ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 10ರವರೆಗೆ ನೀರು ಬಿಡಲು ಆಗ್ರಹ

Last Updated 23 ಮಾರ್ಚ್ 2018, 13:06 IST
ಅಕ್ಷರ ಗಾತ್ರ

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದೆ. ಆದ್ದರಿಂದ ಏ.10 ರವರೆಗೆ ನೀರು ಹರಿಸುವಂತೆ ಹುಣಸಗಿ ತಹಶೀಲ್ದಾರ್ ಸುರೇಶ ಚವಲ್ಕರ್‌ಗೆ ಹಸಿರು ಸೇನೆ ಮನವಿ ಸಲ್ಲಿಸಿತು.

ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮಹಾದೇವಿ ಬೇವಿನಾಳಮಠ, ರುದ್ರಪ್ಪ ಮೇಟಿ, ವಾಲು ನಾಯಕ ಕುಪ್ಪಿ ತಾಂಡ, ಬಸವರಾಜ ಬೂದಿಹಾಳ, ಶರಣಮ್ಮ ಬೂದಿಹಾಳ, ಅಮರಯ್ಯ ಮದ್ದಾನಿ ಮಠ, ಮಹಾದೇವಪ್ಪ ಬೂದಿಹಾಳ, ಶಿವಲಿಂಗಯ್ಯ ಬೇವಿನಾಳಮಠ, ಬಸವರಾಜ ಚನ್ನೂರ, ಬಸವರಾಜ ಹಗರಟಗಿ, ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT