ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

36 ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಏಳು ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳು ಅದಲು–ಬದಲು
Last Updated 15 ಮಾರ್ಚ್ 2018, 9:38 IST
ಅಕ್ಷರ ಗಾತ್ರ

ಬೆಂಗಳೂರು: ಏಳು ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳು ಸೇರಿ 36 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದವರ ವಿವರ:

ಎಂ.ಎಲ್‌. ವೈಶಾಲಿ– ಹೆಚ್ಚುವರಿ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

ಕುಮಾರ– ಹೆಚ್ಚುವರಿ ಜಿಲ್ಲಾಧಿಕಾರಿ, ಚಿಕ್ಕಮಗಳೂರು

ಎಸ್.ಜೆ. ಸೋಮಶೇಖರ– ಹೆಚ್ಚುವರಿ ಜಿಲ್ಲಾಧಿಕಾರಿ ಧಾರವಾಡ

ಇಬ್ರಾಹಿಂ ಮೈಗೂರು– ಹೆಚ್ಚುವರಿ ಜಿಲ್ಲಾಧಿಕಾರಿ, ತುಮಕೂರು

ಶಶಿಧರ್ ಕುರೇರ– ಹೆಚ್ಚುವರಿ ಜಿಲ್ಲಾಧಿಕಾರಿ, ಬಾಗಲಕೋಟೆ

ಅಶೋಕ್ ದುಡಗುಂಟಿ– ಹೆಚ್ಚುವರಿ ಜಿಲ್ಲಾಧಿಕಾರಿ, ಕಲಬುರ್ಗಿ

ಭೀಮಾಶಂಕರ್– ಹೆಚ್ಚುವರಿ ಜಿಲ್ಲಾಧಿಕಾರಿ, ಬೀದರ್

ಮೇಜರ್ ಸಿದ್ಧಲಿಂಗಯ್ಯ ಎಸ್. ಹಿರೇಮಠ– ಹೆಚ್ಚುವರಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ

ಸಿ. ಅನಿತಾ– ಮುಖ್ಯ ಆಡಳಿತಾಧಿಕಾರಿ, ವಿಶ್ವೇಶ್ವರಯ್ಯ ಜಲ ನಿಗಮ, ಬೆಂಗಳೂರು

ಎಚ್‌.ಎಸ್. ಸತೀಶ್ ಬಾಬು– ಉಪ ಕಾರ್ಯದರ್ಶಿ–3, ಬಿಡಿಎ, ಬೆಂಗಳೂರು

ಎಂ. ದಾಸೇಗೌಡ– ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಹಾಸನ

ಪಿ. ಜಯಮಾಧವ– ಪ್ರಧಾನ ವ್ಯವಸ್ಥಾಪಕ, ಚೆಸ್ಕಾಂ, ಮೈಸೂರು

ಎಂ. ರಾಚಪ್ಪ– ಉಪವಿಭಾಗಾಧಿಕಾರಿ, ಬೀದರ್

ಜಿ.ಎನ್‌. ಮಂಜುನಾಥ್– ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಮಂಗಳೂರು

ಎಂ.ಎನ್. ರಾಜೇಂದ್ರಪ್ರಸಾದ್, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ, ರಾಮನಗರ

ಶಂಕರಪ್ಪ ವಣಿಕ್ಯಾಳ್– ಪುನರ್ವಸತಿ ಅಧಿಕಾರಿ, ಕೃಷ್ಣ ಮೇಲ್ದಂಡೆ ಯೋಜನೆ, ಜಮಖಂಡಿ

ಶರಣಬಸಪ್ಪ ಕೊಟ್ಟೆಪ್ಪಗೋಳ– ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಕಲಬುರ್ಗಿ

ಮಹೇಶ್ ಕರ್ಜಗಿ– ವಿಶೆಷ ಭೂಸ್ವಾಧೀನಾಧಿಕಾರಿ, ಹುಡಾ, ಹುಬ್ಬಳ್ಳಿ– ಧಾರಾವಾಡ

ಶೀಲವಂತ ಎಂ. ಶಿವಕುಮಾರ್– ವಿಶೇಷ ಭೂಸ್ವಾಧೀನಾಧಿಕಾರಿ, ಕಲಬುರ್ಗಿ

ಬಿ. ಶರಣಪ್ಪ– ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಜಯಪುರ

ನಂಜುಂಡೇಗೌಡ– ಅಧೀನ ಕಾರ್ಯದರ್ಶಿ(ಶಿಷ್ಟಾಚಾರ), ಡಿಪಿಎಆರ್‌, ಬೆಂಗಳೂರು

ಗೀತಾ ಈ. ಕೌಲಗಿ– ಸಹಾಯಕ ಆಯುಕ್ತರು, ಕೆ–ಶಿಪ್, ಬೆಳಗಾವಿ

ಪಿ.ಎನ್.ಲೋಕೇಶ್– ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ, ಇಂಡಿ

ಎನ್‌. ಮೊಹಮ್ಮದ್ ಜುಬೇರ್– ಉಪವಿಭಾಗಾಧಿಕಾರಿ, ಧಾರವಾಡ

ಎ.ಸಿ. ರೇಣುಕಾ ಪ್ರಸಾದ್– ವಿಶೇಷ ಭೂಸ್ವಾಧೀನಾಧಿಕಾರಿ, ರಾಮನಗರ

ಅಜೀಜ್ ದೇಸಾಯಿ– ಉಪವಿಭಾಗಾಧಿಕಾರಿ, ಶಿರಸಿ

ರವೀಂದ್ರ ಕರಲಿಂಗಣ್ಣವರ– ಉಪವಿಭಾಗಾಧಿಕಾರಿ, ವಿಜಯಪುರ

ಎಚ್‌.ಜಯಾ– ಉಪವಿಭಾಗಾಧಿಕಾರಿ, ಬಾಗಲಕೋಟೆ

ಎಂ.ಎನ್. ಮಂಜುನಾಥ್– ವಿಶೇಷ ಭೂಸ್ವಾಧೀನಾಧಿಕಾರಿ, ಬಿಡಿಎ, ಬೆಂಗಳೂರು

ರವಿಚಂದ್ರ ನಾಯಕ್– ಉಪವಿಭಾಗಾಧಿಕಾರಿ, ಮಡಿಕೇರಿ

ಎನ್‌.ಆರ್. ಗೀತಾ– ವಿಶೇಷ ಭೂಸ್ವಾಧೀನಾಧಿಕಾರಿ, ಎತ್ತಿನಹೊಳೆ ಯೋಜನೆ, ದೊಡ್ಡಬಳ್ಳಾಪುರ

ಪ್ರೀತಂ ನಸ್ಲಾಪುರೆ– ಉಪವಿಭಾಗಾಧಿಕಾರಿ, ಬಸವಕಲ್ಯಾಣ

ರಾಜಶೇಖರ ಡಂಬಳ್– ಉಪವಿಭಾಗಾಧಿಕಾರಿ, ಹರಪನಹಳ್ಳಿ

ಆರ್. ಅನಿಲ್‌ಕುಮಾರ್– ಉಪ ಕಾರ್ಯದರ್ಶಿ–2, ಬಿಡಿಎ, ಬೆಂಗಳೂರು

ಕವಿತಾ ಯೋಗಪ್ಪನವರ– ಪ್ರಧಾನ ವ್ಯವಸ್ಥಾಪಕರು, ಹೆಸ್ಕಾಂ, ಹುಬ್ಬಳ್ಳಿ

ಜಿ.ನಜ್ಮಾ– ಉಪವಿಭಾಗಾಧಿಕಾರಿ, ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT