ಶಿಕ್ಷಣ ಸಂಯೋಜಕ ಲೋಕಾನಂದ, ಹಾರಾಡಿ ಶಾಲೆಯ ಮುಖ್ಯ ಶಿಕ್ಷಕ ಮುದರ.ಎಸ್,ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿಆರ್ಪಿ ದಿನೇಶ್ ಮಾಚಾರ್, ಶಾಲಾ ಎಸ್ಡಿಎಂಸಿಯ ಉಪಾಧ್ಯಕ್ಷ ಅಬೂಬಕ್ಕರ್ ಬಲ್ನಾಡು, ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಪ್ರತಿಮಾ ರೈ, ಹಿರಿಯ ರಂಗಕಮರ್ ಐ.ಕೆ. ಬೊಳುವಾರು, ಶಿಕ್ಷಕ ಪ್ರಶಾಂತ್ ಹಾರಾಡಿ ಇದ್ದರು. ವಿದ್ಯಾರ್ಥಿ ಶ್ರೀನಿಧಿ ಸ್ವಾಗತಿಸಿದರು. ಶಿವಾನಿ ಬಿ. ವಂದಿಸಿದರು. ದಿಶಾ ಪರ್ಲ್ ನಿರೂಪಿಸಿದರು.