ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಹೆಚ್ಚಳ?

Last Updated 18 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬಂಪರ್ ಬಂಪರ್ ಎಂದು

‘ಮಂಪರು’ ಹಿಡಿಸಿಬಿಟ್ಟರು,

ಭರ್ಜರಿ ಭರ್ಜರಿ ಎಂದು

‘ಸರ್ಜರಿ’ ಮಾಡಿಬಿಟ್ಟರು,

ಇಂದು ನಾಳೆ ಎಂದು

‘ಏಪ್ರಿಲ್’ಗೆ ದೂಡಿಬಿಟ್ಟರು

ತುಪ್ಪ ತುಪ್ಪ ಎಂದು

‘ಮೂಗಿಗೆ’ ಸವರಿಬಿಟ್ಟರು!

ಕಾಂತಾಮಣಿ ಪಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT