಳ ಹಾಗೇ ಕಾಣಿಸಿಕೊಳ್ಳಲು ನನಗೆ ಯಾವಾಗಲೂ ಇಷ್ಟ’ ಎಂದು ಹೇಳಿದ್ದಾರೆ.

ನನ್ನನ್ನು ಮದುವೆಯಾಗುವವನು ಯಾವಾಗಲೂ ನನ್ನ ಕೆಲಸವನ್ನು ಮೆಚ್ಚಬೇಕು. ನನಗೆ ಗೌರವ ಕೊಡಬೇಕು. ನಾನು ಉದ್ಯೋಗಸ್ಥ ಮಹಿಳೆಯಾಗಿಯೇ ಇರಲು ಇಷ್ಟಪಡುತ್ತೇನೆ ಎಂದು ಹೇಳುತ್ತಾರೆ.  ಆದರೆ ಪ್ರಿಯಾಂಕಾ ಚೋಪ್ರಾ ಆ ಬಾಯ್ ಫ್ರೆಂಡ್ ಯಾರು ಎಂಬ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ!

Comments
ಈ ವಿಭಾಗದಿಂದ ಇನ್ನಷ್ಟು
ತೆಲುಗು ಹಾಸ್ಯನಟ ಗುಂಡು ಹನುಮಂತ ರಾವ್ ನಿಧನ

400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ
ತೆಲುಗು ಹಾಸ್ಯನಟ ಗುಂಡು ಹನುಮಂತ ರಾವ್ ನಿಧನ

19 Feb, 2018
ಫ್ಲ್ಯಾಷ್‌ಬ್ಯಾಕ್‌ಗಳ ಸುರುಳಿಯಲ್ಲಿನ ಥ್ರಿಲ್ಲರ್

ಸಿನಿಮಾ ವಿಮರ್ಶೆ
ಫ್ಲ್ಯಾಷ್‌ಬ್ಯಾಕ್‌ಗಳ ಸುರುಳಿಯಲ್ಲಿನ ಥ್ರಿಲ್ಲರ್

18 Feb, 2018
‘ಜೋಡಿಹಕ್ಕಿ’ಯ ಚತುರೆ ಚೆಲುವೆ

ಸಿನಿಮಾ
‘ಜೋಡಿಹಕ್ಕಿ’ಯ ಚತುರೆ ಚೆಲುವೆ

16 Feb, 2018
ನಟನೆಯತ್ತ ಚರಿತ ಯಾನ

ಸಿನಿಮಾ
ನಟನೆಯತ್ತ ಚರಿತ ಯಾನ

16 Feb, 2018
‘ಶಂಖನಾದ’ ಆರಂಭ

ಸಿನಿಮಾ
‘ಶಂಖನಾದ’ ಆರಂಭ

16 Feb, 2018