ಕರಣ್‌ ನಗರದ ಕಟ್ಟಡವೊಂದರಲ್ಲಿ ಅಡಗಿರುವ ಉಗ್ರರು

ಶ್ರೀನಗರದಲ್ಲಿ ಉಗ್ರರರು–ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ

ಸಿಆರ್‌ಪಿಎಫ್‌ ಶಿಬಿರದ ಮೇಲೆ ಸೋಮವಾರ ಬೆಳಿಗ್ಗೆ ನಡೆದ ದಾಳಿಯಲ್ಲಿ ಸಿಆರ್‌ಪಿಎಫ್‌ ಯೋಧ ಮುಜಾಹಿದ್‌ ಖಾನ್‌ ಹುತಾತ್ಮರಾದರು. ಬಳಿಕ ಭದ್ರತಾ ಪಡೆಗಳು ಕಾರ್ಯಾಚರಣೆ ಚುರುಕುಗೊಳಿಸಿತು. ಸೋಮವಾರ ರಾತ್ರಿ ಇಡೀ ಉಗ್ರರಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಿರಲಿಲ್ಲ.

ಶ್ರೀನಗರದಲ್ಲಿ ಉಗ್ರರರು–ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ

ಶ್ರೀನಗರ: ಇಲ್ಲಿನ ಕರಣ್‌ ನಗರ ಪ್ರದೇಶ ಕಟ್ಟಡವೊಂದರಲ್ಲಿ ಅಡಗಿರುವ ಉಗ್ರರು ಮಂಗಳವಾರ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಮುಂದುವರಿಸಿದ್ದಾರೆ.

ಸಿಆರ್‌ಪಿಎಫ್‌ ಶಿಬಿರದ ಮೇಲೆ ಸೋಮವಾರ ಬೆಳಿಗ್ಗೆ ನಡೆದ ದಾಳಿಯಲ್ಲಿ ಸಿಆರ್‌ಪಿಎಫ್‌ ಯೋಧ ಮುಜಾಹಿದ್‌ ಖಾನ್‌ ಹುತಾತ್ಮರಾದರು. ಬಳಿಕ ಭದ್ರತಾ ಪಡೆಗಳು ಕಾರ್ಯಾಚರಣೆ ಚುರುಕುಗೊಳಿಸಿತು. ಸೋಮವಾರ ರಾತ್ರಿ ಇಡೀ ಉಗ್ರರಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಿರಲಿಲ್ಲ.

(ಕರಣ್‌ ನಗರದ ಕಟ್ಟಡದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿ ದೃಶ್ಯ)

ಮತ್ತೆ ಮಂಗಳವಾರ ಬೆಳಿಗ್ಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಸಿಆರ್‌ಪಿಎಫ್‌ ಅಧಿಕಾರಿ ತಿಳಿಸಿದ್ದಾರೆ.

* ನಾಗರಿಕರು ಹಾಗೂ ಕಟ್ಟಡಗಳಿಗೆ ಹಾನಿಯಾಗದಂತೆ ಅತ್ಯಂತ ಎಚ್ಚರಿಕೆವಹಿಸಿ ಕಾರ್ಯಾಚರಣೆ ನಡೆಸುತ್ತಿದ್ದೇವೆ.
– ಝುಲ್ಫಿಕರ್‌ ಹಸನ್‌, ಐಜಿ, ಸಿಆರ್‌ಪಿಎಫ್‌

Comments
ಈ ವಿಭಾಗದಿಂದ ಇನ್ನಷ್ಟು
ಭೀಕರ ಅಪಘಾತ 8 ಸಾವು, 30 ಜನರಿಗೆ ಗಂಭೀರ ಗಾಯ

ತೆಲಂಗಾಣ
ಭೀಕರ ಅಪಘಾತ 8 ಸಾವು, 30 ಜನರಿಗೆ ಗಂಭೀರ ಗಾಯ

26 May, 2018
ವರ್ಷದುದ್ದಕ್ಕೂ ನಿರಂತರ ಓದೇ ಟಾಪರ್‌ ಆಗಲು ಕಾರಣ; ಇದರಲ್ಲಿ ಗುಟ್ಟೇನೂ ಇಲ್ಲ: ಮೇಘನಾ ಶ್ರೀವಾಸ್ತವ

‘ಪೋಷಕರು ಒತ್ತಡ ಹಾಕಿರಲಿಲ್ಲ’
ವರ್ಷದುದ್ದಕ್ಕೂ ನಿರಂತರ ಓದೇ ಟಾಪರ್‌ ಆಗಲು ಕಾರಣ; ಇದರಲ್ಲಿ ಗುಟ್ಟೇನೂ ಇಲ್ಲ: ಮೇಘನಾ ಶ್ರೀವಾಸ್ತವ

26 May, 2018
ಆದಿತ್ಯನಾಥಗೆ ಅವರು ಹಾಕಿದ್ದ ಚಪ್ಪಲಿಯಿಂದಲೇ ಹೊಡೆಯಬೇಕು ಎಂದೆನಿಸಿತ್ತು: ಉದ್ದವ್ ಠಾಕ್ರೆ

ಏಕವಚನದಲ್ಲೇ ನಿಂದನೆ
ಆದಿತ್ಯನಾಥಗೆ ಅವರು ಹಾಕಿದ್ದ ಚಪ್ಪಲಿಯಿಂದಲೇ ಹೊಡೆಯಬೇಕು ಎಂದೆನಿಸಿತ್ತು: ಉದ್ದವ್ ಠಾಕ್ರೆ

26 May, 2018
ಮೋದಿ ಕಾರ್ಯನಿರ್ವಹಣೆಗೆ ‘ಎಫ್‌’ ಶ್ರೇಣಿ ನೀಡಿದ ರಾಹುಲ್ ಗಾಂಧಿ

ಎನ್‌ಡಿಎ ಸರ್ಕಾರಕ್ಕೆ 4 ವರ್ಷ
ಮೋದಿ ಕಾರ್ಯನಿರ್ವಹಣೆಗೆ ‘ಎಫ್‌’ ಶ್ರೇಣಿ ನೀಡಿದ ರಾಹುಲ್ ಗಾಂಧಿ

26 May, 2018
ಸಿಬಿಎಸ್‌ಇ ಫಲಿತಾಂಶ: ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ

ಬೆಂಗಳೂರು
ಸಿಬಿಎಸ್‌ಇ ಫಲಿತಾಂಶ: ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ

26 May, 2018