ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರ ಪತ್ತಾರ

Last Updated 25 ಫೆಬ್ರುವರಿ 2018, 20:12 IST
ಅಕ್ಷರ ಗಾತ್ರ

ಬೆಂಗಳೂರು: ಕಲಾವಿದ ಮತ್ತು ವಾಸ್ತುಶಿಲ್ಪಿ ಈಶ್ವರ ಪತ್ತಾರ (61) ಭಾನುವಾರ ಇಲ್ಲಿ ನಿಧನರಾದರು.

ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಹಡಗಿನಾಳದವರಾದ ಅವರು ಮೂರು ದಶಕಗಳಿಂದ ವಿನ್ಯಾಸಕಾರರಾಗಿ ಕಾರ್ಯ ನಿರ್ವಹಿಸಿದ್ದರು. ಬೆಂಗಳೂರು, ದೆಹಲಿ ಹಾಗೂ ಕೊಲ್ಕತ್ತ ಇಸ್ಕಾನ್‌ ದೇವಾಲಯದ ಮುಖ್ಯ ವಿನ್ಯಾಸಕಾರಾಗಿದ್ದರು.

ಅವರಿಗೆ ಪತ್ನಿ ಗಂಗಾ, ಪುತ್ರ ವಿಶ್ವನಾಥ ಹಾಗೂ ಪುತ್ರಿ ರೂಪಾ ಇದ್ದಾರೆ.

ಸೋಮವಾರ ಮಧ್ಯಾಹ್ನ 12ಕ್ಕೆ ಹೆಬ್ಬಾಳದ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಾಹಿತಿ: 8095308308

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT