ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಯೋಜನೆ ವಿಳಂಬದಿಂದ ₹ 1.73 ಲಕ್ಷ ಕೋಟಿ ಹೊರೆ

Last Updated 25 ಫೆಬ್ರುವರಿ 2018, 19:31 IST
ಅಕ್ಷರ ಗಾತ್ರ

ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದರಿಂದ ಯೋಜನಾ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದರಿಂದ ರೈಲ್ವೆ ಸಚಿವಾಲಯವು ಆರ್ಥಿಕ ಹೊರೆ ಹೊರಬೇಕಾಗಿದೆ ಎಂದು ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಹೇಳಿದೆ

₹ 150 ಕೋಟಿ: ವೆಚ್ಚದ ಯೋಜನೆಗಳನ್ನು ಸಚಿವಾಲಯ ಪರಿಶೀಲಿಸಿದೆ

349: ವಿಳಂಬವಾಗಿರುವ ಯೋಜನೆಗಳು

213: ವಿಳಂಬವಾದ ಕಾರಣಕ್ಕೆ ಅಂತಿಮ ವೆಚ್ಚ ಹೆಚ್ಚಳವಾಗಿರುವ ಯೋಜನೆಗಳು

₹ 1.23 ಲಕ್ಷ ಕೋಟಿ: ಈ ಯೋಜನೆಗಳ ಮೂಲ ಅಂದಾಜು ವೆಚ್ಚ

₹ 2.96 ಲಕ್ಷ ಕೋಟಿ: ವಿಳಂಬಾದ ಕಾರಣಕ್ಕೆ ಈ ಯೋಜನೆಗಳಿಗೆ ತಗುಲಿದ ವೆಚ್ಚ

₹ 1.73 ಲಕ್ಷ ಕೋಟಿ: ಹೆಚ್ಚಳವಾದ ವೆಚ್ಚ

140.85%: ವೆಚ್ಚದ ಹೆಚ್ಚಳ ಪ್ರಮಾಣ

*

ರೈಲ್ವೆಯ ವಿದ್ಯುತ್ ವಿಭಾಗದದಲ್ಲೇ ವಿಳಂಬ, ಹೊರೆ ಹೆಚ್ಚು

126: ಪರಿಶೀಲನೆಗೆ ಒಳಪಡಿಸಿದ ವಿದ್ಯುತ್ ವಿಭಾಗದ ಯೋಜನೆಗಳು

43: ವಿಳಂಬವಾಗಿರುವ ಯೋಜನೆಗಳು

₹ 1.04 ಲಕ್ಷ ಕೋಟಿ: ವಿಳಂಬವಾದ ಯೋಜನೆಗಳ ಮೂಲ ಅಂದಾಜು ವೆಚ್ಚ

₹ 1.63 ಲಕ್ಷ ಕೋಟಿ: ವಿಳಂಬವಾದ ಯೋಜನೆಗಳ ಅಂತಿಮ ವೆಚ್ಚ

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT